ETV Bharat / sitara

ಕನ್ನಡದಲ್ಲೇ ‘ಕೋಮರಂ ಭೀಮ್’ ಪರಿಚಯಿಸಿದ ರಾಮ್​ಚರಣ್​... ಆರ್​ಆರ್​ಆರ್ ಸೆಕೆಂಡ್​​ ಟೀಸರ್​ ಔಟ್​!

author img

By

Published : Oct 22, 2020, 12:15 PM IST

Updated : Oct 22, 2020, 12:35 PM IST

ಎನ್​ಟಿಆರ್​ ಅಭಿಮಾನಿಗಳು ಎಷ್ಟೋ ದಿನಗಳಿಂದ ಎದುರು ನೋಡ್ತಿದ್ದ ಆ ಸಮಯ ಬಂದೇ ಬಿಟ್ಟಿದೆ. ಆರ್​ಆರ್​ಆರ್ ಚಿತ್ರದ ಕಥಾ ನಾಯಕ ಎನ್​ಟಿಆರ್​ ಫಸ್ಟ್ ​ಲುಕ್​ ಮತ್ತು ಟೀಸರ್​ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಈ ಟೀಸರ್​ಗೆ ಟಾಲಿವುಡ್​ ನಟ ರಾಮ್​ ಚರಣ್​ ಕನ್ನಡಲ್ಲೇ ಧ್ವನಿ ನೀಡಿರುವುದು ವಿಶೇಷವಾಗಿದೆ.

Ramaraju For Bheem, Bheem Intro, RRR Movie, NTR, Ram Charan, Ajay Devgn, Alia, SS Rajamouli, Bheem Intro release, Bheem Intro release news, RRR Movie teaser, RRR Movie teaser news, RRR Movie second teaser out, ರಾಮರಾಜು ಫಾರ್​ ಭೀಮ್​, ಭೀಮ್​ ಪರಿಚಯ, ಆರ್​ಆರ್​ಆರ್​ ಚಿತ್ರ, ಎನ್​ಟಿಆರ್​, ರಾಮ್​ ಚರಣ್​, ಅಜಯ್​ ದೇವಗನ್​, ಆಲಿಯಾಭಟ್​, ಎಸ್​.ಎಸ್​ ರಾಜಮೌಳಿ, ರಾಮರಾಜು ಫಾರ್​ ಭೀಮ್ ಪರಿಚಯ, ರಾಮರಾಜು ಫಾರ್​ ಭೀಮ್ ಪರಿಚಯ ಸುದ್ದಿ, ಆರ್​ಆರ್​ಆರ್​ ಚಿತ್ರ ಸುದ್ದಿ, ಆರ್​ಆರ್​ಆರ್​ ಚಿತ್ರ ಟೀಸರ್​ ಸುದ್ದಿ,
ಕೃಪೆ: Youtube

ಲೇಟ್​ ಆಗಿ ಬಂದ್ರು ಲೆಟೆಸ್ಟ್​ ಆಗಿ ಕೋಮರಂ ಭೀಮ್​ನ ಎನ್​ಟಿಆರ್​ ಪಾತ್ರವನ್ನು ರಾಮ್​ಚರಣ್​ ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ. ರಾಮ್​ಚರಣ್​ ಮತ್ತು ಎನ್​ಟಿಆರ್​ ಕಥಾನಾಯಕರಿಗಾಗಿ ಎಸ್​.ಎಸ್.ರಾಜಮೌಳಿ ನಿರ್ದೇಶಿಸುತ್ತಿರುವ ಭಾರೀ ಬಜೆಟ್​ ಚಿತ್ರ ‘ಆರ್​ಆರ್​ಆರ್’. ಆಲಿಯಾಭಟ್​, ಓಲಿವಿಯಾ ಮಾರಿಸ್​ ಈ ಚಿತ್ರದ ಕಥಾ ನಾಯಕಿಯರಾಗಿ ಅಭಿನಯಿಸಿದ್ದಾರೆ.

  • " class="align-text-top noRightClick twitterSection" data="">

ಕಳೆದ ನಾಲ್ಕೈದು ತಿಂಗಳ ಹಿಂದೆ​ ‘ಭೀಮ್​ ಫಾರ್​ ರಾಮರಾಜು’ ಅಂತಾ ಅಲ್ಲೂರಿ ಸೀತಾರಾಮರಾಜುವಿನ ರಾಮ್​ಚರಣ್​ ಪಾತ್ರವನ್ನು ಚಿತ್ರತಂಡ ಪರಿಚಯಿಸಿತ್ತು. ಈಗ ‘ಕೋಮರಂ ಭೀಮ್​’ ಪಾತ್ರವನ್ನು ಅಭಿನಯಿಸುತ್ತಿರುವ ಎನ್​ಟಿಆರ್​ಅನ್ನು ಚಿತ್ರತಂಡ ಪ್ರೇಕ್ಷಕರಿಗೆ ಪರಿಚಯಿಸಿದೆ.

ರಾಜಮೌಳಿ ಚಿತ್ರತಂಡ ಎನ್​ಟಿಆರ್​ ಅಭಿನಯದ ಟೀಸರ್​ಅನ್ನು ಇಂದು ಬೆಳಗ್ಗೆ 11 ಗಂಟೆಗೆ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದ್ರೆ ಅಭಿಮಾನಿಗಳಿಗೆ ಅರ್ಧ ಗಂಟೆ ತಡವಾಗಿ ಟೀಸರ್​ಅನ್ನು 11.30ಕ್ಕೆ ಬಿಡುಗಡೆ ಮಾಡಿದೆ.

Last Updated : Oct 22, 2020, 12:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.