ಮುಂಬೈ; ಕ್ಯೂಟ್ ಚೆಲುವೆ ತಾಪ್ಸಿ ಪನ್ನು ತನ್ನ ಮುಂಬರುವ ಚಿತ್ರ 'ರಶ್ಮಿ ರಾಕೆಟ್' ಚಿತ್ರೀಕರಣ ಮತ್ತು ಸಿದ್ಧತೆಯ ಪ್ರತಿ ಕ್ಷಣವನ್ನೂ ಸಖತ್ ಎಂಜಾಯ್ ಮಾಡ್ತಿದ್ದಾರೆ. ಕ್ರೀಡಾಪಟು ಡ್ರೆಸ್ ಧರಿಸಿ ಟ್ರ್ಯಾಕ್‌ಗಳಲ್ಲಿ ಓಡುತ್ತಿರುವ ದೃಶ್ಯವೊಂದನ್ನು ತಾಪ್ಸಿ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
- " class="align-text-top noRightClick twitterSection" data="
">
"Halfway through the finish mark. From running legs to shake a leg... Roll the music and...... Halo Garbo Karva #RashmiRocket," ಎಂದು ತಾಪ್ಸಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಈ ಬೆಡಗಿ ರಶ್ಮಿ ರಾಕೆಟ್ ಸಿನಿಮಾದ ಜಾರ್ಖಂಡ್ ಸೀನ್ಗಳ ಶೂಟಿಂಗ್ ಕಂಪ್ಲೀಟ್ ಮಾಡಿ ವಾಪಸ್ಸಾಗಿದ್ದು, ಈ ಬಗ್ಗೆ ಅವರೇ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ರು. ಇದು ರಾಂಚಿ ವೇಳಾಪಟ್ಟಿಯ ಒಂದು ಸುತ್ತು! ಅಂತಿಮವಾಗಿ ಮುಗಿದಿದೆ! ನನಗೆ ಸಂತೋಷವಾಗಿದೆ # ರಾಶ್ಮಿರಾಕೆಟ್, "ಎಂದು ತಾಪ್ಸಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ರು.
-
Thank you for your kind words @taapsee ji. @VisitJharkhand & @prdjharkhand are glad to host you and your team. We are strongly focused on the development of sports & welfare of sportspersons in Jharkhand along with development of tourism in Jharkhand specially Eco Tourism. https://t.co/DTAhKYxLUu
— Hemant Soren (घर में रहें - सुरक्षित रहें) (@HemantSorenJMM) December 24, 2020 " class="align-text-top noRightClick twitterSection" data="
">Thank you for your kind words @taapsee ji. @VisitJharkhand & @prdjharkhand are glad to host you and your team. We are strongly focused on the development of sports & welfare of sportspersons in Jharkhand along with development of tourism in Jharkhand specially Eco Tourism. https://t.co/DTAhKYxLUu
— Hemant Soren (घर में रहें - सुरक्षित रहें) (@HemantSorenJMM) December 24, 2020Thank you for your kind words @taapsee ji. @VisitJharkhand & @prdjharkhand are glad to host you and your team. We are strongly focused on the development of sports & welfare of sportspersons in Jharkhand along with development of tourism in Jharkhand specially Eco Tourism. https://t.co/DTAhKYxLUu
— Hemant Soren (घर में रहें - सुरक्षित रहें) (@HemantSorenJMM) December 24, 2020
"ಜಾರ್ಖಂಡ್‌ನ ರಾಂಚಿಯಲ್ಲಿ ಚಿತ್ರೀಕರಣ ಮಾಡುವುದು ಎಂತಹ ಅದ್ಭುತ ಅನುಭವ. ಈ ನಗರಕ್ಕೆ ಮೊದಲ ಬಾರಿಗೆ ಬಂದು 'ಲಿಟ್ಟಿ ಚೋಖಾ'ದ ರುಚಿ ಸವಿದು ಒಂದಿಷ್ಟು ಸವಿನೆನಪುಗಳನ್ನು ಮರಳಿ ಪಡೆದುಕೊಂಡೆ ಎಂದು ಟ್ವೀಟ್ ಮಾಡುವ ಮೂಲಕ ನಟಿ ತಾಪ್ಸಿ ಜಾರ್ಖಂಡ್‌ನ ಮೇಲಿನ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ.
ತಾಪ್ಸೀ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು "ನಿಮ್ಮ ಈ ರೀತಿಯ ಮಾತುಗಳಿಗೆ ಧನ್ಯವಾದಗಳು @ ತಾಪ್ಸಿ ಜಿ." ಮತ್ತೆ ಭೇಟಿ ನೀಡಿ. ಮತ್ತು ಜಾರ್ಖಂಡ್‌ನ ಕ್ರಿಡಾಪಟುಗಳ ಶ್ರೇಯೋಭಿವೃದ್ಧಿಗಾಗಿ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಯೊಂದಿಗೆ, ವಿಶೇಷವಾಗಿ ಪರಿಸರ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸುತ್ತಿದ್ದೇವೆ ಎಂದು ಸಿಎಂ ಹೇಮಂತ್ ಟ್ವೀಟ್ ಮಾಡಿದ್ದಾರೆ.