ಬಾಲಿವುಡ್ ಲೈವ್ವೈರ್ ಸ್ಟಾರ್ ರಣವೀರ್ ಸಿಂಗ್ ಅವರ ಮುಂದಿನ ಚಿತ್ರ 'ಜಯೇಶ್ಭಾಯ್ ಜೋರ್ದಾರ್' ಮೇ 13 ರಂದು ತೆರೆಗೆ ಬರಲು ಸಿದ್ಧವಾಗಿದೆ. ಈ ಮೊದಲು ಚಿತ್ರವನ್ನು ಫೆಬ್ರವರಿಯಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ ನಾನಾ ಕಾರಣಗಳಿಂದ ಮುಂದೂಡಲಾಗಿತ್ತು. ಇದೀಗ ರಿಲೀಸ್ ಡೇಟ್ ಫಿಕ್ಸ್ ಆಗಿದೆ.
-
Saare heroes ek taraf, aur #JayeshbhaiJordaar ek taraf! Watch the date announcement video NOW. Celebrate #JayeshbhaiJordaar with #YRF50 only at a big screen near you on 13th May. pic.twitter.com/gQ2Etxwkm6
— Yash Raj Films (@yrf) March 3, 2022 " class="align-text-top noRightClick twitterSection" data="
">Saare heroes ek taraf, aur #JayeshbhaiJordaar ek taraf! Watch the date announcement video NOW. Celebrate #JayeshbhaiJordaar with #YRF50 only at a big screen near you on 13th May. pic.twitter.com/gQ2Etxwkm6
— Yash Raj Films (@yrf) March 3, 2022Saare heroes ek taraf, aur #JayeshbhaiJordaar ek taraf! Watch the date announcement video NOW. Celebrate #JayeshbhaiJordaar with #YRF50 only at a big screen near you on 13th May. pic.twitter.com/gQ2Etxwkm6
— Yash Raj Films (@yrf) March 3, 2022
ಜಯೇಶ್ಭಾಯ್ ಪಾತ್ರದ ಬಗ್ಗೆ ವಿವರಣೆ ನೀಡಿರುವ ರಣವೀರ್ ಸಿಂಗ್, "ಜಯೇಶ್ ನೀವಂದುಕೊಂಡಂತೆ ಟಿಪಿಕಲ್ ಜೀವನದ ಹೀರೋ ಅಲ್ಲ, ಆದರೆ ಕಥೆಯ ಹಾದಿಯಲ್ಲಿ ಅವನು ಮಾಡಿದ್ದು ವೀರೋಚಿತವಾಗಿದೆ. ನಾನು ಆ ಪಾತ್ರಕ್ಕೆ ಆಕರ್ಷಿತನಾಗಿದ್ದೆ. ಈ ಚಿತ್ರದ ಭಾಗವಾಗಲು ನಾನು ಸ್ಥಳದಲ್ಲೇ ಒಪ್ಪಿಕೊಂಡೆ. ಜಯೇಶ್ ನಾನು ಹಿಂದೆಂದೂ ಪ್ರಯತ್ನಿಸದ ಪಾತ್ರವಾಗಿದೆ. ಅವನು ನಾಯಕನಾಗಿ ವಿಕಸನಗೊಳ್ಳುತ್ತಾನೆ ಮತ್ತು ಅವನ ಪಯಣ ಗಮನಾರ್ಹ ಮತ್ತು ನಿಜವಾಗಿಯೂ ಸೂಪರ್. ಅವನು ಅಸಾಂಪ್ರದಾಯಿಕ ಪ್ರಕಾರದ ಸೂಪರ್ ಹೀರೋ" ಎಂದು ಹೇಳಿದ್ದಾರೆ.
- " class="align-text-top noRightClick twitterSection" data="">
ಇದನ್ನೂ ಓದಿ: ಪೊನ್ನಿಯಿನ್ ಸೆಲ್ವನ್-1.. ಐಶ್ವರ್ಯಾ ರೈ ಬಚ್ಚನ್, ತ್ರಿಶಾ ಫಸ್ಟ್ ಲುಕ್ ರಿವೀಲ್
ದಿವ್ಯಾಂಗ್ ಠಕ್ಕರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಜಯೇಶ್ಭಾಯ್ ಜೋರ್ದಾರ್' ಚಿತ್ರವನ್ನು ಯಶ್ ರಾಜ್ ಫಿಲ್ಮ್ (YRF) ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ YRF, "ಎಲ್ಲಾ ಹೀರೋ ಒಂದು ತರಹ ಆದ್ರೆ, ಜಯೇಶ್ಭಾಯ್ ಜೋರ್ದಾರ್ ಒಂದು ತರಹ" ಎಂದು ಬರೆದುಕೊಂಡಿದೆ.