ಹೈದರಾಬಾದ್ (ತೆಲಂಗಾಣ): ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಸ್ಪೇನ್‌ನಲ್ಲಿ ತಮ್ಮ ಮುಂಬರುವ ಚಿತ್ರ ಪಠಾಣ್ನ ಶೂಟಿಂಗ್‌ನಲ್ಲಿ ತೊಡಗಿದ್ದಾರೆ. ಪಠಾಣ್ ಚಿತ್ರ ತಂಡವು ಚಿತ್ರೀಕರಣದ ಪ್ರಗತಿಯ ಬಗ್ಗೆ ಮೌನವಹಿಸಿದ್ದರೆ, ದೀಪಿಕಾ ಅವರ ಪತಿ ರಣ್ವೀರ್ ಸಿಂಗ್ ಮಾತ್ರ ಬಹು ನಿರೀಕ್ಷಿತ ಚಿತ್ರದ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
-
Ranveer Singh Talking About #Pathaan Song : "...i have seen the sneak peek and it looks like AAG LAG JAYEGI SCREEN PE"🔥
— Amreen SRKian❤️ #Pathaan (@SrkFc11741282) March 10, 2022 " class="align-text-top noRightClick twitterSection" data="
Really Excitement Level Is Very High..I can't Wait 🔥#Pathaan#RanveerSingh #ShahRukhKhan#DeepikaPadukone pic.twitter.com/NLC5anaE8d
">Ranveer Singh Talking About #Pathaan Song : "...i have seen the sneak peek and it looks like AAG LAG JAYEGI SCREEN PE"🔥
— Amreen SRKian❤️ #Pathaan (@SrkFc11741282) March 10, 2022
Really Excitement Level Is Very High..I can't Wait 🔥#Pathaan#RanveerSingh #ShahRukhKhan#DeepikaPadukone pic.twitter.com/NLC5anaE8dRanveer Singh Talking About #Pathaan Song : "...i have seen the sneak peek and it looks like AAG LAG JAYEGI SCREEN PE"🔥
— Amreen SRKian❤️ #Pathaan (@SrkFc11741282) March 10, 2022
Really Excitement Level Is Very High..I can't Wait 🔥#Pathaan#RanveerSingh #ShahRukhKhan#DeepikaPadukone pic.twitter.com/NLC5anaE8d
ಸದ್ಯ ಪಠಾಣ್ ಚಿತ್ರದ ಚಿತ್ರೀಕರಣ ಸ್ಪೇನ್‌ನಲ್ಲಿ ನಡೆಯುತ್ತಿದ್ದು, ಮುಂದಿನ ವರ್ಷ ಜನವರಿ 25ರಂದು ಚಿತ್ರ ಬಿಡುಗಡೆಯಾಗಲಿದೆ. ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದು, ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದಾರೆ. ಇನ್ನೂ ಹಿಂದಿ, ತಮಿಳು, ತೆಲುಗು ಮೂರು ಭಾಷೆಗಳಲ್ಲಿ ಸಿನಿಮಾ ತೆರೆ ಕಾಣಲಿದೆ ಎಂದು ಹೇಳಲಾಗಿದೆ. ಈ ಚಿತ್ರದ ಬಗ್ಗೆ ಚಿತ್ರತಂಡದಿಂದ ಅಷ್ಟಾಗಿ ಮಾಹಿತಿ ಹೊರ ಬೀಳದಿದ್ದರೂ, ದೀಪಿಕಾ ಅವರ ಪತಿ ರಣ್ವೀರ್ ಸಿಂಗ್ ಅಭಿಮಾನಿಗಳೊಂದಿಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಹೃತಿಕ್ - ದೀಪಿಕಾ ಅಭಿನಯದ ಫೈಟರ್ ಚಿತ್ರ ಬಿಡುಗಡೆಯ ದಿನಾಂಕ ಫಿಕ್ಸ್
ರಣ್ವೀರ್ ಸಿಂಗ್ ಇತ್ತೀಚೆಗೆ ತಮ್ಮ ಅಭಿಮಾನಿಗಳೊಂದಿಗೆ ಇನ್ಸ್ಟಾಗ್ರಾಮ್ನ ಲೈವ್ ಚಾಟ್ನಲ್ಲಿ ಮಾತುಕತೆ ನಡೆಸಿದರು. ಸ್ಪೇನ್‌ನ ಮಲ್ಲೋರ್ಕಾದಲ್ಲಿ ಪಠಾಣ್ ಚಿತ್ರೀಕರಣಗೊಳ್ಳುತ್ತಿರುವುದಾಗಿ ತಿಳಿಸಿದರು. ಅಲ್ಲದೇ ಸದ್ಯ ರೊಮ್ಯಾಂಟಿಕ್ ಸೀನ್ನ ಶೂಟಿಂಗ್ ನಡೆಯುತ್ತಿರುವುದಾಗಿ ಬಹಿರಂಗಪಡಿಸಿದರು.