ETV Bharat / sitara

ಕಾಂಡೋಮ್ ಟೆಸ್ಟರ್ ಪಾತ್ರದಲ್ಲಿ ರಕುಲ್ ಪ್ರೀತ್ ಸಿಂಗ್.. ಚಿತ್ರಕ್ಕೆ ಶೀರ್ಷಿಕೆ ಫಿಕ್ಸ್ - ರಕುಲ್ ಪ್ರೀತ್ ಸಿಂಗ್ ಚಿತ್ರ ಛತ್ರಿವಾಲಿ

ರಕುಲ್ ಪ್ರೀತ್ ಸಿಂಗ್ ಸಾಮಾಜಿಕ - ಹಾಸ್ಯ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರದಲ್ಲಿ ಅವರು ಕಾಂಡೋಮ್ ಪರೀಕ್ಷಕರಾಗಿ ಕಾಣಿಸಿಕೊಳ್ಳಲಿದ್ದಾರೆ.

Rakul's upcoming film wherein she plays condom tester gets title

author img

By

Published : May 7, 2021, 4:31 PM IST

ಹೈದರಾಬಾದ್: ರೋನಿ ಸ್ಕ್ರೂವಾಲಾ ನಿರ್ಮಾಣದ ಮುಂಬರುವ ಚಿತ್ರದಲ್ಲಿ ನಟಿಸಲು ಬಾಲಿವುಡ್ ತಾರೆ ರಕುಲ್ ಪ್ರೀತ್ ಸಿಂಗ್ ಒಪ್ಪಿಗೆ ಸೂಚಿಸಿದ್ದು, ಇದರಲ್ಲಿ ಅವರು ಕಾಂಡೋಮ್ ಪರೀಕ್ಷಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಈಗ ಶೀರ್ಷಿಕೆ ಸಿಕ್ಕಿದೆ.

ಚಿತ್ರಕ್ಕೆ 'ಛತ್ರಿವಾಲಿ' ಎಂಬ ಶೀರ್ಷಿಕೆ ಇಡಲಾಗಿದೆ. ವರದಿಗಳ ಪ್ರಕಾರ, ತೇಜಸ್ ವಿಜಯ್ ಡಿಯೋಸ್ಕರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ದಿಟ್ಟ ವಿಷಯದ ಕುರಿತು ಹಾಸ್ಯದೊಂದಿಗೆ ಸಂದೇಶ ನೀಡಲು ಚಿತ್ರ ತಯಾರಕರು ಯೋಜಿಸಿದ್ದಾರೆ. ಚಿತ್ರಕ್ಕೆ ರಕುಲ್ ಸಹಿ ಹಾಕಿದ್ದು, ಚಿತ್ರವನ್ನು ಈ ಹಿಂದೆ ಸಾರಾ ಅಲಿ ಖಾನ್ ಮತ್ತು ಅನನ್ಯಾ ಪಾಂಡೆಗೆ ನೀಡಲಾಗಿತ್ತಾದರೂ, ಇಬ್ಬರೂ ಈ ಪಾತ್ರವನ್ನು ನಿರಾಕರಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.