ETV Bharat / sitara

ವದಂತಿಗೆ ತೆರೆ ಎಳೆದ ರಾಜ್‌ಕುಮಾರ್ ರಾವ್ - ಪತ್ರಲೇಖಾ; ನಿಶ್ಚಿತಾರ್ಥ ಮಾಡಿಕೊಂಡ ಮಗದೊಂದು ಬಾಲಿವುಡ್​ ಜೋಡಿ - ರಾಜ್‌ಕುಮಾರ್‌ ರಾವ್‌ ಸಿನಿಮಾಗಳು

ಕೆಲವು ಆಪ್ತರ ಸಮಕ್ಷಮದಲ್ಲಿ ಇತ್ತೀಚೆಗೆ ಚಂಡೀಗಢದಲ್ಲಿ​ ನಟ ರಾಜ್‌ಕುಮಾರ್‌ ರಾವ್‌ (Bollywood actor Rajkummar Rao) ಮತ್ತು ನಟಿ ಹಾಗೂ ದೀರ್ಘಕಾಲದ ಗರ್ಲ್‌ಫ್ರೆಂಡ್‌ ಪತ್ರಲೇಖಾ (Actress Patralekha) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Rajkummar Rao gets engaged to lady love Patralekhaa

author img

By

Published : Nov 15, 2021, 8:20 AM IST

Updated : Nov 15, 2021, 8:28 AM IST

ಮುಂಬೈ: ಬಾಲಿವುಡ್​ ನಟ ರಾಜ್‌ಕುಮಾರ್‌ ರಾವ್‌ (Bollywood actor Rajkummar Rao) ಮತ್ತು ನಟಿ ಪತ್ರಲೇಖಾ (Actress Patralekha) ಡೇಟಿಂಗ್​ನಲ್ಲಿದ್ದಾರೆ. ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ. ಈ ಜೋಡಿ ಶೀಘ್ರದಲ್ಲೇ ಹಸೆಮಣೆ ಏರಲಿದೆ ಎನ್ನಲಾಗುತ್ತಿತ್ತು. ಇದೀಗ ಈ ವದಂತಿಗೆ ಬ್ರೇಕ್​ ಬಿದ್ದಿದೆ.

ಹೌದು, ಬಹುಕಾಲದ ಗೆಳತಿ ಪತ್ರಲೇಖಾ (Patralekha) ಅವರೊಂದಿಗೆ ನಟ ರಾಜ್‌ಕುಮಾರ್‌ ರಾವ್‌ (Rajkummar Rao) ಅವರು ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅದರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ (Social networking site) ಹರಿದಾಡುತ್ತಿವೆ.

ನಿಶ್ಚಿತಾರ್ಥ ಮಾಡಿಕೊಂಡ ರಾಜ್‌ಕುಮಾರ್ ರಾವ್-ಪತ್ರಲೇಖಾ

ಇನ್ನು ಕೆಲವು ಆಪ್ತರ ಸಮಕ್ಷಮದಲ್ಲಿ ಇತ್ತೀಚೆಗೆ ಚಂಡೀಗಢದಲ್ಲಿ ವಿವಾಹಪೂರ್ವ (pre-wedding celebration) ಸಂಭ್ರಮಾಚರಣೆಯಲ್ಲಿ ಮುಳುಗಿದ್ದ ಈ ಜೋಡಿ, ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ. ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ ಕಳೆದ 10 ವರ್ಷಗಳಿಂದ ಪರಸ್ಪರ ಡೇಟಿಂಗ್​ (Dating)ನಲ್ಲಿದ್ದರು.

ಹಾಗಾಗಿ ಬಾಲಿವುಡ್​ನ ಮಗದೊಂದು ಜೋಡಿ ಶೀಘ್ರದಲ್ಲೇ ಹಸೆಮಣೆ ಏರಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿತ್ತು. ಇದೀಗ ಈ ಎಲ್ಲ ವದಂತಿಗಳಿಗೆ ಬ್ರೇಕ್​ ಬಿದ್ದಿದೆ.

ಇದನ್ನೂ ಓದಿ: 60 years singer; ಸಂಗೀತ ಕ್ಷೇತ್ರದಲ್ಲಿ 60 ವರ್ಷ ಪೂರೈಸಿದ ಗಾಯಕ ಕೆ.ಜೆ.ಯೇಸುದಾಸ್; ಸೆಲೆಬ್ರಿಟಿಗಳ tribute

Last Updated : Nov 15, 2021, 8:28 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.