ETV Bharat / sitara

ಮುಂಬೈ ವಿಮಾನ ನಿಲ್ದಾಣದಲ್ಲಿ ಜೊತೆಯಾಗಿ ಕಂಡ ಕುಂದ್ರಾ ದಂಪತಿ - ಉದ್ಯಮಿ ರಾಜ್ ಕುಂದ್ರಾ

ಮುಂಬೈ ವಿಮಾನ ನಿಲ್ದಾಣದಲ್ಲಿ ಕುಂದ್ರಾ ದಂಪತಿ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.

Raj Kundra spotted with Shilpa Shetty at mumbai airport
ಮುಂಬೈ ವಿಮಾನ ನಿಲ್ದಾಣದಲ್ಲಿ ಕುಂದ್ರಾ ದಂಪತಿ
author img

By

Published : Nov 26, 2021, 2:05 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಮತ್ತು ಪತಿ ರಾಜ್ ಕುಂದ್ರಾ ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಕುಂದ್ರಾ ದಂಪತಿ

ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಣೆ ಆರೋಪದ ಮೇಲೆ ರಾಜ್​ಕುಂದ್ರಾ ಜೈಲು ಪಾಲಾಗಿದ್ದರು. ಬಳಿಕ ಜಾಮೀನಿನ ಮೇಲೆ ಹೊರಬಂದಿರುವ ಕುಂದ್ರಾ ಹೆಚ್ಚಾಗಿ ಎಲ್ಲಿಯೂ ಸಾಮಾಜಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ಮುಂಬೈ ವಿಮಾನ ನಿಲ್ದಾಣದಲ್ಲಿ ಕುಂದ್ರಾ ದಂಪತಿ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.

ಇದನ್ನೂ ಓದಿ: 'ಭೇಡಿಯಾ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿವೀಲ್; ಅರ್ಧ ಮನುಷ್ಯ- ಅರ್ಧ ತೋಳದ ಪಾತ್ರದಲ್ಲಿ ವರುಣ್!

ಮುಂಬೈ ವಿಮಾನ ನಿಲ್ದಾಣದೆಡೆಗೆ ಹೋಗುವಾಗ ರಾಜ್ ಕುಂದ್ರಾ ಫೋಟೋಗ್ರಾಫರ್ಸ್ ಗಳ ದೃಷ್ಟಿ ತಪ್ಪಿಸುವುದು ಕಂಡು ಬಂದಿದೆ. ಮತ್ತೊಂದೆಡೆ ಶಿಲ್ಪಾ ಶೆಟ್ಟಿ ಕುಂದ್ರಾ ಪಾಪರಾಜಿಗಳೆಡೆಗೆ ತಮ್ಮ ದೃಷ್ಟಿ ಹಾಯಿಸಿದ್ದಾರೆ. ಒಟ್ಟಾರೆ ಜಾಮೀನಿನ ಮೇಲೆ ಹೊರಬಂದಿರುವ ರಾಜ್​​ ಕುಂದ್ರಾ ಕ್ಯಾಮರಾ ಕಣ್ಣಿಗೆ ಬೀಳುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.