ಆಫ್ಟರ್ ಮ್ಯಾರೇಜ್ ಲೈಫ್ ಎಂಜಾಯ್ ಮಾಡುತ್ತಿರುವ ಪಿಗ್ಗಿ, ಗಂಡನ ಜತೆ ವಿದೇಶಗಳ ಸುತ್ತಾಟದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮಿಯಾಮಿ ಬೀಚ್ನಲ್ಲಿ ಈ ಪ್ರಣಯ ಪಕ್ಷಿಗಳು ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಈ ಹಾಟ್ ಕಪಲ್ನ ಬೋಲ್ಡ್ ಪಿಕ್ಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ.
ನಿನ್ನೆಯಷ್ಟೆ ಬಿಕಿನಿ ತೊಟ್ಟು ಸ್ಟನ್ನಿಂಗ್ ಆಗಿರುವ ಮತ್ತೆರಡು ಪಿಗ್ಗಿ ಲುಕ್ಗಳನ್ನು ಹರಿದಾಡುತ್ತಿವೆ. ಸ್ವಿಮ್ಮಿಂಗ್ಪೂಲ್ನ ಪಕ್ಕದಲ್ಲಿ ನಡೆದು ಬರುತ್ತಿರುವ ಪ್ರಿಯಾಂಕಾಳ ಈ ಲುಕ್ ಸೋಷಿಯಲ್ ಮೀಡಿಯಾ ತಾಣಗಳು ಬ್ರೇಕ್ ಮಾಡ್ತೀವೆ.
ಕಳೆದ ಜುಲೈನಲ್ಲಿ ಗಂಡನ ಜತೆ ಇಟಲಿಗೆ ಹಾರಿದ್ದ ಪ್ರಿಯಾಂಕಾ ಚೋಪ್ರಾ ಅಲ್ಲಿಯ ಸ್ವಿಮ್ಮಿಂಗ್ ಪೂಲ್ನಲ್ಲಿ ಮಿಂದೆದ್ದಿದ್ದರು. ಶ್ವೇತ ವರ್ಣದ ತುಂಡುಡುಗೆ ತೊಟ್ಟು ನೀರಿನಲ್ಲಿ ಮೀನಿನಂತೆ ಈಜಿದ್ದರು. ಪತ್ನಿಯ ಈ ಜಲಕ್ರೀಡೆಯನ್ನು ನಿಕ್ ಜೋನಾಸ್ ತಮ್ಮ ಮೊಬೈಲ್ಲ್ಲಿ ಸೆರೆ ಹಿಡಿದಿದ್ದರು.