ಆಫ್ಟರ್ ಮ್ಯಾರೇಜ್ ಲೈಫ್ ಎಂಜಾಯ್ ಮಾಡುತ್ತಿರುವ ಪಿಗ್ಗಿ, ಗಂಡನ ಜತೆ ವಿದೇಶಗಳ ಸುತ್ತಾಟದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಇಟಲಿಗೆ ಹಾರಿರುವ ಈ ಪ್ರಣಯ ಪಕ್ಷಿಗಳು ಹಾಲಿಡೇ ಏಂಜಾಯ್ ಮಾಡುತ್ತಿದ್ದಾರೆ. ತಮ್ಮ ಬ್ಯೂಟಿಫುಲ್ ಡೇಗಳ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು, ತಮ್ಮ ಸೋಷಿಯಲ್ ಅಕೌಂಟ್ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ ಈ ಬಾಲಿವುಡ್ ಬೆಡಗಿ.
ನಿನ್ನೆಯಷ್ಟೆ ಈ ಹಾಲಿವುಡ್ ಹಾಡುಗಾರನ ಚೆಲುವೆಯ ಹೊಸ ಲುಕ್ಗಳೆರಡು ಇನ್ಸ್ಟಾಗ್ರಾಂಲ್ಲಿ ಪ್ರತ್ಯಕ್ಷವಾಗಿವೆ. ವೈಟ್ ಬಿಕಿನಿ ತೊಟ್ಟು ಸ್ವಿಮ್ಮಿಂಗ್ಪೂಲ್ನಲ್ಲಿ ಮಿಂದೆಳುತ್ತಿರುವ ಪ್ರಿಯಾಂಕಾಳನ್ನು ತಮ್ಮ ಕ್ಯಾಮಾರಾದಲ್ಲಿ ಕ್ಲಿಕ್ಕಸಿದ್ದಾರೆ ಪತಿರಾಯ ನಿಕ್. ಈ ಎಲ್ಲ ಹಾಟ್ ಪಿಕ್ಗಳನ್ನು ಖುಷಿಯಿಂದಲೇ ಶೇರ್ ಮಾಡಿಕೊಂಡಿರುವ ಪಿಗ್ಗಿ, ಪೋಟೊ ಕ್ರೇಡಿಟ್ ಅನ್ನು ನಿಕ್ಗೆ ಕೊಟ್ಟಿದ್ದಾರೆ.