ETV Bharat / sitara

ಸಂಭಾವನೆ ಹೆಚ್ಚಿಸಿಕೊಂಡ ಕರಾವಳಿ ಬೆಡಗಿ: 20 ನಿಮಿಷದ ಪಾತ್ರಕ್ಕೆ ಪೂಜಾ ಪಡೆದ ಹಣವೆಷ್ಟು ಗೊತ್ತಾ?! - ಕರಾವಳಿ ಬೆಡಗಿ ಪೂಜಾ ಹೆಗ್ಡೆ

ಬಾಲಿವುಡ್​ ಹಾಗೂ ಟಾಲಿವುಡ್​ನಲ್ಲಿ ಮಿಂಚುತ್ತಿರುವ ಕರ್ನಾಟಕದ ಕರಾವಳಿ ಬೆಡಗಿ ಪೂಜಾ ಹೆಗ್ಡೆ, ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ. ಸ್ಟಾರ್​ ನಟರೊಂದಿಗೆ ಪರದೆ ಹಂಚಿಕೊಳ್ಳುತ್ತಿರುವ ಪೂಜಾ ಹೆಗ್ಡೆ, ಮೂಲತಃ ಕನ್ನಡತಿಯಾದರೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಮಾತ್ರ ಬಾಲಿವುಡ್​ ಹಾಗೂ ಟಾಲಿವುಡ್​ನಲ್ಲಿ.

ಪೂಜಾ ಹೆಗ್ಡೆ
author img

By

Published : Sep 26, 2019, 2:36 PM IST

Updated : Sep 26, 2019, 2:52 PM IST

ಇತ್ತೀಚೆಗೆ ಬಿಡುಗಡೆಯಾದ ಟಾಲಿವುಡ್​ನ ವಾಲ್ಮೀಕಿ ಚಿತ್ರದ ಮೂಲಕ ಪೂಜಾ ಹೆಗ್ಡೆ ತಮ್ಮ ಸಂಭಾವನೆಯ ಅಂಕಿ-ಅಂಶವನ್ನು ಬದಲಿಸಿಕೊಂಡಿದ್ದಾರಂತೆ. ಈ ಚಿತ್ರದಲ್ಲಿ ಕೇವಲ 20 ನಿಮಿಷದ ಪಾತ್ರಕ್ಕೆ ಪೂಜಾ ಹೆಗ್ಡೆ, ಬರೋಬ್ಬರಿ 1.5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಅನ್ನೋದು ಟಾಲಿವುಡ್​ನಲ್ಲಿ ಕೇಳಿಬರುತ್ತಿರುವ ಮಾತು.

Pooja Hegde hikes remuneration further
ಪೂಜಾ ಹೆಗ್ಡೆ (ಫೋಟೋ ಕೃಪೆ: ಟ್ವಿಟ್ಟರ್​)

ವಾಲ್ಮೀಕಿ ಚಿತ್ರದ ನಿರ್ದೇಶಕ ಹರೀಶ್​ ಶಂಕರ್ 50 ದಿನ ದಿನದ ಕಾಲ್​ ಶೀಟ್​​​ ಕೇಳಿದ್ದರಿಂದ ಪೂಜಾ ಹೆಚ್ಚಿನ ಸಂಭಾವನೆಗೆ ಬೇಡಿಕೆ ಇಟ್ಟಿದ್ದರಂತೆ. ಅದು ಆಗದು ಎಂದು ತಿಳಿದಾಗ ಹರೀಶ್​ ಶಂಕರ್ ನಟಿ ಕೊಟ್ಟ 15 ದಿನದ ಕಾಲ್​ ಶೀಟ್​ನಲ್ಲಿಯೇ ಅವಶ್ಯಕವಿರುವ ಭಾಗವನ್ನು ಚಿತ್ರೀಕರಿಸಿದ್ದಾರಂತೆ. ಈ ಪೂರ್ತಿ ಚಿತ್ರದಲ್ಲಿ ಪೂಜಾ ಅವರ ಪಾತ್ರ 20 ನಿಮಿಷ ಮಾತ್ರ ಇರಲಿದೆಯಂತೆ.

Pooja Hegde hikes remuneration further
ಪೂಜಾ ಹೆಗ್ಡೆ (ಫೋಟೋ ಕೃಪೆ: ಟ್ವಿಟ್ಟರ್​)

ಇದೀಗ ಸಂಭಾವನೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿರುವ ಪೂಜಾ ಹೆಗ್ಡೆ ಚಿತ್ರವೊಂದಕ್ಕೆ 2 ಕೋಟಿ ರೂ. ಬೇಡಿಕೆ ಇಟ್ಟಿದ್ದಾರಂತೆ. ನಟಿಯ ಬೇಡಿಕೆಯನ್ನು ಪೂರೈಸಲು ಹಿಂದೆ ಬೀಳದ ನಿರ್ಮಾಪಕರು ಸಹ ಅಷ್ಟು ಹಣ ಕೊಡಲು ಒಪ್ಪಿಗೆ ಸೂಚಿಸುತ್ತಿದ್ದಾರಂತೆ. ಪೂಜಾ ಹೆಗ್ಡೆ ಇದೀಗ ಬಾಲಿವುಡ್​ನ ಹೌಸ್​ಫುಲ್​ 4ನಲ್ಲಿ ನಟಿಸುತ್ತಿದ್ದಾರೆ.

Intro:Body:

Pooja Hegde hikes remuneration further !

Pooja Hegde was paid a whopping Rs 1.5 Cr for ‘Valmiki’ for 15 days of work. She has done a role that had just 20 minutes of runtime in the film. Her portion was completed in flat 15 days. She generally charges Rs 1.5 Cr for the entire film that needs more than 50 days of call sheets. But she got such a huge amount as the director Harish Shankar insisted on getting her dates on a priority basis. She is one of the prime reasons for the film’s impressive openings.

With a series of hits and seeing the craze that she has, Pooja is said to have raised the remuneration further. She is now demanding Rs 2 Cr is the talk in the Film Nagar. Filmmakers are not complaining though. Her mesmerizing beauty makes youngsters’ hearts skip a beat. Hence filmmakers are after her to cast her in their movies. She will next be seen in Trivikram’s ‘Ala Vaikunthapuramlo’, Prabha’s next and Akhil’s new film.

Conclusion:
Last Updated : Sep 26, 2019, 2:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.