ETV Bharat / sitara

ನಟ ಆಮೀರ್ ಖಾನ್​ಗೆ ಧನ್ಯವಾದ ಹೇಳಿದ ಪಿಎಂ ಮೋದಿ - ಬಾಲಿವುಡ್ ನಟ ಆಮೀರ್ ಖಾನ್​

ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಅಕ್ಟೋಬರ್ 2 ರಿಂದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಮೇಲೆ ನಿಷೇಧ ಕ್ರಮಕ್ಕೆ ಎಲ್ಲರೂ ಕೈ ಜೋಡಿಸುತ್ತಿದ್ದಾರೆ.

aamir khan
author img

By

Published : Aug 28, 2019, 11:24 AM IST

ನವದೆಹಲಿ: ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಮೇಲೆ ನಿಷೇಧಕ್ಕೆ ಬೆಂಬಲ ನೀಡಿರುವ ಬಾಲಿವುಡ್ ನಟ ಆಮೀರ್ ಖಾನ್​ಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಹೇಳಿದ್ದಾರೆ.

ಇದೇ ಸ್ವಾತಂತ್ರ್ಯೋತ್ಸವದಂದು ಭಾಷಣ ಮಾಡಿದ್ದ ಮೋದಿ , ಮಹಾತ್ಮಾ ಗಾಂಧಿಯವರ 150 ನೇ ಜನ್ಮ ದಿನಾಚರಣೆಯಾದ ಅಕ್ಟೋಬರ್ 2 ರಿಂದ ಒಮ್ಮೆ ಬಳಸಿ ಎಸೆಯುವ ಪ್ಲಾಸ್ಟಿಕ್ ಬಳಸಬಾರದು ಎಂದು ದೇಶದ ಜನತೆಗೆ ಕರೆ ನೀಡಿದ್ದರು.

  • Thank you @aamir_khan for the valuable support to the movement to eliminate usage of single use plastic.

    Your encouraging words will inspire others to strengthen the movement as well. https://t.co/AwKi1SzXde

    — Narendra Modi (@narendramodi) August 28, 2019 " class="align-text-top noRightClick twitterSection" data=" ">

ಮೋದಿ ಅವರ ಈ ಕರೆಗೆ ದೇಶ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಾದ್ಯವಾದಷ್ಟು ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ಕಡಿವಾಣ ಹಾಕಲು ದೇಶದ ಜನತೆ ಮುಂದಾಗಿದ್ದಾರೆ. ಇದೀಗ ನಟ ಆಮೀರ್ ಖಾನ್ ಕೂಡ ಮೋದಿ ಕರೆಗೆ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.

ಇನ್ನು ಆಮೀರ್ ಖಾನ್ ಟ್ವೀಟ್​ ಪ್ರತಿಕ್ರಿಯಿಸಿರುವ ಮೋದಿ, ನಿಮ್ಮ ಅಮೂಲ್ಯವಾದ ಬೆಂಬಲಕ್ಕೆ ಧನ್ಯವಾದಗಳು. ನಿಮ್ಮ ಉತ್ತೇಜನದ ನುಡಿಗಳು ಇತರರಿಗೆ ಪ್ರೋತ್ಸಾಹ ನೀಡಲಿ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.