ETV Bharat / sitara

ಬಾಂದ್ರಾದಲ್ಲಿ ಕಾಣಿಸಿಕೊಂಡರು ನುಶ್ರಾತ್ ಭರೂಚಾ, ನೇಹಾ ಶರ್ಮಾ! - ನುಶ್ರಾತ್ ಭರೂಚಾ

ಬಾಲಿವುಡ್ ನಟಿ ನುಶ್ರಾತ್ ಭರೂಚಾ ಹಾಗೂ ನಟಿ ನೇಹಾ ಶರ್ಮಾ ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದಾರೆ.

Nushrratt Bharuccha, Neha Sharma spotted in and around Mumbai
ಬಾಂದ್ರಾದಲ್ಲಿ ಕಾಣಿಸಿಕೊಂಡರು ನುಶ್ರಾತ್ ಭರೂಚಾ,ನೇಹಾ ಶರ್ಮಾ!
author img

By

Published : Apr 30, 2021, 4:07 PM IST

ಮುಂಬೈ: ಲಾಕ್​ಡೌನ್​ ನಡುವೆಯೂ ಬಾಲಿವುಡ್ ನಟಿ ನುಶ್ರಾತ್ ಭರೂಚಾ ಬಾಂದ್ರಾದ ಪಶುವೈದ್ಯಕೀಯ ಆಸ್ಪತ್ರೆ ಹೊರಗೆ ಕಾಣಿಸಿಕೊಂಡಿದ್ದಾರೆ.

ಬಾಂದ್ರಾದಲ್ಲಿ ಕಾಣಿಸಿಕೊಂಡರು ನುಶ್ರಾತ್ ಭರೂಚಾ,ನೇಹಾ ಶರ್ಮಾ!

ಏತನ್ಮಧ್ಯೆ, ನಟಿ ನೇಹಾ ಶರ್ಮಾ ಕೂಡ ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಉಡುಪನ್ನು ಧರಿಸಿದ್ದ ನೇಹಾ ದಿವಾಳಂತೆ ಕಾಣಿಸುತ್ತಿದ್ದಳು.

ಮುಂಬೈನ ಬಾಂದ್ರಾದಲ್ಲಿ ಹೆಚ್ಚಿನ ಸಲೆಬ್ರಿಟಿಗಳು ಇರುವ ಕಾರಣಕ್ಕೆ ಆಗಾಗ್ಗೆ ಕ್ಯಾಮೆರಾ ಕಣ್ಣಿಗೆ ಬೀಳುತ್ತಿರುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.