ಮುಂಬೈ (ಮಹಾರಾಷ್ಟ್ರ) : ಡಿ.9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕತ್ರಿನಾ ಕೈಫ್-ವಿಕ್ಕಿ ಕೌಶಲ್ ತಮ್ಮ ಮೊದಲ ಲೋಹ್ರಿಯನ್ನು ಇಂದೋರ್‌ನಲ್ಲಿ ಆಚರಿಸಿದ್ದಾರೆ.
- " class="align-text-top noRightClick twitterSection" data="
">
ವಿವಾಹದ ನಂತರ ತಮ್ಮ ಮೊದಲ ಲೋಹ್ರಿಯನ್ನು ಒಟ್ಟಿಗೆ ಆಚರಿಸಿದ ದಂಪತಿ, ತಮ್ಮ ಹಬ್ಬದ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ವಾರ ಕತ್ರಿನಾ ಕೈಫ್ ತನ್ನ ಮತ್ತು ವಿಕ್ಕಿ ಕೌಶಲ್ ಅವರ ಮೊದಲ ತಿಂಗಳ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಇಂದೋರ್‌ಗೆ ತೆರಳಿದ್ದರು. ವಿಕ್ಕಿ ಕೂಡ ಕತ್ರಿನಾ ಜೊತೆಗಿನ ಚಿತ್ರವನ್ನು ಪೋಸ್ಟ್ ಮಾಡಿ "ಹ್ಯಾಪಿ ಲೋಹ್ರಿ" ಎಂದು ಬರೆದಿದ್ದಾರೆ.
ಇದನ್ನೂ ಓದಿ: ಬಾಯ್ ಹೇಳುವ ಮುನ್ನ ಪ್ರೀತಿಯ ಅಪ್ಪುಗೆ: ಮತ್ತೆ ಅಭಿಮಾನಿಗಳ ಮನಗೆದ್ದ ವಿಕ್ಕಿ- ಕತ್ರಿನಾ