ETV Bharat / sitara

ಹನಿಮೂನ್​​ನಲ್ಲಿ ಕಪ್ಪು ಮೊನೊಕಿನಿ ಬಿಕಿನಿ ತೊಟ್ಟ ಮೌನಿ ರಾಯ್.. ಮುಂಬೈಗೆ ವಾಪಸ್​​! - ಹನಿಮೂನ್​​ನಲ್ಲಿ ಕಪ್ಪು ಮೊನೊಕಿನಿ ಬಿಕಿನಿ ತೊಟ್ಟ ಮೌನಿ ರಾಯ್

ಕೆಜಿಎಫ್​ ಬೆಡಗಿ ಮೌನಿ ರಾಯ್ ಸದ್ಯ ಪತಿಯೊಂದಿಗೆ ಕಾಶ್ಮೀರಕ್ಕೆ ಹನಿಮೂನ್​ಗಾಗಿ ತೆರಳಿದ್ದಾರೆ. ಅಲ್ಲಿ ಅವರು ಕಪ್ಪು ಮೋನೋಕಿನಿ ಧರಿಸಿರುವ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Mouni Roy turns up the heat in monokini
ಹನಿಮೂನ್​​ನಲ್ಲಿ ಕಪ್ಪು ಮೊನೊಕಿನಿ ಬಿಕಿನಿ ತೊಟ್ಟ ಮೌನಿ ರಾಯ್
author img

By

Published : Feb 12, 2022, 7:16 AM IST

ಬಾಲಿವುಡ್ ಹಾಗೂ ಹಿಂದಿ ಕಿರುತೆರೆ ಬೆಡಗಿ ಮೌನಿ ರಾಯ್ ಹಾಗೂ ಸೂರಜ್ ನಂಬಿಯಾರ್ ಹನಿಮೂನ್​ಗಾಗಿ ಕಾಶ್ಮೀರಕ್ಕೆ ತೆರಳಿದ್ದಾರೆ. ನಟಿ ತಮ್ಮ ಪ್ರವಾಸದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಹನಿಮೂನ್​​ನಲ್ಲಿ ಕಪ್ಪು ಮೊನೊಕಿನಿ ಬಿಕಿನಿ ತೊಟ್ಟ ಮೌನಿ ರಾಯ್

ಕಳೆದ ತಿಂಗಳು ಸೂರಜ್ ನಂಬಿಯಾರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೆಜಿಎಫ್​​ ಬೆಡಗಿ ಮೌನಿ ರಾಯ್ ಸದ್ಯ ಕಾಶ್ಮೀರದಲ್ಲಿದ್ದಾರೆ. ಅಲ್ಲಿ ಬೀಳುತ್ತಿರುವ ಹಿಮದಲ್ಲಿ ಮೌನಿ ಅವರು ಕಪ್ಪು ಮೊನೊಕಿನಿ ಬಿಕಿನಿಯಲ್ಲಿ ಸೊಗಸಾದ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಲ್ಲದೇ ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್​​ ತಮ್ಮ ಹನಿಮೂನ್ ಪ್ರವಾಸ ಮುಗಿಸಿ ಮುಂಬೈಗೆ ಮರಳಿದ್ದಾರೆ. ಗುರುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ದಂಪತಿಗಳು ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸಪ್ತಪದಿ ತುಳಿದ ಮೌನಿರಾಯ್: ಅರಿಶಿನ ಶಾಸ್ತ್ರದ ಡ್ಯಾನ್ಸ್​, ಫೋಟೋ ವೈರಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.