ETV Bharat / sitara

PHOTOS ನೋಡಿ... ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾದ ಕಿರುತೆರೆಯ ಟಾಪ್ ನಟಿ ರಾಯ್ - ಕಿರುತೆರೆಯ ಟಾಪ್ ನಟಿಯರ ಮದುವೆ ಫೋಟೋ

ಕಿರುತೆರೆಯ ಟಾಪ್ ನಟಿ ಮೌನಿ ರಾಯ್ ಕೂಡ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಅವರ ವಿವಾಹ ಪೂರ್ವ ಸಮಾರಂಭವು ನೂತನ ವರ್ಷದ ಆರಂಭದಲ್ಲೇ ನಡೆಯಲಿದೆ ಎಂದು ಹೇಳಲಾಗುತ್ತಿದೆ.

Mouni Roy To Marry Boyfriend Suraj Nambiar?
ಸೂರಜ್ ನಂಬಿಯಾರ್ ಮತ್ತು ಮೌನಿ ರಾಯ್
author img

By

Published : Dec 6, 2021, 8:58 PM IST

Updated : Dec 6, 2021, 10:44 PM IST

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ನಡುವೆಯ ಮತ್ತೊಬ್ಬ ಬಾಲಿವುಡ್​ ನಟಿಯ ವಿವಾಹದ ಬಿಸಿ ಬಿಸಿ ಚರ್ಚೆ ಜೋರಾಗಿದೆ. ಹೌದು, ನಟಿ ಮೌನಿ ರಾಯ್ ಕೂಡ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಗುಲ್ಲು ಎದ್ದಿದ್ದು, ಅದು ಶೀಘ್ರದಲ್ಲೇ ನಿಜವಾಗಲಿದೆ ಎಂದು ಹೇಳಲಾಗುತ್ತಿದೆ.

Mouni Roy To Marry Boyfriend Suraj Nambiar?
ನಟಿ ಮೌನಿ ರಾಯ್

ಮೌನಿ ದೀರ್ಘಕಾಲದಿಂದ ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದು ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರಂತೆ. ಕಳೆದ ಮಾರ್ಚ್‌ನಲ್ಲಿ ನಟಿ ಮಂದಿರಾ ಬೇಡಿ ಅವರ ಮನೆಯಲ್ಲಿ ಮೌನಿ ತಾಯಿ ಸೂರಜ್ ಅವರನ್ನು ಭೇಟಿಯಾಗಿದ್ದಾರೆ ಎಂಬ ಸುದ್ದಿಯಾಗಿತ್ತು.

ಇದೀಗ ಈ ಗುಲ್ಲು ನಿಜವೆಂದು ಹೇಳಲಾಗುತ್ತಿದ್ದು ಮೌನಿ ಶೀಘ್ರದಲ್ಲೇ ಸೂರಜ್ ಅವರನ್ನು ದುಬೈ ಅಥವಾ ಇಟಲಿಯಲ್ಲಿ ಕೈಹಿಡಿಯಲಿದ್ದಾರೆ ಎಂಬ ಸುದ್ದಿ ಇದೆ. ವಿವಾಹ ಪೂರ್ವ ಸಮಾರಂಭವು ನೂತನ ವರ್ಷದ ಆರಂಭದಲ್ಲೇ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಆರತಕ್ಷತೆ ಕೂಡ ಮೌನಿ ಅವರ ತವರು ಕೂಚ್ ಬೆಹಾರ್‌ನಲ್ಲಿ ನಡೆಯಲಿದೆಯಂತೆ. ಇನ್ನು ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ 'ಬ್ರಹ್ಮಾಸ್ತ್ರ' ದಲ್ಲಿ ಮೌನಿ ನಟಿಸಿದ್ದು ಶೀಘ್ರದಲ್ಲೇ ಚಿತ್ರ ತೆರೆಗೆ ಬರಲಿದೆ.

ಇದನ್ನೂ ಓದಿ: ಮೂರು ವರ್ಷ ಪೂರೈಸಿದ ಕೇದಾರನಾಥ್​​ ಸಿನಿಮಾ: ಸಹನಟ ಸುಶಾಂತ್​ ನೆನೆಪು ಬಿಚ್ಚಿಟ್ಟ ಸಾರಾ

Last Updated : Dec 6, 2021, 10:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.