ETV Bharat / sitara

ಮದುವೆ ಬಗ್ಗೆ ಕೊನೆಗೂ ಬಾಯ್ಬಿಟ್ಟ ಬಾಲಿವುಡ್​ ನಟಿ ಮೌನಿ ರಾಯ್: ಹೇಳಿದ್ದೇನು? - ಸೂರಜ್​ ನಂಬಿಯಾರ್

ನಟಿ ಮೌನಿ ರಾಯ್ ಮದುವೆಯಾಗುತ್ತಿರುವ ವಿಚಾರವನ್ನು ಅಂತಿಮವಾಗಿ ಖಚಿತಪಡಿಸಿದ್ದಾರೆ. ಈ ಕುರಿತಾದ ವಿಡಿಯೋ ಝಲಕ್​ ಇಲ್ಲಿದೆ ನೋಡಿ.

ನಟಿ ಮೌನಿ ರಾಯ್
ನಟಿ ಮೌನಿ ರಾಯ್
author img

By

Published : Jan 26, 2022, 7:18 AM IST

ಬಾಲಿವುಡ್​ ನಟಿ ಮೌನಿ ರಾಯ್ ಮದುವೆ ವಿಚಾರದ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಈ ಕುರಿತು ಇದೀಗ ಅವರೇ ಪ್ರತಿಕ್ರಿಯೆ ನೀಡಿದ್ದು ತಾವು ಮದುವೆ ಆಗುತ್ತಿರುವ ವಿಚಾರವನ್ನು ಖಚಿತಪಡಿಸಿದ್ದಾರೆ.

ಮೌನಿ ರಾಯ್ ಮಂಗಳವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ, ಮೌನಿಗೆ ಪಾಪರಾಜಿಗಳು ಅಭಿನಂದನೆ ಸಲ್ಲಿಸಿದ್ದಾರೆ. ‘ಮದುವೆ ಆಗುತ್ತಿರುವುದಕ್ಕೆ ಅಭಿನಂದನೆಗಳು ಮೌನಿ ಅವರೇ’ ಎಂದು ಪಾಪರಾಜಿಗಳು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ನಟಿ, ಧನ್ಯವಾದ ಹೇಳಿದ್ದಾರೆ.

ಮದುವೆ ಆಗುತ್ತಿರುವ ವಿಚಾರವನ್ನು ಖಚಿತಪಡಿಸಿದ ಮೌನಿರಾಯ್​

ಬಾಯ್​ಫ್ರೆಂಡ್​ ಸೂರಜ್​ ನಂಬಿಯಾರ್​ ಜತೆ ಮೌನಿ ಸಪ್ತಪದಿ ತುಳಿಯಲಿರುವ ಮೌನಿ, 2004ರಲ್ಲಿ ತೆರೆಗೆ ಬಂದ ‘ರನ್​’ ಸಿನಿಮಾದಲ್ಲಿನ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು. ಅನಂತರ 2018ರಲ್ಲಿ ತೆರೆಗೆ ಬಂದ ‘ಗೋಲ್ಡ್​’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡರು. ಅದೇ ವರ್ಷ ‘ಕೆಜಿಎಫ್​’ ಹಿಂದಿ ವರ್ಷನ್​ನ ‘ಗಲಿ ಗಲಿ’ ಹಾಡಿಗೆ ಮೌನಿ ಹೆಜ್ಜೆ ಹಾಕಿದರು. ಹಲವು ಧಾರಾವಾಹಿಗಳಲ್ಲೂ ಮೌನಿ ನಟಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.