ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್, ಕನ್ನಡದ ಹಿರಿಯ ನಟ ದತ್ತಣ್ಣ, ಬಾಲಿವುಡ್ ನಟಿಯರಾದ ವಿದ್ಯಾ ಬಾಲನ್, ಸೊನಾಕ್ಷಿ ಸಿನ್ಹಾ, ತಾಪ್ಸಿ ಪನ್ನು, ನಿತ್ಯಾ ಮೆನನ್ ಮುಂತಾದವರು ಅಭಿನಯಿಸಿರುವ ಮಿಷನ್ ಮಂಗಲ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸದ್ದು ಮಾಡಿದ್ದು, 200ಕೋಟಿ ಕ್ಲಬ್ ಸೇರಿದೆ.
-
#MissionMangal biz at a glance...
— taran adarsh (@taran_adarsh) September 13, 2019 " class="align-text-top noRightClick twitterSection" data="
Week 1: ₹ 128.16 cr [8 days]
Week 2: ₹ 49.95 cr
Week 3: ₹ 15.03 cr
Week 4: ₹ 7.02 cr
Total: ₹ 200.16 cr#India biz.
BLOCKBUSTER.
">#MissionMangal biz at a glance...
— taran adarsh (@taran_adarsh) September 13, 2019
Week 1: ₹ 128.16 cr [8 days]
Week 2: ₹ 49.95 cr
Week 3: ₹ 15.03 cr
Week 4: ₹ 7.02 cr
Total: ₹ 200.16 cr#India biz.
BLOCKBUSTER.#MissionMangal biz at a glance...
— taran adarsh (@taran_adarsh) September 13, 2019
Week 1: ₹ 128.16 cr [8 days]
Week 2: ₹ 49.95 cr
Week 3: ₹ 15.03 cr
Week 4: ₹ 7.02 cr
Total: ₹ 200.16 cr#India biz.
BLOCKBUSTER.
52 ವರ್ಷದ ಅಕ್ಷಯ್ ಕುಮಾರ್ ನಟನೆಯ ಚಿತ್ರ ಇದೇ ಮೊದಲ ಬಾರಿಗೆ 200ಕೋಟಿ ರೂ ಕ್ಲಬ್ ಸೇರಿದ್ದು, ಭಾರತದಲ್ಲೇ 200ಕೋಟಿ ರೂ ಗಳಿಕೆ ಮಾಡಿದೆ. ಆಗಸ್ಟ್ 15ರಂದು ದೇಶಾದ್ಯಂತ ರಿಲೀಸ್ ಆಗಿದ್ದ ಈ ಮೂವಿ ಮೊದಲ ವಾರದಲ್ಲೇ 128.16ಕೋಟಿ ರೂ, ಎರಡನೇ ವಾರ 49.95ಕೋಟಿ ರೂ ಮೂರನೇ ವಾರ 15.03ಕೋಟಿ ಹಾಗೂ 4ನೇ ವಾರ 7.02 ಕೋಟಿ ರೂ ಗಳಿಕೆ ಮಾಡಿದ್ದು, ಇಲ್ಲಿಯವರೆಗೆ 200.16 ಕೋಟಿ ಹಣ ಗಳಿಕೆ ಮಾಡಿದೆ.
ವಿಶೇಷವೆಂದರೆ ಅಕ್ಷಯ್ ಕುಮಾರ್ ನಟನೆ ಮಾಡಿರುವ ಮೊದಲ ಚಿತ್ರ ಇಷ್ಟೊಂದು ಹಣ ಗಳಿಕೆ ಮಾಡಿದ್ದು, ಇದೇ ಮೊದಲ ಬಾರಿಗೆ ಅವರ ಚಿತ್ರ ದ್ವಿಶತಕ ಬಾರಿಸಿದೆ. ಇವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರವನ್ನು ನೋಡಿ ಸಿನಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.