ETV Bharat / sitara

7 ಕೋಟಿ ಜನ ವೀಕ್ಷಿಸಿದ ಬಾಲಾ ಹಾಡು ಬರೆಯಲು ಬರೀ 20 ನಿಮಿಷ ಸಾಕಾಯ್ತಂತೆ! ಆದ್ರೆ ರೈಟ್ಸ್​ ಸಿಗೋಕೆ?

ಈಗಾಗಲೇ 7.3 ಕೋಟಿ ಮಂದಿ ಹಾಡನ್ನು ವೀಕ್ಷಿಸಿದ್ದು, ಬಾಲಿವುಡ್​​ನಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಲು ಹೊರಟಿದೆ. ಆದರೆ, ಈ ಹಾಡು ಇಂಗ್ಲಿಷ್​​ ಹಾಡಿನ ಕಂಪ್ಲೀಟ್​ ರೀಮೇಕ್​ ಸಾಂಗ್​ ಆಗಿದೆ.

bala song
author img

By

Published : Oct 30, 2019, 9:51 AM IST

ಮುಂಬೈ: ಕಿಲಾಡಿ ಅಕ್ಷಯ್​ ಕುಮಾರ್​, ಬಾಬಿ ಡಿಯೋಲ್​ ಹಾಗೂ ರಿತೇಶ್​ ದೇಶ್​ಮುಖ್​ ಅಭಿನಯದ ಹೌಸ್​ ಫುಲ್ 4 ಸಿನಿಮಾದ ಬಾಲಾ ಹಾಡು ಸಖತ್​ ವೈರಲ್​ ಆಗಿದೆ.

ಈಗಾಗಲೇ 7.3 ಕೋಟಿ ಮಂದಿ ಹಾಡನ್ನು ವೀಕ್ಷಿಸಿದ್ದು, ಬಾಲಿವುಡ್​​ನಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಲು ಹೊರಟಿದೆ. ಆದರೆ, ಈ ಹಾಡು ಇಂಗ್ಲಿಷ್​​ ಹಾಡಿನ ಕಂಪ್ಲೀಟ್​ ರೀಮೇಕ್​ ಸಾಂಗ್​ ಆಗಿದೆ.

  • " class="align-text-top noRightClick twitterSection" data="">

ಗೀತೆ ರಚನೆಕಾರ ಫರ್ಹಾದ್​ ಸಂಜಿ ಅವರು ಈ ಹಾಡು ಬರೆಯಲು ತೆಗೆದುಕೊಂಡಿದ್ದು ಕೇವಲ 20 ನಿಮಿಷವಂತೆ, ಆದರೆ, ಈ ಹಾಡಿನ ಕಾಪಿರೈಟ್​ಅನ್ನು ಇಂಗ್ಲಿಷ್​ನಿಂದ ಕಾಪಿ ರೈಟ್ಸ್​ ಪಡೆದುಕೊಳ್ಳಲು 6 ತಿಂಗಳು ಹಿಡಿಯಿತಂತೆ.

ಟೋನಿ ಮಾಂಟೆನಾ ಅವರ ಆಲ್ಬಂನಿಂದ ಬಾಲ ಹಾಡನ್ನು ತೆಗೆದುಕೊಳ್ಳಲಾಗಿದೆ. ಈ ಆಲ್ಬಂ ಹೆಸರೂ ಕೂಡ ಬಾಲಾ ಅಂತ. ಇಂಗ್ಲಿಷ್​ನಲ್ಲಿನ ಅಸಲಿ ರಾಗವನ್ನು ಹಾಗೇ ಉಳಿಸಿಕೊಂಡು ಲಿರಿಕ್​ ಮಾತ್ರ ಬದಲಾಯಿಸಲಾಗಿದೆಯಂತೆ.

Intro:Body:

7 ಕೋಟಿ ಜನ ವೀಕ್ಷಿಸಿದ ಬಾಲಾ ಹಾಡು ಬರೆಯಲು ಬರೀ 20 ನಿಮಿಷ ಸಾಕಾಯ್ತಂತೆ! ಆದ್ರೆ ರೈಟ್ಸ್​ ಸಿಗೋಕೆ?

ಮುಂಬೈ: ಕಿಲಾಡಿ ಅಕ್ಷಯ್​ ಕುಮಾರ್​, ಬಾಬಿ ಡಿಯೋಲ್​ ಹಾಗೂ ರಿತೇಶ್​ ದೇಶ್​ಮುಖ್​ ಅಭಿನಯದ ಹೌಸ್​ ಫುಲ್ 4 ಸಿನಿಮಾದ ಬಾಲಾ ಹಾಡು ಸಖತ್​ ವೈರಲ್​ ಆಗಿದೆ. 

ಈಗಾಗಲೇ 7.3 ಕೋಟಿ ಮಂದಿ ಹಾಡನ್ನು ವೀಕ್ಷಿಸಿದ್ದು, ಬಾಲಿವುಡ್​​ನಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಲು ಹೊರಟಿದೆ. ಆದರೆ, ಈ ಹಾಡು ಇಂಗ್ಲಿಷ್​​ ಹಾಡಿನ ಕಂಪ್ಲೀಟ್​ ರೀಮೇಕ್​ ಸಾಂಗ್​ ಆಗಿದೆ. 

ಗೀತೆ ರಚನೆಕಾರ ಫರ್ಹಾದ್​ ಸಂಜಿ ಅವರು ಈ ಹಾಡು ಬರೆಯಲು ತೆಗೆದುಕೊಂಡಿದ್ದು ಕೇವಲ 20 ನಿಮಿಷವಂತೆ, ಆದರೆ, ಈ ಹಾಡಿನ ಕಾಪಿರೈಟ್​ಅನ್ನು ಇಂಗ್ಲಿಷ್​ನಿಂದ ಕಾಪಿ ರೈಟ್ಸ್​ ಪಡೆದುಕೊಳ್ಳಲು 6 ತಿಂಗಳು ಹಿಡಿಯಿತಂತೆ. 

ಟೋನಿ ಮಾಂಟೆನಾ ಅವರ ಆಲ್ಬಂನಿಂದ ಬಾಲ ಹಾಡನ್ನು ತೆಗೆದುಕೊಳ್ಳಲಾಗಿದೆ. ಈ ಆಲ್ಬಂ ಹೆಸರೂ ಕೂಡ ಬಾಲಾ ಅಂತ. ಇಂಗ್ಲಿಷ್​ನಲ್ಲಿನ ಅಸಲಿ ರಾಗವನ್ನು ಹಾಗೇ ಉಳಿಸಿಕೊಂಡು ಲಿರಿಕ್​ ಮಾತ್ರ ಬದಲಾಯಿಸಲಾಗಿದೆಯಂತೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.