ETV Bharat / sitara

ಬಾಲಿವುಡ್​ ಬೆಲ್​ ಬಾಟಮ್​ ಸಿನಿಮಾದಲ್ಲಿ 'ಇಂದಿರಾ ಗಾಂಧಿ'ಯಾದ ಲಾರಾ ದತ್ತಾ - ಅಕ್ಷಯ್ ಕುಮಾರ್​ ಸುದ್ದಿ

ಬಹುನಿರೀಕ್ಷಿತ ಸಿನಿಮಾ ಬೆಲ್ ​ಬಾಟಮ್ ಟ್ರೇಲರ್ ರಿಲೀಸ್​ ಆಗಿದೆ. ಚಿತ್ರ ಆಗಸ್ಟ್​ 19ರಂದು ತೆರೆಕಾಣಲಿದೆ. ಈ ಸಿನಿಮಾದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರಕ್ಕೆ ನಟಿ ಲಾರಾ ದತ್ತಾ ಜೀವ ತುಂಬಿದ್ದಾರೆ.

Lara Dutta
ಲಾರಾ ದತ್ತಾ
author img

By

Published : Aug 6, 2021, 12:22 PM IST

ಮುಂಬೈ: ಆಗಸ್ಟ್​ 19ರಂದು ತೆರೆಕಾಣಲಿರುವ ಅಕ್ಷಯ್ ಕುಮಾರ್​ ನಟನೆಯ ಬಹುನಿರೀಕ್ಷಿತ ಸಿನಿಮಾ ಬೆಲ್ ​ಬಾಟಮ್ ಟ್ರೇಲರ್ ರಿಲೀಸ್​ ಆಗಿದೆ. ಈ ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರಕ್ಕೆ ನಟಿ ಲಾರಾ ದತ್ತಾ ಜೀವ ತುಂಬಿದ್ದಾರೆ. ಚಿತ್ರ ನಿರ್ಮಾಣದ ಸಂದರ್ಭದಲ್ಲಿ ಯಾವ ರೀತಿ ಮೇಕಪ್​ ಮಾಡಲಾಗಿತ್ತು ಎಂಬುದನ್ನು ನಟಿ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

Lara Dutta
ಲಾರಾ ದತ್ತಾಗೆ ಮೇಕಪ್​

"ಇಂತಹ ಮಹತ್ವದ ವ್ಯಕ್ತಿತ್ವಕ್ಕೆ ನಾನು ಬಣ್ಣ ಹಚ್ಚುತ್ತೇನೆ ಎಂದು ಊಹಿಸಿರಲಿಲ್ಲ. ನನ್ನ ರೂಪಾಂತರ ಸ್ಕ್ರೀನ್​ ಮೇಲೆ ಕಂಡಾಗ ಅತೀ ಮೆಚ್ಚುಗೆಯಾಯಿತು. ವಾಸ್ತವ ಮತ್ತು ಮೌಲ್ಯಯುತವಾಗಿದೆ ಎಂದನಿಸಿತು" ಎಂದು ಶೀರ್ಷಿಕೆ ನೀಡಿ ಪೋಸ್ಟ್​ ಮಾಡಿದ್ದಾರೆ.

  • " class="align-text-top noRightClick twitterSection" data="">

ರಂಜಿತ್ ಎಂ. ತಿವಾರಿ ನಿರ್ದೇಶಿಸಿದ ಬೆಲ್ ಬಾಟಮ್ ಸಿನಿಮಾ 1984ರ ಕಾಲದ ಬಗ್ಗೆ ತಿಳಿಸುತ್ತದೆ. ಆ ವರ್ಷ ಆಪರೇಷನ್ ಬ್ಲೂಸ್ಟಾರ್ ಹಾಗೂ ಇಂದಿರಾ ಗಾಂಧಿ ಹತ್ಯೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಚಿತ್ರ ನಿರ್ಮಾಣವಾಗಿದೆ. ಇನ್ನು ಬಾಲಿವುಡ್​ ನಟ​ ಅಕ್ಷಯ್ ಕುಮಾರ್ ಮತ್ತು ನಟಿ ವಾಣಿ ಕಪೂರ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.