ETV Bharat / sitara

ಕಿಯಾರಾ ನ್ಯೂ ಲುಕ್​ಗೆ ಸಮಂತಾ ಫಿದಾ...! - ಕಿಯಾರಾ ಅಡ್ವಾಣಿ ತನ್ನ ಇನ್​ಸ್ಟಾಗ್ರಾಂನಲ್ಲಿ ಹರಿಯಬಿಟ್ಟ ಬಿಕಿನಿ ಫೋಟೋ

ಕಿಯಾರ ಅಡ್ವಾಣಿ ಯಾವಾಗಲೂ ತನ್ನ ಅಭಿಮಾನಿಗಳನ್ನು ಸೆಳೆಯುವುದಕ್ಕೆ ಏನಾದರೂ ಮಾಡುತ್ತಲೇ ಇರುತ್ತಾರೆ. ಸದಾ ಸೋಷಿಯಲ್​ ಮೀಡಿಯಾದಲ್ಲಿ ಬ್ಯುಸಿಯಾಗಿರುವ ನಟಿ ಈಗ ಪಡ್ಡೆ ಹುಡುಗರ ನಿದ್ದೆಗೆ ಭಂಗ ತಂದಿದ್ದಾರೆ.

kiara advani  kiara advani pool pic  kiara advani upcoming films  kiara siddharth loves tory  kiara advani siddharth malhotra new year celebration  kiara advani hot pic  kiara advani hot videos  kiara advani siddharth malhotra love story  siddharth malhotra  siddharth malhotra upcoming films  jug jug jeeyo  govinda mera naam  entertainment news  latest news of Bollywood
ಕಿಯಾರಾ ಲುಕ್​ಗೆ ಸಮಂತಾ ಫಿದಾ
author img

By

Published : Jan 17, 2022, 9:16 AM IST

ಟಾಲಿವುಡ್​ ನಟ ವಿಜಯ್​ ದೇವರಕೊಂಡ ಅಭಿನಯದ ಸೂಪರ್​ ರೊಮ್ಯಾಂಟಿಕ್​ ಹಿಟ್​ ಮೂವಿ ‘ಅರ್ಜುನ್​ ರೆಡ್ಡಿ’ ಚಿತ್ರ ಹಿಂದಿ ರಿಮೇಕ್​ ‘ಕಬೀರ್ ಸಿಂಗ್’ ಸಿನಿಮಾ ನೋಡಿದವ್ರಿಗೆ ಕಿಯಾರಾ ಅಡ್ವಾಣಿ ಯಾರು ಅಂತ ಹೇಳ್ಬೇಕಿಲ್ಲ. ಅದ್ರಲ್ಲೂ ಪಡ್ಡೆ ಹುಡುಗರಿಗೆ ಕಿಯಾರಾ ಮನಮೆಚ್ಚಿದ ರಾಣಿಯಾಗಿದ್ದಾಳೆ.

ಕಿಯಾರಾ ಲುಕ್​ಗೆ ಸಮಂತಾ ಫಿದಾ

ಕಿಯಾರಾ ತಮ್ಮ ಅಭಿಮಾನಿಗಳನ್ನು ಸೆಳೆಯುವುದಕ್ಕೆ ಒಂದಿಲ್ಲಾ ಒಂದು ಪೋಸ್ಟ್​ ಹಾಕುತ್ತಿರುತ್ತಾರೆ. ಸದಾ ಸೋಷಿಯಲ್​ ಮೀಡಿಯಾದಲ್ಲಿ ಬ್ಯುಸಿಯಾಗಿರುವ ಕಿಯಾರಾದ ಹೊಸ ಪೋಸ್ಟ್​ಗೆ ಅಭಿಮಾನಿಗಳು ಸಖತ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಓದಿ: ಖ್ಯಾತ ಗೀತ ರಚನೆಕಾರ ಅಲೆಪ್ಪಿ ರಂಗನಾಥ್; ಕಥಕ್ ನೃತ್ಯಗಾರ ಪಂಡಿತ್ ಬಿರ್ಜು ಮಹಾರಾಜ್ ಇನ್ನಿಲ್ಲ

ಕಿಯಾರಾ ಅಡ್ವಾಣಿ ತನ್ನ ಇನ್​ಸ್ಟಾಗ್ರಾಂನಲ್ಲಿ ಹರಿಯಬಿಟ್ಟ ಬಿಕಿನಿ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ. ಕಿಯಾರಾ ಫೋಟೋ ಕಂಡು ಪಡ್ಡೆ ಹೈಕ್ಳು ಕ್ಲೀನ್​ ಬೋಲ್ಡ್​ ಆಗಿದ್ದಾರೆ.

ಬಾನಂಗಳದ ಸೂರ್ಯನ ಜೊತೆ ನೀರಿನಲ್ಲಿರುವ ಫೋಟೋವೊಂದು ತೆಗೆದುಕೊಂಡಿರುವ ಕಿಯಾರಾ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದರ ಜೊತೆ ‘Seas the day’ (ಸಮುದ್ರದ ದಿನ) ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್​ಗೆ ಸಮಂತಾ ‘ವಾವ್’​ ಎಂದು ಕಮೆಂಟ್​ ಮಾಡಿದ್ದಾರೆ.

ಅಂದಹಾಗೆ ಈ ವರ್ಷದ ಆರಂಭದಲ್ಲಿ ಕಿಯಾರಾ ಅಡ್ವಾನಿ ತನ್ನ ಬಾಯ್​ಫ್ರೆಂಡ್ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಾಲ್ಡೀವ್ಸ್​​ಗೆ ಹಾರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.