ETV Bharat / sitara

ನೆಟ್​ಫ್ಲಿಕ್ಸ್​ನಲ್ಲಿ ಧಮಾಕ ಬಿಡುಗಡೆ, ಸಿದ್ಧಿವಿನಾಯಕನ ದರ್ಶನ ಪಡೆದ ಕಾರ್ತಿಕ್​ ಆರ್ಯನ್​ - ನೆಟ್​ಫ್ಲಿಕ್ಸ್​

ಬಾಲಿವುಡ್​ ನಟ ಕಾರ್ತಿಕ್ ಆರ್ಯನ್ (Bollywood actor kartik aaryan) ಅಭಿನಯದ ಧಮಾಕ ಚಿತ್ರ (Dhamaka movie) ಬಿಡುಗಡೆಯಾಗಿದ್ದು, ನಟ ಸಿದ್ಧಿ ವಿನಾಯಕ ದೇವಾಲಯಕ್ಕೆ (Siddhivinayak temple) ತೆರಳಿ ಗಣೇಶನ ಆರ್ಶೀವಾದ ಪಡೆದರು.

Bollywood actor kartik aaryan  dhamaka movie  dhamaka movie review  kartik aaryan films  latest news of Bollywood  ಬಾಲಿವುಡ್​ ನಟ ಕಾರ್ತಿಕ್ ಆರ್ಯನ್  ಧಮಾಕ ಚಿತ್ರ  ಕಾರ್ತಿಕ್​ ಆರ್ಯನ್​ ಚಿತ್ರ  ಬಾಲಿವುಡ್​ ಸುದ್ದಿಗಳು  ಕೊರೊನಾ ವೈರಸ್  Coronavirus  ನೆಟ್​ಫ್ಲಿಕ್ಸ್​ Netflix
ಸಿದ್ಧಿವಿನಾಯಕನ ದರ್ಶನ ಪಡೆದ ಕಾರ್ತಿಕ್​ ಆರ್ಯನ್​
author img

By

Published : Nov 20, 2021, 7:32 AM IST

Updated : Nov 20, 2021, 7:43 AM IST

ಬಾಲಿವುಡ್​ ನಟ ಕಾರ್ತಿಕ್ ಆರ್ಯನ್ (Bollywood actor kartik aaryan) ಅಭಿನಯದ, ರಾಮ್ ಮಧ್ವನಿ ನಿರ್ದೇಶಿಸಿದ ಧಮಾಕ ಚಿತ್ರ ನವೆಂಬರ್ 19 ರಂದು (ಶುಕ್ರವಾರ) ನೆಟ್​ಫ್ಲಿಕ್ಸ್​ನಲ್ಲಿ (Netflix) ಬಿಡುಗಡೆಯಾಗಿದೆ.

ಸಿದ್ಧಿವಿನಾಯಕನ ದರ್ಶನ ಪಡೆದ ಕಾರ್ತಿಕ್​ ಆರ್ಯನ್​

ಈ ಚಿತ್ರದಲ್ಲಿ ಧಮಾಕ ಚಿತ್ರದಲ್ಲಿ (Dhamaka movie) ಅಮೃತ ಸುಭಾಷ್, ವಿಕಾಸ್ ಕುಮಾರ್ ಮತ್ತು ವಿಶ್ವಜೀತ್ ಪ್ರಧಾನ್ ಕೂಡ ನಟಿಸಿದ್ದಾರೆ. ಮೃಣಾಲ್ ಠಾಕೂರ್ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಅವರ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಧಮಾಕದಲ್ಲಿ, ಕಾರ್ತಿಕ್ ಪ್ರೈಮ್ ಟೈಮ್ ಸುದ್ದಿ ನಿರೂಪಕರ ಪಾತ್ರವನ್ನು ನಿರ್ವಹಿಸಿದ್ದಾರೆ.

  • " class="align-text-top noRightClick twitterSection" data="">

ಧಮಾಕ ಚಲನಚಿತ್ರವು (Dhamaka movie) ಒಂದು ಸುದ್ದಿ ವಾಹಿನಿಯ ಕಾರ್ಯವೈಖರಿ ಆಧರಿಸಿದ ಚಿತ್ರ. ಕಾರ್ತಿಕ್ ಆರ್ಯನ್ ಪ್ರೈಮ್ ಟೈಮ್ ಸುದ್ದಿ ನಿರೂಪಕರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉಗ್ರ ಮತ್ತು ಚಾನೆಲ್​ ಮಾಲೀಕರ ಮಧ್ಯೆ ಸಿಲುಕಿ ಒದ್ದಾಡಿರುವ ಘಟನೆಯಾಗಿದೆ.

ಇನ್ನು ಈ ಚಿತ್ರ ಕೇವಲ 10 ದಿನಗಳಲ್ಲಿ, ಅದು ಕೊರೊನಾ ವೈರಸ್ (Coronavirus) ಹರಡಿರುವ ವೇಳೆ ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ (Shooting in Mumbai). ಶುಕ್ರವಾರ ಚಿತ್ರ ಬಿಡುಗಡೆ ಹಿನ್ನೆಲೆ ಕಾರ್ತಿಕ್​ ಆರ್ಯನ್​ ತಮ್ಮ ಪ್ರಾರ್ಥನೆ ಸಲ್ಲಿಸಲು ಸಿದ್ಧಿವಿನಾಯಕ ದೇವಸ್ಥಾನಕ್ಕೆ ಆಗಮಿಸಿದರು.

Last Updated : Nov 20, 2021, 7:43 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.