ETV Bharat / sitara

ಬಾಲಿವುಡ್​ನ ಈ ಸ್ಫುರದ್ರೂಪಿ ನಟನಿಗೆ ಇಷ್ಟು ಸಾವಿರ ಮದುವೆ ಆಫರ್​ಗಳು ಬಂದಿದ್ವಂತೆ! - Hrithik Roshan marriage

ಪ್ರಪಂಚದ ಅತಿ ಸುಂದರ ವ್ಯಕ್ತಿ ಎಂಬ ಬಿರುದಿಗೆ ಪಾತ್ರರಾದ ನಟ ಹೃತಿಕ್ ರೋಷನ್​ಗೆ ಈ ವರೆಗೆ ಎಷ್ಟು ಮದುವೆ ಆಫರ್​ಗಳು ಹರಿದು ಬಂದಿರಬಹುದು? ನಿಮಗೆ ಊಹಿಸಲು ಸಾಧ್ಯವಿಲ್ಲ. ತಮ್ಮ ಮೊದಲ ಸಿನಿಮಾ 'ಕಹೋ ನಾ ಪ್ಯಾರ್ ಹೈ' ಚಿತ್ರದ ಬಳಿಕ ಬರೋಬ್ಬರಿ 30000 ಮದುವೆ ಆಫರ್​ಗಳು ಅರಸಿ ಬಂದಿವೆ ಎಂದು ಅವರೇ ಬಹಿರಂಗ ಮಾಡಿದ್ದಾರೆ.

ಬಾಲಿವುಡ್​ ನಟ ಹೃತಿಕ್ ರೋಷನ್ (ಸಂಗ್ರಹ ಚಿತ್ರ)
author img

By

Published : Sep 25, 2019, 4:23 PM IST

ಬಾಲಿವುಡ್​ ನಟ ಹೃತಿಕ್ ರೋಷನ್ ಅಂದ್ರೆ ಹಲವರಿಗೆ ಮಾದರಿ. ನಟನೆ ಜೊತೆಗೆ ನಿಲುವಿಗೆ ತಕ್ಕಂತೆ ದೇಹದಾಕಾರವನ್ನು ಕಾಯ್ದುಕೊಂಡಿರುವ ಅವರು ಹಲವು ಹಿಟ್​ ಸಿನಿಮಾಗಳನ್ನು ಕೊಟ್ಟಿದ್ದಾರೆ. ಇನ್ನು ಮೊದಲ ಸಿನಿಮಾ 'ಕಹೋ ನಾ ಪ್ಯಾರ್ ಹೈ' ಚಿತ್ರದ ಯಶಸ್ವಿ ಬಳಿಕ ಏನೆಲ್ಲಾ ನಡೆಯಿತು ಅನ್ನೋದನ್ನು ಕಾರ್ಯಕ್ರಮವೊಂದರಲ್ಲಿ ಅವರೇ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

Hrithik Roshan
ಬಾಲಿವುಡ್​ ನಟ ಹೃತಿಕ್ ರೋಷನ್ (ಸಂಗ್ರಹ ಚಿತ್ರ)

2000 ರಲ್ಲಿ ಬಿಡುಗಡೆಯಾದ 'ಕಹೋ ನಾ ಪ್ಯಾರ್ ಹೈ' ಚಿತ್ರ ಹಲವು ದಾಖಲೆ ಬರೆಯಿತು. ಮೊದಲ ಚಿತ್ರದಲ್ಲೇ ಹೃತಿಕ್ ರೋಷನ್ ಫಿಲ್ಮ್ ಫೇರ್ ಪ್ರಶಸ್ತಿ ಸಹ ಗಿಟ್ಟಿಸಿಕೊಂಡರು. 'ಕಹೋ ನಾ ಪ್ಯಾರ್ ಹೈ' ಸಿನಿಮಾ ಬಳಿಕ ಅದೃಷ್ಟದ ಬಾಗಿಲು ತಟ್ಟಿದ ಹೃತಿಕ್, ಯುವತಿಯರಿಗೆ ವಾಂಟೆಡ್​ ನಟರಾದರು. ಈ ವರೆಗೆ ತಮಗೆ 30000 ಮದುವೆ ಆಫರ್​ಗಳು ಬಂದಿವೆ ಎಂದು ಅವರೇ ಹೇಳಿಕೊಂಡಿದ್ದಾರೆ. ಅದೇ ವರ್ಷ ನಾನು ಮದುವೆಯಾಗಿದ್ದರಿಂದ ಹಲವು ಯುವತಿಯರ ಹೃದಯಕ್ಕೆ ಪೆಟ್ಟು ಕೊಡಬೇಕಾಯಿತು ಎಂದು ಹಳೆ ಘಟನೆಯನ್ನು ಕಾರ್ಯಕ್ರಮದಲ್ಲಿ ರಿವೀಲ್​ ಮಾಡಿದ್ದಾರೆ.

Hrithik Roshan
ಬಾಲಿವುಡ್​ ನಟ ಹೃತಿಕ್ ರೋಷನ್ (ಸಂಗ್ರಹ ಚಿತ್ರ)

ಇದೇ ಚಿತ್ರದಿಂದ ರಾತ್ರೋ ರಾತ್ರಿ ಸೂಪರ್​ ಸ್ಟಾರ್​ ಪಟ್ಟ ಅಲಂಕರಿಸಿದ ನಟ ಹೃತಿಕ್ ರೋಷನ್ ಹಾಗೂ ನಟಿ ಅಮಿಶಾ ಪಟೇಲ್​ 92 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದರು. ಇನ್ನು 30000 ಮದುವೆ ಆಫರ್​ಗಳು ಬಂದಿರುವುದನ್ನು ರಿವೀಲ್​ ಮಾಡಿದ್ದಕ್ಕೆ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Intro:Body:

Kapil Sharma Show: Hrithik Roshan says he got 30000 marriage proposals after Kaho Naa Pyaar Hai

Actor Hrithik Roshan revealed he broke many hearts when he married Sussanne Khan in 2000. He said he received around 30000 marriage proposals after his debut Kaho Na Pyaar Hai released.

Actor Hrithik Roshan recently appeared on popular TV show The Kapil Sharma Show and talked about the love he received soon after his grand Bollywood debut with Kaho Naa Pyaar Hai. Speaking on the show, Hrithik said that he received more than 30000 marriage proposal after the film hit theatres in 2000, a Mumbai Mirror report claimed. The actor married Sussanne Khan. the same year.

Hrithik and Amisha became overnight superstars and heartthrobs of India with the release of the film that was recently adjudged as the best Bollywood film in last 20 years at IIFA. Hrithik and Sussanne got divorced in 2014 but are often seen together along with their two children, Hrehaan and Hridhaan. The couple stayed married for 14 years before they ended their relationship in 2014.

Directed by Rakesh Roshan, Kaho Naa Pyaar Hai featured Hrithik in double roles and had Amisha Patel as the female lead opposite him. It became the highest grossing film that year and won 92 awards, gaining a spot in the Guinness Book of Records for maximum number of awards for a single film in a year.

Hrithik and Amisha bagged best debuts and actors’ honours for the film and the movie was also adjudged the best picture of the year at Filmfare. The best screenplay, director, choreography, editing and music director awards at Filmfare awards also went to Kaho Naa Pyaar Hai.

Last seen in Vikas Bahl’s critically acclaimed Super 30, Hrithik is currently gearing up for the release of Sidharth Anand’s War where he will be pitted against Tiger Shroff, Touted to be a high-octane action-packed drama, War also features Vaani Kapoor in a lead role. Featuring two of the best dancers and action-heroes of the current time, War boasts of a dance battle as well several high-paced combat scenes between Tiger and Hrithik.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.