ಮುಂಬೈ:ನಟಿ ಕಂಗನಾ ರಣಾವತ್ ರನ್ನು "ನಾಚ್ನಿ ಗಾನೆ ವಾಲಿ" (ಡ್ಯಾನ್ಸರ್)ಎಂದು ಕರೆದಿದ್ದ ಮಧ್ಯಪ್ರದೇಶದ ಮಾಜಿ ಸಚಿವ ಸುಖದೇವ್ ಪಾನ್ಸೆ ಅವರ ಅವಹೇಳನಕಾರಿ ಹೇಳಿಕೆಗೆ ಬಾಲಿವುಡ್ ನಟಿ ಕಂಗನಾ ಬಹಳ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಪಾನ್ಸೆ ಅವರ ಕಾಮೆಂಟ್ ಬಗ್ಗೆ ಐಎಎನ್ಎಸ್ ಟ್ವೀಟ್ ಆಧರಿಸಿ ನಟಿ ಕಂಗನಾ ಈ ಟ್ವೀಟ್ ಮಾಡಿದ್ದಾರೆ. ಈ ಮೂರ್ಖ ಯಾರೇ ಆಗಲಿ ನಾನು ದೀಪಿಕಾ ಕತ್ರಿನಾ ಅಥವಾ ಆಲಿಯಾ ಅಲ್ಲ ಎಂದು ಅವನಿಗೆ ತಿಳಿದಿದೆ.
-
Whoever this fool is does he know I am no Deepika Katrina or Alia.... I am the only one who refused to do item numbers, refused to do big hero ( Khan /Kumar) films which made entire Bullywoodiya gang men +women against me. I am a Rajput woman I don’t shake ass I break bones. https://t.co/6mBxxfVL1e
— Kangana Ranaut (@KanganaTeam) February 19, 2021 " class="align-text-top noRightClick twitterSection" data="
">Whoever this fool is does he know I am no Deepika Katrina or Alia.... I am the only one who refused to do item numbers, refused to do big hero ( Khan /Kumar) films which made entire Bullywoodiya gang men +women against me. I am a Rajput woman I don’t shake ass I break bones. https://t.co/6mBxxfVL1e
— Kangana Ranaut (@KanganaTeam) February 19, 2021Whoever this fool is does he know I am no Deepika Katrina or Alia.... I am the only one who refused to do item numbers, refused to do big hero ( Khan /Kumar) films which made entire Bullywoodiya gang men +women against me. I am a Rajput woman I don’t shake ass I break bones. https://t.co/6mBxxfVL1e
— Kangana Ranaut (@KanganaTeam) February 19, 2021
ನಾನು ಮಾತ್ರ ಐಟಂ ಸಾಂಗ್ಗಳನ್ನು ಮಾಡಲು ನಿರಾಕರಿಸಿದ್ದೇನೆ, ದೊಡ್ಡ - ದೊಡ್ಡ ಹಿರೋಗಳ (ಖಾನ್ / ಕುಮಾರ್) ಜೊತೆ ಸಿನಿಮಾ ಮಾಡಲು ನಿರಾಕರಿಸಿದ್ದೇನೆ . ನಾನು ರಜಪೂತ ಮಹಿಳೆ, ನಾನು ಅಲುಗಾಡಿಸುವುದಿಲ್ಲ , ಮೂಳೆ ಮುರಿಯುತ್ತೇನೆ "ಎಂದು ಕಂಗನಾ ಆಕ್ರೋಶಭರಿತವಾಗಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:'ಪೊಗರು' ಹವಾ ಹೇಗಿದೆ ನೋಡಿ!