ETV Bharat / sitara

'ಸಲ್ಮಾನ್ ಖಾನ್ ಮೇರಾ ಬಚ್ಚಾ'...! - undefined

ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ಉಭಯ ತಾರೆಯರು ತೆರೆ ಹಂಚಿಕೊಂಡಿದ್ದಾರೆ. ಇದೀಗ ಮತ್ತೊಮ್ಮೆ ಭರತ್​​ ಮೂಲಕ ಒಂದಾಗುತ್ತಿದ್ದಾರೆ. ಈ ಚಿತ್ರ ಜೂನ್ 5 ರಂದು ಬಿಡುಗಡೆಯಾಗಲಿದೆ.

ಭರತ್ ಚಿತ್ರದಲ್ಲಿ ಜಾಕಿ ಶ್ರಾಫ್​
author img

By

Published : Mar 26, 2019, 1:44 PM IST

ಜಾಕಿ ಶ್ರಾಫ್ ಬಾಲಿವುಡ್‌ನ‌ ಅದ್ಭುತ ನಟ ಅನ್ನೋದು ಎಲ್ಲರಿಗೂ ಗೊತ್ತು. ಅವರ ಕಂಚಿನ ಕಂಠ ದೊಡ್ಡ ಅಭಿಮಾನಿ ಬಳಗವನ್ನೇ ಗಳಿಸಿದೆ. ಇತ್ತೀಚೆಗೆ ಅವರು ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಇದೀಗ ವಿಭಿನ್ನ ಪಾತ್ರ ತೊಡಲು ಅವರು ಸಜ್ಜಾಗಿದ್ದಾರೆ. ಅಷ್ಟಕೂ ಆ ರೋಲ್​​ ಯಾವುದು? ಯಾವ ಚಿತ್ರಕ್ಕಾಗಿ ಈ ಅಭಿನಯ ?

ಬಾಲಿವುಡ್​ ಸುಲ್ತಾನ್​ ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷಿತ 'ಭರತ್​' ಚಿತ್ರದ ಶೂಟಿಂಗ್​ ವೇಗವಾಗಿ ನಡೆಯುತ್ತಿದೆ. ಈ ಚಿತ್ರದಲ್ಲಿ ಜಾಕಿ ಮಹತ್ತರ ಪಾತ್ರವೊಂದಕ್ಕೆ ಜೀವ ತುಂಬಲಿದ್ದಾರೆ. ಈ ಚಿತ್ರದಲ್ಲಿ ಅವರು ಬ್ಯಾಡ್​ ಬಾಯ್​ ಸಲ್ಲು ಅವರ ತಂದೆ ಪಾತ್ರ ನಿಭಾಯಿಸಲಿದ್ದಾರೆ. ಈ ಬಗ್ಗೆ ಟ್ವೀಟ್​​ ಸಂತಸದ ಸಂಗತಿ ಹಂಚಿಕೊಂಡಿದ್ದಾರೆ.

ನನಗೆ ಸಲ್ಮಾನ್ ಖಾನ್​ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿ ತಂದಿದೆ. ಸಲ್ಮಾನ್​ ಹಾಗೂ ನಾನು ಏಕಕಾಲದಲ್ಲೇ ವೃತ್ತಿ ಜೀವನ ಪ್ರಾರಂಭಿಸಿದ್ದೇವೆ. ನನ್ನ ಮತ್ತು ಅವನ ನಡುವಿನ ವಯಸ್ಸಿನ ಅಂತರ ಕೇವಲ 10 ವರ್ಷ. ಆದರೂ ಈ ಚಿತ್ರದಲ್ಲಿ ನಾಯಕ ಸಲ್ಮಾನ್ ಖಾನ್​ ಅವರ ತಂದೆಯಾಗಿದ್ದೇನೆ. ನನ್ನ ಮಗನಂತೆ ಅವರು ಕಾಣಿಸಿಕೊಂಡಿದ್ದಾರೆ. ಅಲಿ ಅಬ್ಬಾಸ್ ನನಗೆ ಒಳ್ಳೆಯ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Intro:Body:

1 Actors Jackie Shroff.txt  

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.