ಹೌದು, ಪುರಿ ಜಗನ್ನಾಥ ಮತ್ತೆ ಹಿಟ್ ಟ್ರ್ಯಾಕ್ಗೆ ಮರಳಿದ್ದಾರೆ. ಪಕ್ಕಾ ತೆಲಂಗಾಣದ ಭಾಷೆಯಲ್ಲಿ ಡೈಲಾಗ್ ಇರುವ ಚಿತ್ರ ಇಸ್ಮಾರ್ಟ್ ಶಂಕರ್. ಪ್ರಪಂಚದಾದ್ಯಂತ ಈ ಚಿತ್ರ ಎರಡೇ ದಿನದಲ್ಲಿ 25ಕ್ಕೂ ಹೆಚ್ಚು ಕೋಟಿ ಬಾಚಿಕೊಂಡಿದೆ. ಅಷ್ಟೇ ಅಲ್ಲ ಈ ಚಿತ್ರಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ.
-
Putting extra chairs is Theatres 😅😅😅😅😅😅😅😅#ismartshankar
— Charmme Kaur (@Charmmeofficial) July 19, 2019 " class="align-text-top noRightClick twitterSection" data="
ISMART BLOCKBUSTER 🤩🤩🤩🤩🤩 pic.twitter.com/gvZb3Hd0xO
">Putting extra chairs is Theatres 😅😅😅😅😅😅😅😅#ismartshankar
— Charmme Kaur (@Charmmeofficial) July 19, 2019
ISMART BLOCKBUSTER 🤩🤩🤩🤩🤩 pic.twitter.com/gvZb3Hd0xOPutting extra chairs is Theatres 😅😅😅😅😅😅😅😅#ismartshankar
— Charmme Kaur (@Charmmeofficial) July 19, 2019
ISMART BLOCKBUSTER 🤩🤩🤩🤩🤩 pic.twitter.com/gvZb3Hd0xO
ಇಸ್ಮಾರ್ಟ್ ಶಂಕರ್ ಚಿತ್ರ ಪ್ರದರ್ಶನ ಕಾಣುತ್ತಿದ್ದ ಥಿಯೇಟರ್ವೊಂದು ಕಿಕ್ಕಿರಿದು ತುಂಬಿದೆ. ಆದ್ರೂ ಪ್ರೇಕ್ಷಕರು ಬಾಡಿಗೆಯಿಂದ ಕುರ್ಚಿಗಳನ್ನು ಒಯ್ದು ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. ಈ ವಿಡಿಯೋವನ್ನು ಚಿತ್ರದ ನಿರ್ಮಾಪಕರಾಗಿರುವ ನಟಿ ಚಾರ್ಮಿ ಟ್ವೀಟ್ ಮಾಡಿ ಇಸ್ಮಾರ್ಟ್ ಬ್ಲಾಕ್ಬಸ್ಟರ್ ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಇನ್ನು ಈ ಚಿತ್ರದಲ್ಲಿ ರಾಮ್ ಪೋತನೇನಿ ಜೊತೆ ಕನ್ನಡಿಗರಾದ ನಿಧಿ ಅಗರ್ವಾಲ್, ನಭಾ ನತೇಶ ಪ್ರಮುಖ ಪಾತ್ರದಲ್ಲಿ ಕಾಣಿಸಿದ್ದಾರೆ. ತಲೆಯಲ್ಲಿ ಮತ್ತೊಬ್ಬರ ಮೆಮೊರಿ ಫಿಕ್ಸ್ ಮಾಡುವ ಈ ಚಿತ್ರಕ್ಕೆ ಪ್ರೇಕ್ಷಕ ಪ್ರಭು ಫುಲ್ ಫಿದಾ ಆಗಿದ್ದು ಮಾತ್ರ ನಿಜ.