ETV Bharat / sitara

'ನನಗೆ ಆ್ಯಕ್ಷನ್​ಗಿಂತ 'ಆ' ಸಿನಿಮಾಗಳೇ ಹೆಚ್ಚು ಇಷ್ಟ' - ನಿಧಿ ಅಗರ್​ವಾಲ್

ಬಾಲಿವುಡ್ ಆ್ಯಂಡ್ ಟಾಲಿವುಡ್​ ನಟಿ ನಿಧಿ ಅಗರ್​ವಾಲ್​ ತಮಗೆ ಯಾವ ಬಗೆಯ ಸಿನಿಮಾ ಇಷ್ಟು ಎಂಬುದನ್ನು ರಿವೀಲ್ ಮಾಡಿದ್ದಾರೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ
author img

By

Published : Jul 20, 2019, 3:27 PM IST

Updated : Jul 20, 2019, 4:25 PM IST

ಬಾಲಿವುಡ್ ಬ್ಯೂಟಿ ನಿಧಿ ಅಗರ್​ವಾಲ್​​ಗೆ ಆ್ಯಕ್ಷನ್​ಗಿಂತ ರೊಮ್ಯಾನ್ಸ್​ ಚಿತ್ರಗಳೇ ಹೆಚ್ಚು ಇಷ್ಟವಂತೆ. ಈ ನಟಿಗೆ ಆನ್​ಸ್ಕ್ರೀನ್ ರೊಮ್ಯಾನ್ಸ್​ ಸಿನಿಮಾಗಳಂದ್ರೆ ಎಲ್ಲಿಲ್ಲದ ಇಷ್ಟವಂತೆ.

ಸದ್ಯ ಟಾಲಿವುಡ್​ನ 'ಇಸ್ಮಾರ್ಟ್ ಶಂಕರ್' ಸಿನಿಮಾ ಸಕ್ಸಸ್​ ಖುಷಿಯಲ್ಲಿರುವ ನಿಧಿ ರೊಮ್ಯಾನ್ಸ್ ಜಾನರ್​ ಸಿನಿಮಾಗಳಂದ್ರೆ ನಂಗೆ ಇಷ್ಟ. ಸಿನಿಮಾರಂಗಕ್ಕೆ ಬರುವ ಮುಂಚೆಯೇ ನನ್ನ ಮೈಂಡ್​ನಲ್ಲಿ ಇದೆ ಇತ್ತು. ಆದರೆ, ನಂತರ ಮಾಸ್ ಸಿನಿಮಾಗಳ ಮಹತ್ವದ ಬಗ್ಗೆ ನಂಗೆ ಗೊತ್ತಾಯಿತು ಎಂದಿದ್ದಾರೆ.

ಮಾಡೆಲ್ ಆಗಿದ್ದ ನಿಧಿ 'ಮುನ್ನಾ ಮೈಕೆಲ್' ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ರು. ನಾಗಚೈತನ್ಯ ಅವರ ಸವ್ಯಸಾಚಿ ಚಿತ್ರದಲ್ಲಿ ನಟಿಸುವ ಮೂಲಕ ಟಾಲಿವುಡ್ ಅಂಗಳಕ್ಕೆ ಬಂದ್ರು. ಇವರು ನಟಿಸಿದ ಮಿಸ್ಟರ್​ ಮಜ್ನು ಸಿನಿಮಾ ಅಷ್ಟೇನೂ ಹಿಟ್ ಆಗಲಿಲ್ಲ. ಇಲ್ಲಿಗೆ ಈ ನಟಿಯ ಕರಿಯರ್ ಮುಗಿತು ಎನ್ನುವ ಮಾತುಗಳು ಕೂಡ ಕೇಳಿ ಬಂದಿದ್ದವು. ಆದರೆ, ಇದೀಗ ಪುರಿ ಜಗನ್ನಾಥ್ ಅವರ ಇಸ್ಮಾರ್ಟ್​ ಶಂಕರ್ ಮೂಲಕ ಗುಡ್​ ಕಂಬ್ಯಾಕ್ ಮಾಡಿದ್ದಾರೆ. ಸದ್ಯ ಇವರು ನಟಿಸಿರುವ ಬಾಲಿವುಡ್ ಎರಡು ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ.

Intro:Body:Conclusion:
Last Updated : Jul 20, 2019, 4:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.