ETV Bharat / sitara

ಸನ್ನಿ-ಕೊಹ್ಲಿ ಒಟ್ಟೊಟ್ಟಿಗೆ?... ಏರ್​ಪೋರ್ಟ್​ನಲ್ಲಿ ಕಂಡ ದೃಶ್ಯ ಸಖತ್​ ವೈರಲ್​! - undefined

ಏರ್​ಪೋರ್ಟ್​ನಲ್ಲಿ ಮಾಜಿ ನೀಲಿತಾರೆ ಸನ್ನಿ ಲಿಯೊನ್​ ಜತೆ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಇದ್ದರು ಎನ್ನಲಾದ ತಪ್ಪು ಗ್ರಹಿಕೆಯ ವಿಡಿಯೋವೊಂದು ಇನ್ಸ್ಟಾಗ್ರಾಮ್​ನಲ್ಲಿ ಸಖತ್​ ವೈರಲ್ ಆಗಿದೆ.

ಸನ್ನಿಯೊಂದಿಗೆ ಕೊಹ್ಲಿ?
author img

By

Published : Mar 31, 2019, 9:19 PM IST

ನವದೆಹಲಿ: ಕ್ರಿಕೆಟ್​ ತಾರೆ ವಿರಾಟ್​ ಕೊಹ್ಲಿ ಹಾಗೂ ಬಾಲಿವುಡ್​ ನಟಿ ಸನ್ನಿ ಲಿಯೋನ್​ ಸಾಕಷ್ಟು ಫ್ಯಾನ್​ ಫಾಲೋವರ್ಸ್​ ಹೊಂದಿರುವ ಸೆಲೆಬ್ರಿಟಿಗಳು. ಇವರ ಬಗೆಗಿನ ಸಣ್ಣ ಸುದ್ದಿಗಳು ಸಖತ್​ ವೈರಲ್​ ಆಗ್ತವೆ. ಅಂತಹುದೇ ವಿಡಿಯೋವೊಂದು ಇನ್​ಸ್ಟಾಗ್ರಾಂನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ಕೊಹ್ಲಿ ಹಾಗೂ ಸನ್ನಿ ಏರ್​ಪೋರ್ಟ್​ನಲ್ಲಿ ಜೊತೆಯಾಗಿ ಹೋಗುತ್ತಿದ್ಧಾರೆ ಎಂದು ಇನ್​ಸ್ಟಗ್ರಾಂ ಸದಸ್ಯ ಭಯಾನಿ ಎಂಬಾತ ವಿಡಿಯೋವೊಂದನ್ನು ಹರಿಬಿಟ್ಟಿದ್ದ. ಅದಕ್ಕೆ "For a second I thought how come Mr Kohli is here as he has a match to play," ಎಂಬ ಶೀರ್ಷಿಕೆ ಕೂಡ ನೀಡಿದ್ದ. ಇಷ್ಟಕ್ಕೇನೆ ಈ ವಿಡಿಯೋ ಪೋಸ್ಟ್​ ಆದ 3 ಗಂಟೆಗಳಲ್ಲಿ 80,000 ಮಂದಿ ವೀಕ್ಷಿಸಿದ್ದರು.

ವಿಡಿಯೋ ವೀಕ್ಷಿಸಿದ ಮಂದಿಗೆ ಒಂದೇ ಪ್ರಶ್ನೆ, ಸನ್ನಿ ಹಾಗೂ ಕೊಹ್ಲಿ ಜೊತೆಯಾಗಿದ್ದು ಏಕೆ? ಎಂದು. ಆದರೆ ಸೂಕ್ಷ್ಮವಾಗಿ ಗಮನಿಸಿದ ಮಂದಿಗೆ ಗೊತ್ತಾಗಿತ್ತು, ಅದು ಕೊಹ್ಲಿ ಅಲ್ಲ ಎಂದು. ಹೌದು, ಕೊಹ್ಲಿರನ್ನೇ ಹೋಲುವ ಸನ್ನಿಯ ಮ್ಯಾನೇಜರ್​ ಸನ್ನಿ ರಾಜನ್ ಏರ್​ಪೋರ್ಟ್​ನಲ್ಲಿ ಜತೆಯಾಗಿ ಹೋಗುತ್ತಿದ್ದರು. ಸನ್ನಿ ರಾಜನ್ ಸಹ ಈ ವಿಡಿಯೋ ಮತ್ತೆ ಶೇರ್​ ಮಾಡಿ ಪ್ರತಿಕ್ರಿಯಿಸಿ "Thanks Viral Bhayani for the compliment" ಎಂದು ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Intro:Body:

ಸನ್ನಿ-ಕೊಹ್ಲಿ ಜೊತೆಯಲ್ಲಿ? ಏರ್​ಪೋರ್ಟ್​ನಲ್ಲಿ ಕಂಡ ದೃಶ್ಯ ಸಖತ್​ ವೈರಲ್​! 

Is that Virat Kohli with Sunny Leone at the airport? Watch viral video

ನವದೆಹಲಿ: ಕ್ರಿಕೆಟ್​ ತಾರೆ ವಿರಾಟ್​ ಕೊಹ್ಲಿ ಹಾಗೂ ಬಾಲಿವುಡ್​ ನಟಿ ಸನ್ನಿ ಲಿಯೋನ್​ ಸಾಕಷ್ಟು ಫ್ಯಾನ್​ ಫಾಲೋಯರ್ಸ್​ ಹೊಂದಿರುವ ಸೆಲೆಬ್ರಿಟಗಳು. ಇವರ ಬಗೆಗಿನ ಸಣ್ಣ ಸುದ್ದಿಗಳು ಸಖತ್​ ವೈರಲ್​ ಆಗ್ತವೆ. ಅಂತಹುದೇ ವಿಡಿಯೋವೊಂದು ಇನ್​ಸ್ಟಗ್ರಾಂನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. 

ಕೊಹ್ಲಿ ಹಾಗೂ ಸನ್ನಿ ಏರ್​ಪೋರ್ಟ್​ನಲ್ಲಿ ಜೊತೆಯಾಗಿ ಹೋಗುತ್ತಿದ್ಧಾರೆ ಎಂದು ಇನ್​ಸ್ಟಗ್ರಾಂ ಸದಸ್ಯ ಭಯಾನಿ ಎಂಬಾತ ವಿಡಿಯೋವೊಂದನ್ನು ಹರಿಬಿಟ್ಟಿದ್ದ.  ಅದಕ್ಕೆ "For a second I thought how come Mr Kohli is here as he has a match to play," ಎಂಬ ಶೀರ್ಷಿಕೆ ಕೂಡ ನೀಡಿದ್ದ. ಇಷ್ಟಕ್ಕೇನೆ  ಈ ವಿಡಿಯೋ ಪೋಸ್ಟ್​ ಆದ 3 ಗಂಟೆಗಳಲ್ಲಿ 80,000 ಮಂದಿ ವೀಕ್ಷಿಸಿದ್ದರು. 

ವಿಡಿಯೋ ವೀಕ್ಷಿಸಿದ ಮಂದಿಗೆ ಒಂದೇ ಪ್ರಶ್ನೆ, ಸನ್ನಿ ಹಾಗೂ ಕೊಹ್ಲಿ ಜೊತೆಯಾಗಿದ್ದು ಏಕೆ? ಎಂದು. ಆದರೆ ಸೂಕ್ಷ್ಮವಾಗಿ ಗಮನಿಸಿದ ಮಂದಿಗೆ ಗೊತ್ತಾಗಿತ್ತು, ಅದು ಕೊಹ್ಲಿ ಅಲ್ಲ ಎಂದು. ಹೌದು, ಕೊಹ್ಲಿರನ್ನೇ ಹೋಲುವ ಸನ್ನಿಯ ಮ್ಯಾನೇಜರ್​ ಸನ್ನಿ ರಾಜನ್  ಏರ್​ಪೋರ್ಟ್​ನಲ್ಲಿ ಜತೆಯಾಗಿ ಹೋಗುತ್ತಿದ್ದರು. ಸನ್ನಿ ರಾಜನ್ ಸಹ ಈ ವಿಡಿಯೋ ಮತ್ತೆ ಶೇರ್​ ಮಾಡಿ ಪ್ರತಿಕ್ರಿಯಿಸಿ "Thanks Viral Bhayani for the compliment" ಎಂದು ಇನ್​ಸ್ಟಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.