ETV Bharat / sitara

ತಾಪ್ಸಿ ಪನ್ನು ಹಸೀನ್ ದಿಲ್‌ರುಬಾ ಸಿನಿಮಾ ಟ್ರೈಲರ್ ರಿಲೀಸ್​ - ತಾಪ್ಸಿ ಪನ್ನು, ವಿಕ್ರಾಂತ್ ಮಾಸ್ಸಿ ಸಿನಿಮಾ

ಹಸೀನ್ ದಿಲ್‌ರುಬಾ ಸಿನಿಮಾದಲ್ಲಿ ಟ್ರೈಲರ್ ಕಾಮ, ಗೀಳು ಮತ್ತು ಮೋಸವನ್ನು ಎತ್ತಿ ತೋರಿಸಲು ಸಿನಿಮಾ ತಂಡ ಮುಂದಾಗಿದೆ ಎನ್ನುವಂತೆ ಕಾಣುತ್ತದೆ. ತಾಪ್ಸಿ ಪನ್ನು, ವಿಕ್ರಾಂತ್ ಮಾಸ್ಸಿ ಮತ್ತು ಹರ್ಷವರ್ಧನ್ ರಾಣೆ ಸಿನಿಮಾದಲ್ಲಿ ಲೀಡ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ.

Taapsee Pannu is entangled in unpredictable tale of love
ತಾಪ್ಸಿ ಪನ್ನು ಹಸೀನ್ ದಿಲ್‌ರುಬಾ ಸಿನಿಮಾ ಟ್ರೈಲರ್ ರಿಲೀಸ್​
author img

By

Published : Jun 11, 2021, 3:14 PM IST

ಹೈದರಾಬಾದ್: ಬಹು ನೀರಿಕ್ಷಿತ ಹಸೀನ್ ದಿಲ್‌ರುಬಾ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಉತ್ತರ ಭಾರತದ ಒಂದು ಸಣ್ಣ ಪಟ್ಟಣದಲ್ಲಿ ನಡೆದ ಥ್ರಿಲ್ಲರ್ ಕಥೆಯನ್ನು ಹೇಳಲು ಚಿತ್ರ ತಂಡ ಹೊರಟಿದೆ.

  • " class="align-text-top noRightClick twitterSection" data="">

ಹಸೀನ್ ದಿಲ್‌ರುಬಾ ಟ್ರೈಲರ್‌ನಲ್ಲಿ ತಾಪ್ಸಿ ಪನ್ನು ಮತ್ತು ವಿಕ್ರಾಂತ್ ಮಾಸ್ಸಿ ದಂಪತಿಯಾಗಿ ಕಾಣಿಸಿಕೊಂಡಿದ್ದಾರೆ. ಹರ್ಷವರ್ಧನ್ ರಾಣೆ ಸಹ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಈ ಮೂವರ ಸುತ್ತಲೂ ಕಥೆ ಸುತ್ತುತ್ತದೆ. ಸಿನಿಮಾನದಲ್ಲಿ ಕಾಮ, ಗೀಳು ಮತ್ತು ವಂಚನೆ ಎಂಬ ಮೂರು ಪ್ರಮುಖ ವಿಷಯಗಳನ್ನು ತೋರಿಸಲಾಗಿದೆಯಂತೆ.

ವಿನಿಲ್ ಮ್ಯಾಥ್ಯೂ ನಿರ್ದೇಶನದ ಈ ಚಿತ್ರವನ್ನು ಆನಂದ್ ಎಲ್ ರಾಯ್ ಕಲರ್ ಯೆಲ್ಲೋ ಪ್ರೊಡಕ್ಷನ್ಸ್ ಇರೋಸ್ ಇಂಟರ್ನ್ಯಾಷನಲ್ ಮತ್ತು ಹಿಮಾಂಶು ಶರ್ಮಾ ಒಟ್ಟಿಗೆ ನಿರ್ಮಿಸಿದೆ. ಈಗ ಜುಲೈ 2 ರಂದು ಚಿತ್ರ ನೆಟ್‌ಫ್ಲಿಕ್ಸ್‌, ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.

ಓದಿ:ಮುಂದಿನ ಎರಡು ವರ್ಷ ನಾನೇ ಸಿಎಂ: ಹಾಸನದಲ್ಲಿ ಬಿಎಸ್‌ವೈ ಹೇಳಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.