ಬಾಲಿವುಡ್ ತಾರೆ ಸನ್ನಿ ಲಿಯೋನ್ಗೆ ಇಂದು 40 ನೇ ಹುಟ್ಟುಹಬ್ಬದ ಸಂಭ್ರಮ. ಸಿನಿರಂಗದ ಜೊತೆಗೆ ಸಾಮಾಜಿಕ ಕಳಕಳಿ ಹೊತ್ತ ಈ ಸುಂದರಿ ಅದೆಷ್ಟೋ ಕುಟುಂಬಗಳ ನೆರವಿಗೆ ನಿಂತಿದ್ದು ಗೊತ್ತಿರುವ ಸಂಗತಿ. ಇದೀಗ ಕೊರೊನಾ ವಿರುದ್ಧ ಹೋರಾಡೋಣ ಎಂಬ ಸಂದೇಶ ಸಾರಿದ್ದಾರೆ.
'ಪೀಪಲ್ ಪಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್' ಸಂಸ್ಥೆಯ ಜೊತೆಗೂಡಿ, ವಲಸೆ ಕಾರ್ಮಿಕರಿಗೆ ಆಹಾರ ಒದಗಿಸುವ ಕಾರ್ಯಕ್ಕೆ ಇವರು ಕೈ ಹಾಕಿದ್ದಾರೆ. ಈ ಮೂಲಕ ತಮ್ಮ ಹುಟ್ಟುಹಬ್ಬದ ಅರ್ಥಪೂರ್ಣ ಆಚರಣೆಗೆ ಮುಂದಾಗಿದ್ದಾರೆ.
-
Let's take the fight to #covid_19..its time to get Vaccinated!!
— sunnyleone (@SunnyLeone) April 29, 2021 " class="align-text-top noRightClick twitterSection" data="
Vaccinate yourself and your loved ones to give everyone especially the Frontline warriors a fighting chance against the pandemic!!
Register: https://t.co/relXQqDjdD
.
.#SunnyLeone #ᴠᴀᴄᴄɪɴᴇssᴀᴠᴇʟɪᴠᴇs pic.twitter.com/o3MLKTRp3T
">Let's take the fight to #covid_19..its time to get Vaccinated!!
— sunnyleone (@SunnyLeone) April 29, 2021
Vaccinate yourself and your loved ones to give everyone especially the Frontline warriors a fighting chance against the pandemic!!
Register: https://t.co/relXQqDjdD
.
.#SunnyLeone #ᴠᴀᴄᴄɪɴᴇssᴀᴠᴇʟɪᴠᴇs pic.twitter.com/o3MLKTRp3TLet's take the fight to #covid_19..its time to get Vaccinated!!
— sunnyleone (@SunnyLeone) April 29, 2021
Vaccinate yourself and your loved ones to give everyone especially the Frontline warriors a fighting chance against the pandemic!!
Register: https://t.co/relXQqDjdD
.
.#SunnyLeone #ᴠᴀᴄᴄɪɴᴇssᴀᴠᴇʟɪᴠᴇs pic.twitter.com/o3MLKTRp3T
"ನಾವು ಕೊರೊನಾ ಸಾಂಕ್ರಾಮಿಕದ ಕಾಲದಲ್ಲಿದ್ದೇವೆ. ಆದರೆ ಇದನ್ನು ಸಹಾನುಭೂತಿ ಮತ್ತು ಒಗ್ಗಟ್ಟಿನಿಂದ ದೂರ ಮಾಡಬೇಕು. ಈ ಹಿನ್ನೆಲೆಯಲ್ಲಿ ನಾನು ಪೆಟಾ ಜೊತೆ ಕೈ ಜೋಡಿಸುತ್ತಿದ್ದೇನೆ. ಈ ಸಂಸ್ಥೆಯ ಮೂಲಕ ನಾವು ವಲಸೆ ಕಾರ್ಮಿಕರಿಗೆ ಕಿಚಡಿ ಮತ್ತು ಹಣ್ಣುಗಳನ್ನು ನೀಡಲಿದ್ದೇವೆ" ಎಂದಿದ್ದಾರೆ.
ಅಷ್ಟೇ ಅಲ್ಲದೆ, ಇತ್ತೀಚಿಗೆ ದೇಶದ ಜನತೆ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. "ಕೊರೊನಾ ವಿರುದ್ಧ ಒಗ್ಗಟ್ಟಾಗಿ ಹೋರಾಡೋಣ. ಇದೀಗ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಸಮಯ. ಎಲ್ಲರೂ ಸುರಕ್ಷಿತವಾಗಿರಿ. ಸಾಂಕ್ರಾಮಿಕದ ವಿರುದ್ಧ ಹೋರಾಡಲು ಸಹಾಯ ಮಾಡೋಣ. ಜೊತೆಗೆ ಪ್ಲಾಸ್ಮಾ ದಾನಾ ಮಾಡೋಣ, ಅನೇಕ ಪ್ರಾಣಗಳನ್ನು ಉಳಿಸೋಣ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.