ETV Bharat / sitara

ಬಿಳಿ ಮಿನಿ ಡ್ರೆಸ್​ನೊಂದಿಗೆ ಹೊಸ ಫೋಟೋಶೂಟ್​​ನಲ್ಲಿ ಗ್ಲಾಮರಸ್​ ದಿಶಾ ಪಟಾನಿ

author img

By

Published : Sep 9, 2021, 7:47 AM IST

ದಿಶಾ ಇತ್ತೀಚಿಗೆ ಮಾಡಿಸಿಕೊಂಡ ಫೋಟೋಶೂಟ್​​ನ ವಿಡಿಯೋ ಸಹ ಹಂಚಿಕೊಂಡಿದ್ದು, ವೈಟ್​ ಮಿನಿ ಡ್ರೆಸ್​​​ನಲ್ಲಿ ಗ್ಲಾಮರಸ್​ ಆಗಿ ಕಾಣಿಸಿಕೊಂಡಿದ್ದಾರೆ. ಸೆ.8ರಂದು ಇನ್​​​​​ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ದಿಶಾ ಬಿಳಿ ಮಿನಿ ಡ್ರೆಸ್‌ನಲ್ಲಿ ಕ್ಯಾಮರಾಗೆ ಪೋಸ್ ನೀಡುವುದನ್ನು ಕಾಣಬಹುದು.

disha-patani-slays-in-white-dress
ದಿಶಾ ಪಟಾನಿ

ಬಾಲಿವುಡ್​​​ನ ಗ್ಲಾಮರ್​ ನಟಿ ದಿಶಾ ಪಟಾನಿ ತನ್ನ ಪೋಸ್ಟ್​​ಗಳಿಂದ ಫ್ಯಾನ್ಸ್​ಗಳಿಗೆ ಯಾವಾಗಲೂ ರಂಜಿಸುತ್ತಾರೆ. ಸಾಲು ಸಾಲು ವಿಡಿಯೋಗಳು ಅವರ ಇನ್​​​ಸ್ಟಾಗ್ರಾಮ್ ಖಾತೆಯನ್ನ ತುಂಬಿವೆ. ವರ್ಕೌಟ್​​ಯಿಂದ ಹಿಡಿದು ವಿರಾಮ ವೇಳೆ ಮ್ಯೂಸಿಕಲ್ ವಿಡಿಯೋಗಳ ಪೋಸ್ಟ್ ಮಾಡ್ತಿರ್ತಾರೆ.

ಬಿಳಿ ಮಿನಿ ಡ್ರೆಸ್​​ನಲ್ಲಿ ಹೊಸ ಫೋಟೋಶೂಟ್​​ನಲ್ಲಿ ಗ್ಲಾಮರಸ್​ ದಿಶಾ ಪಟಾನಿ

ದಿಶಾ ಇತ್ತೀಚಿಗೆ ಮಾಡಿಸಿಕೊಂಡ ಫೋಟೋಶೂಟ್​​ನ ವಿಡಿಯೋ ಸಹ ಹಂಚಿಕೊಂಡಿದ್ದು, ವೈಟ್​ ಮಿನಿ ಡ್ರೆಸ್​​​ನಲ್ಲಿ ಗ್ಲಾಮರಸ್​ ಆಗಿ ಕಾಣಿಸಿಕೊಂಡಿದ್ದಾರೆ. ಸೆ.8ರಂದು ಇನ್​ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ದಿಶಾ ಬಿಳಿ ಮಿನಿ ಡ್ರೆಸ್‌ನಲ್ಲಿ ಕ್ಯಾಮರಾಗೆ ಪೋಸ್ ನೀಡುವುದನ್ನು ಕಾಣಬಹುದು. ಸ್ಟ್ರಾಪ್ಪಿ ಉಡುಪು ಅದರ ಉದ್ದಕ್ಕೂ ಆಭರಣ ತೊಟ್ಟು ಫ್ಯಾನ್ಸಿಯಾಗಿ ಫೋಸ್ ಕೊಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.