ETV Bharat / sitara

‘ದಿಲ್​ಬರ್​’ ಹಾಡಿಗೆ ಹೆಜ್ಜೆ ಹಾಕಿ ‘ನೆಟ್ಟಿಗರ ದಿಲ್​ ಗೆದ್ದ’ ನೋರಾ ಫತೇಹಿ: ಯೂಟ್ಯೂಬ್‌ನಲ್ಲಿ ಹೊಸ ದಾಖಲೆ - ಕೆನೆಡಿಯನ್​ ನರ್ತಕಿ ನೋರಾ ಫತೇಹಿ ನೂತನ ನೃತ್ಯ

ಅದ್ಭುತ ನೃತ್ಯ ಮತ್ತು ಸೌಂದರ್ಯದ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿರುವ ನೋರಾ ಫತೇಹಿ ಯೂಟ್ಯೂಬ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇದನ್ನು ತಮ್ಮ ವೃತ್ತಿಜೀವನದ "ಮಹತ್ವದ ತಿರುವು" ಎಂದು ನೋರಾ ಹೇಳಿದ್ದಾರೆ.

ಯೂಟ್ಯೂಬ್‌ನಲ್ಲಿ ಕೆನೆಡಿಯನ್​ ನರ್ತಕಿ ನೋರಾ ಫತೇಹಿ ಹೊಸ ದಾಖಲೆ

author img

By

Published : Mar 6, 2021, 12:55 PM IST

ಬಾಲಿವುಡ್ ನಲ್ಲಿ ಐಟಂ ಹಾಡುಗಳ ಮೂಲಕವೇ ಪಡ್ಡೆ ಯುವಕರ ನಿದ್ದೆಗೆಡಿಸಿರುವ ನಟಿ ಹಾಗೂ ಕೆನೆಡಿಯನ್​ ನರ್ತಕಿ ನೋರಾ ಫತೇಹಿ ಅವರ ದಿಲ್​ಬರ್ ನೃತ್ಯ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿ ಯೂಟ್ಯೂಬ್‌ನಲ್ಲಿ ಹೊಸ ದಾಖಲೆ ಬರೆದಿದೆ. 1 ಬಿಲಿಯನ್​ಗೂ ಅಧಿಕ ಜನರಿಂದ ಈ ನೃತ್ಯ ವೀಕ್ಷಿಸಲ್ಪಟ್ಟಿದೆ.

ಈ ಸಾಧನೆ ಮಾಡಿದ ಮೊದಲ ಆಫ್ರಿಕನ್ ಅರೇಬಿಯಾದ ಮಹಿಳಾ ಕಲಾವಿದೆ ಎಂಬ ಹೆಗ್ಗಳಿಕೆಗೆ ನೋರಾ ಪಾತ್ರರಾಗಿದ್ದಾರೆ. ಇದನ್ನು ತಮ್ಮ ವೃತ್ತಿಜೀವನದ "ಮಹತ್ವದ ತಿರುವು" ಎಂದು ನೋರಾ ಹೇಳಿಕೊಂಡಿದ್ದಾರೆ.

ಯೂಟ್ಯೂಬ್‌ನಲ್ಲಿ ಹೊಸ ದಾಖಲೆ

ಇದನ್ನೂ ಓದಿ: ಜಾಲಿಡೇಸ್ ನಟ ಪ್ರದೀಪ್ 'Yellow ಬೋರ್ಡ್' ಚಿತ್ರದ ರೊಮ್ಯಾಂಟಿಕ್ ಸಾಂಗ್ ಬಿಡುಗಡೆ

ದಿಲ್​ಬರ್ ಮಾತ್ರವಲ್ಲದೆ ಗಾರ್ಮಿ, ಓ ಸಾಕಿ ಸಾಕಿ, ಏಕ್ ತೋಹ್ ಕಾಮ್ ಜಿಂದಗಾನಿ ಸೇರಿದಂತೆ ಬಾಲಿವುಡ್​ನಲ್ಲಿ ನೋರಾ ಹಿಟ್ ಸಾಂಗ್​ಗಳಿಗೆ ಹೆಜ್ಜೆ ಹಾಕಿದ್ದಾರೆ. ಅದ್ಭುತ ನೃತ್ಯ ಮತ್ತು ಸೌಂದರ್ಯದ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿರುವ ನೋರಾ, ಮುಂಬರುವ ಭುಜ್: ದಿ ಪ್ರೈಡ್ ಆಫ್ ಇಂಡಿಯಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.