ETV Bharat / sitara

ಕೊರೊನಾ ಮುಕ್ತರಾದ ನಟಿ ದೀಪಿಕಾ ಸಿಂಗ್ ತಾಯಿ - ಕೊರೊನಾದಿಂದ ಗುಣಮುಖರಾದ ದೀಪಿಕಾ ಸಿಂಗ್ ತಾಯಿ

ನನ್ನ ತಾಯಿ ಶೀಘ್ರವಾಗಿ ಚೇತರಿಸಿಕೊಳ್ಳಲು ಸಹಾಯ, ಬೆಂಬಲ ನೀಡಿ ಪ್ರಾರ್ಥನೆ ಮಾಡಿದ ನಿಮ್ಮೆಲ್ಲರಿಗೂ ಧನ್ಯವಾದಗಳು. ಅವರು ಮನೆಗೆ ಮರಳಿದ್ದಾರೆ ಮತ್ತು ಸುರಕ್ಷಿತವಾಗಿದ್ದಾರೆ ಎಂದು ನಟಿ ದೀಪಿಕಾ ಸಿಂಗ್ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Deepika Singh's mother discharged after COVID-19 treatment
ಕೊರೊನಾ ಮುಕ್ತರಾದ ನಟಿ ದೀಪಿಕಾ ಸಿಂಗ್ ತಾಯಿ
author img

By

Published : Jun 25, 2020, 3:50 PM IST

ಮುಂಬೈ : ನವದೆಹಲಿಯ ಸರ್ ಗಂಗಾರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ತಾಯಿ ಕೊರೊನಾ ಸೋಂಕಿನಿಂದ ಮುಕ್ತರಾಗಿದ್ದಾರೆ ಎಂದು ನಟಿ ದೀಪಿಕಾ ಸಿಂಗ್ ತಿಳಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡ ಅವರು, ನನ್ನ ತಾಯಿ ಸೋಂಕಿಗೆ ತುತ್ತಾದ ಸುದ್ದಿ ಹೊರ ಬಿದ್ದಾಗಿನಿಂದ ನಿರಂತರವಾಗಿ ಶುಭ ಹಾರೈಕೆಗಳನ್ನು ವ್ಯಕ್ತಪಡಿಸಿದ ಅಭಿಮಾನಿಗಳಿಗೆ ಕೃತಜ್ಞತೆಗಳು. ಈಗ ಅವರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಅಜ್ಜಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ನನ್ನ ತಾಯಿ ಶೀಘ್ರವಾಗಿ ಚೇತರಿಸಿಕೊಳ್ಳಲು ಸಹಾಯ, ಬೆಂಬಲ ನೀಡಿ ಪ್ರಾರ್ಥನೆ ಮಾಡಿದ ನಿಮ್ಮೆಲ್ಲರಿಗೂ ಧನ್ಯವಾದಗಳು. ಅವರು ಮನೆಗೆ ಮರಳಿದ್ದಾರೆ ಮತ್ತು ಸುರಕ್ಷಿತವಾಗಿದ್ದಾರೆ ಎಂದು ದೀಪಿಕಾ ಸಿಂಗ್ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.