ETV Bharat / sitara

ಖ್ಯಾತ ಬಾಲಿವುಡ್​ ನಿರ್ಮಾಪಕನನ್ನು ಬಲಿ ಪಡೆದ ಕೋವಿಡ್​​ - ನಿರ್ಮಾಪಕ ಅನಿಲ್​ ಸೂರಿ ಬಲಿ

ವಿಶ್ವವನ್ನೇ ನಡುಗಿಸುತ್ತಿರುವ ಈ ಭಯಂಕರ ಸಾಂಕ್ರಾಮಿಕಕ್ಕೆ ಈಗ ಬಾಲಿವುಡ್​ನ ಖ್ಯಾತ ನಿರ್ಮಾಪಕ ಅನಿಲ್​ ಸೂರಿ ಬಲಿಯಾಗಿದ್ದಾರೆ.

bollywood
ಬಾಲಿವುಡ್
author img

By

Published : Jun 6, 2020, 9:08 AM IST

ಮುಂಬೈ: ಕೊರೊನಾ ಮಹಾಮಾರಿ ಎಲ್ಲರನ್ನೂ ಬಲಿ ಪಡೆಯುತ್ತಿದೆ. ವಿಶ್ವವನ್ನೇ ನಡುಗಿಸುತ್ತಿರುವ ಈ ಭಯಂಕರ ಸಾಂಕ್ರಾ ಮಿಕಕ್ಕೆ ಈಗ ಬಾಲಿವುಡ್​ನ ಖ್ಯಾತ ನಿರ್ಮಾಪಕ ಅನಿಲ್​ ಸೂರಿ ಬಲಿಯಾಗಿದ್ದಾರೆ.

ಅನಿಲ್​ ಸೂರಿಗೆ 77 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನ ಲೀಲಾವತಿ ಹಾಗೂ ಹಿಂದುಜಾ ಆಸ್ಪತ್ರೆಗೆ ದಾಖಲಿಸಲು ತೆರಳಲಾಗಿತ್ತಾದರೂ ಬೆಡ್​ಗಳ ಕೊರತೆಯಿಂದಾಗಿ ಅಡ್ಮಿಟ್​ ಮಾಡಿಕೊಳ್ಳಲು ನಿರಾಕರಿಸಲಾಗಿತ್ತು ಎಂದು ಅನಿಲ್​ ಅವರ ಸಹೋದರ ರಾಜೀವ್​ ಹೇಳಿದ್ದಾರೆ.

ಅಂತಿಮವಾಗಿ ಅನಿಲ್​ ಸೂರಿ ಅವರನ್ನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತಾದರೂ ಗುರುವಾರ ಸಂಜೆ ಅವರು ಕೊನೆಯುಸಿರೆಳೆದರು ಎಂದು ಖಾಸಗಿ ವೆಬ್​ಸೈಟ್​ ವೊಂದು ವರದಿ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.