ಮುಂಬೈ: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು 'ರೇಷ್ಮಾ ಔರ್ ಶೇರಾ' ಚಿತ್ರದ ಥ್ರೋಬ್ಯಾಕ್ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ರಾಜಸ್ಥಾನಿ ಕುರ್ತಾ ಧರಿಸಿರುವುದನ್ನು ಕಾಣಬಹುದು.
ವಿಶೇಷವೆಂದರೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಬಿಗ್ ಬಿ ಚಿತ್ರವನ್ನು ನೋಡಿ ‘ನಟ ಸೋನು ಸೂದ್’ ಅವರಂತೆ ಕಾಣಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
- " class="align-text-top noRightClick twitterSection" data="
">
'ರೇಷ್ಮಾ ಔರ್ ಶೇರಾ' ಚಿತ್ರವನ್ನು ದಿವಂಗತ ಸುನಿಲ್ ದತ್ ನಿರ್ದೇಶಿಸಿದ್ದರು. ಬಿಗ್‌ಬಿ ಮತ್ತು ಸುನಿಲ್‌ದತ್ ಅವರಲ್ಲದೆ, ಈ ಚಿತ್ರದಲ್ಲಿ ದಿವಂಗತ ವಿನೋದ್ ಖನ್ನಾ ಮತ್ತು ವಹೀದಾ ರೆಹಮಾನ್ ಕೂಡ ನಟಿಸಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾಗೆ ಹುಟ್ಟುಹಬ್ಬದ ಸಂಭ್ರಮ