ನಟಿ ಮೌನಿ ರಾಯ್ ರೀಲ್ಸ್ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗ್ತಿದೆ. ರ್ಯಾಪರ್ ಬಾದ್‌ಶಾ ಬಚ್‌ಪನ್ ಕಾ ಪ್ಯಾರ್ ಸಾಂಗ್ ಅನ್ನು ಗಾಯಕ ಸಹದೇವ್ ಡಿರ್ಡೊ ಅವರೊಂದಿಗೆ ರಿಮಿಕ್ಸ್ ಮಾಡಿದ ನಂತರ ಮೌನಿ ರಾಯ್ ತನ್ನ ಸ್ನೇಹಿತರೊಂದಿಗೆ ರೀಲ್ಸ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಮಾಲ್ಡೀವ್ಸ್‌ನ ಅದ್ಭುತ ಚಿತ್ರಗಳನ್ನು ಕೂಡ ಹಂಚಿಕೊಂಡಿದ್ದು, ಇದೀಗ ವಾರಾಂತ್ಯದ ಮೋಜು, ಮಸ್ತಿಯ ವಿಡಿಯೋವನ್ನು ಶೇರ್ ಮಾಡಿದ್ದಾರೆ. ನಾಗಿನ್ ನಟ ಕೂಡ ಬಚ್‌ಪನ್ ಕಾ ಪ್ಯಾರ್ ಸಾಂಗ್ಗೆ ನೃತ್ಯ ಮಾಡುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಈ ಹಿಂದೆ ಬ್ರೇಕ್ಫಾಸ್ಟ್ ಚಾಲೆಂಜ್ ಸಾಂಗ್ಗೆ ಸ್ಟೆಪ್ ಹಾಕಿರೋ ವಿಡಿಯೋವೊಂದನ್ನು ನಟಿ ಮೌನಿ ರಾಯ್ ಹಂಚಿಕೊಂಡಿದ್ದರು. ಇದೀಗ ಬಚ್‌ಪನ್ ಕಾ ಪ್ಯಾರ್ ಸಾಂಗ್ ನ ರೀಲ್ಸ್ ಸಖತ್ ಸುದ್ದಿಯಲ್ಲಿದೆ.