ETV Bharat / sitara

ಅರ್ಧ ಕ್ರಾಪ್​ ಮಾಡಿದ ಫೋಟೋ ಶೇರ್​ ಮಾಡಿ ಜೊತೆಯಲ್ಲಿರುವವರು ಯಾರೆಂದು ಊಹಿಸಲು ಕೇಳಿಕೊಂಡ ಬಚ್ಚನ್ - ಶ್ರೀದೇವಿ ಜೊತೆ ಅಮಿತಾಬ್ ಬಚ್ಚನ್ ಫೋಟೋ

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಅಮಿತಾಬ್ ಬಚ್ಚನ್ ಇದೀಗ ದಿ. ನಟಿ ಶ್ರೀದೇವಿ ಅವರ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

amitabh bachchan shared Shridevi photo
ಶ್ರೀದೇವಿ ಜೊತೆ ಅಮಿತಾಬ್ ಬಚ್ಚನ್ ಫೋಟೋ
author img

By

Published : Feb 1, 2022, 8:29 AM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಸೋಷಿಯಲ್​​ ಮೀಡೀಯಾ ಬಳಕೆಯಲ್ಲಿ ಮತ್ತು ಫ್ಯಾನ್ಸ್​​ನೊಂದಿಗೆ ಸಂಪರ್ಕ ಸಾಧಿಸುವಲ್ಲಿ ಎಂದಿಗೂ ಹಿಂದೆ ಉಳಿದಿಲ್ಲ. ಹೌದು, ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಅಮಿತಾಬ್ ಬಚ್ಚನ್ ಇದೀಗ ದಿ. ನಟಿ ಶ್ರೀದೇವಿ ಅವರ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಶ್ರೀದೇವಿ ಜೊತೆ ಅಮಿತಾಬ್ ಬಚ್ಚನ್ ಫೋಟೋ

ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ತಮ್ಮ ಥ್ರೋಬ್ಯಾಕ್ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ, ಅರ್ಧ ಕ್ರಾಪ್​ ಮಾಡಿದ ಒಂದು ಫೋಟೋ ಹಂಚಿಕೊಂಡು ಯಾರೆಂದು ಊಹಿಸಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಫೋಟೋದಲ್ಲಿ ಬಚ್ಚನ್​​ ಅವರನ್ನು ಯಾರೋ ಓರ್ವರು ಹಿಡಿದಿರುವಂತೆ ಕಾಣುತ್ತಿದೆ.

amitabh bachchan shared Shridevi photo
ಶ್ರೀದೇವಿ ಜೊತೆ ಅಮಿತಾಬ್ ಬಚ್ಚನ್ ಫೋಟೋ

ಈ ಫೋಸ್ಟ್​​ಗೆ ಹಲವು ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೊತೆಗೆ ಇದು ನಟಿ ಶ್ರೀದೇವಿ ಎಂಬ ಉತ್ತರ ಬಂದಿದೆ. ನಂತರ ಉತ್ತರ ಸರಿಯಾಗಿದೆ, ಇದು ನಟಿ ಶ್ರೀದೇವಿ ಎಂದು ಸ್ವತಃ ಅಮಿತಾಬ್ ಬಚ್ಚನ್ ತಿಳಿಸಿದ್ದಾರೆ. ಇದು 1984ರ ಕಲಾಬ್​ ಚಿತ್ರದ ಫೋಟೋ ಆಗಿದೆ. ಇನ್ನೂ ಅಮಿತಾಬ್ ಬಚ್ಚನ್, ಬ್ರಹ್ಮಾಸ್ತ್ರ, ಜುಂಡ್​, ಪ್ರೊಜೆಕ್ಟ್​ ಕೆ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: RRR ಚಿತ್ರ ಬಿಡುಗಡೆಗೆ ಮತ್ತೊಂದು ಮುಹೂರ್ತ ಫಿಕ್ಸ್​​..

ಇನ್ನೂ ಅದ್ಭುತ ನಟನೆಯಿಂದಾಗಿ ಜನರ ಮನಸ್ಸಿನಲ್ಲಿ ಮನೆ ಮಾಡಿದ್ದ ನಟಿ ಶ್ರೀದೇವಿ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ನೆನಪುಗಳು ಮಾತ್ರ ಅಚ್ಚಳಿಯದೇ ಉಳಿದಿವೆ

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.