ETV Bharat / sitara

ಅಂಗಾಂಗ ದಾನದ ಪ್ರತಿಜ್ಞೆ ಮಾಡಿದ ಬಿಗ್ ಬಿ ಅಮಿತಾಬ್ ಬಚ್ಚನ್

author img

By

Published : Sep 30, 2020, 11:57 AM IST

ಗ್ರೀನ್ ರಿಬ್ಬನ್ ಹೊಂದಿರುವ ಸೂಟ್​ ಧರಿಸಿದ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಬಾಲಿವುಡ್​ ಬಿಗ್​ ಬಿ ಅಮಿತಾಬ್ ಬಚ್ಚನ್​ ಅಂಗಾಂಗ ದಾನದ ಮಹತ್ವ ವಿವರಿಸಿದ್ದಾರೆ.

amitabh bachchan pledged organ donor
ಅಂಗಾಂಗ ದಾನ ಪ್ರತಿಜ್ಞೆ ಮಾಡಿದ ಅಮಿತಾಬ್ ಬಚ್ಚನ್

ನವದೆಹಲಿ: ಬಾಲಿವುಡ್​ ಬಿಗ್ ಬಿ ಅಮಿತಾಬ್ ಬಚ್ಚನ್ ಅಂಗಾಂಗ ದಾನದ ವಾಗ್ದಾನ ಮಾಡಿದ್ದಾರೆ.

ಖ್ಯಾತ ಕ್ವಿಝ್​ ಶೋ ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮದಲ್ಲಿ ತಾನು ಧರಿಸಿದ್ದ ಸೂಟ್​ನಲ್ಲಿ ಹಸಿರು ಬಣ್ಣದ ರಿಬ್ಬನ್ ಅಳವಡಿಸಿದ್ದ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, ಅಂಗಾಂಗ ದಾನದ ಮಹತ್ವವನ್ನು ವಿವರಿಸಿದ್ದಾರೆ.

ಹಸಿರು ರಿಬ್ಬನ್ ಧರಿಸುವುದು, ನಾನು ಅಂಗಾಂಗ ದಾನಿ ಎಂಬುದನ್ನು ಸೂಚಿಸುತ್ತದೆ. ಅಂದರೆ, ಇನ್ನೊಬ್ಬರಿಗೆ ಜೀವನ ಕೊಡುವುದು ಎಂದು ಬರೆದುಕೊಂಡಿದ್ದಾರೆ. ಬಿಗ್​ ಬಿ ಪೋಸ್ಟ್​ಗೆ ಅಭಿಮಾನಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.