ETV Bharat / sitara

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ ಬಾಲಿವುಡ್ ಬೆಡಗಿಯ ಫೋಟೋಶೂಟ್​​

ಬಾಲಿವುಡ್ ಬೆಡಗಿ ಅಲಯಾ ಅವರ ಹೊಸ ಹಾಟ್​ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

author img

By

Published : Jul 14, 2021, 10:00 AM IST

Alaya F latest picture sets the internet on fire
ಬಾಲಿವುಡ್ ಬೆಡಗಿ ಅಲಯಾ

ಬಾಲಿವುಡ್​ನ ಖ್ಯಾತ ನಟಿ ಪೂಜಾ ಬೇಡಿ ಅವರ ಮಗಳು ಹಾಗೂ ನಟ ಕಬೀರ್​ ಬೇಡಿ ಅವರ ಮೊಮ್ಮಗಳು ಅಲಯಾ ಎಫ್ ಮತ್ತೆ ಸುದ್ದಿ ಆಗಿದ್ದಾರೆ. ಬಾಲಿವುಡ್ ಬ್ಯೂಟಿ ಅಲಯಾ ತನ್ನ ಇತ್ತೀಚಿನ ಫೋಟೋಶೂಟ್ ಮೂಲಕ ಅಭಿಮಾನಿಗಳ ಹುಬ್ಬೇರುವಂತೆ ಮಾಡಿದ್ದಾರೆ.

ಬಾಲಿವುಡ್ ಬೆಡಗಿ ಅಲಯಾ ಫೋಟೋಶೂಟ್​​

ಅಲಯಾ ಸೈಫ್​ ಅಲಿ ಖಾನ್​ ಅಭಿನಯದ 'ಜವಾನಿ ಜಾನೆಮನ್'​ ಸಿನಿಮಾದ ಮೂಲಕ ಮೊದಲ ಬಾರಿಗೆ ಕಾಣಿಸಿಕೊಂಡು ಯಶಸ್ವಿಯಾದರು. ಹೊಸ ಹೊಸ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಂದ ಮೆಚ್ಚುಗೆಯ ಮಾತುಗಳನ್ನು ಪಡೆಯುತ್ತಾರೆ.

ಇದೀಗ ಹೊಸ ಹಾಟ್​ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಪ್ರತಿಕ್ತಿಯೆಗಳ ಮಹಾಪೂರವೇ ಹರಿದುಬರುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.