ETV Bharat / sitara

ವೆಬ್ ಸೀರಿಸ್​​ 'ಲೆಗಸಿ'ಯ ಪಾತ್ರಕ್ಕೆ ಜೀವ ಕೊಡಲು ಅಕ್ಷಯ್ ಖನ್ನಾ - ರವೀನಾ ಟಂಡನ್ ಸಿದ್ಧ - ನಟ ಅಕ್ಷಯ್ ಖನ್ನಾ

ಅಕ್ಷಯ್ ಖನ್ನಾ ಮತ್ತು ರವೀನಾ ಟಂಡನ್ ಲೆಗಸಿ ವೆಬ್​ ಸೀರಿಸ್​​ನಲ್ಲಿ ಮೊದಲ ಬಾರಿ ಒಟ್ಟಿಗೆ ಪಾತ್ರ ವಹಿಸಲಿದ್ದಾರೆ. ವಿಜಯ್ ಗುಟ್ಟೆ ನಿರ್ದೇಶನದ ಈ ವೆಬ್​ ಸೀರಿಸ್​​ 2021ರ ಕೊನೆಯಲ್ಲಿ ಪ್ರಾರಂಭವಾಗಲಿದೆ.

Akshaye Khanna, Raveena Tandon to share screen for first time as rivals in Vijay Gutte's 'Legacy'
ವೆಬ್ ಸೀರಿಸ್​​ 'ಲೆಗಸಿ'ಯ ಪಾತ್ರಕ್ಕೆ ಜೀವ ಕೊಡಲು ಅಕ್ಷಯ್ ಖನ್ನಾ - ರವೀನಾ ಟಂಡನ್ ಸಿದ್ಧ
author img

By

Published : Apr 13, 2021, 12:52 PM IST

ಮುಂಬೈ (ಮಹಾರಾಷ್ಟ್ರ): ವಿಜಯ್ ಗುಟ್ಟೆ ಅವರ ಮುಂಬರುವ ವೆಬ್ ಸೀರಿಸ್​​ 'ಲೆಗಸಿ'ಯಲ್ಲಿ ಬಾಲಿವುಡ್ ನಟ ಅಕ್ಷಯ್ ಖನ್ನಾ ಮತ್ತು ನಟಿ ರವೀನಾ ಟಂಡನ್ ಮೊದಲ ಬಾರಿಗೆ ಪರದೆಯ ಮೇಲೆ ಪ್ರತಿಸ್ಪರ್ಧಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.

ಚಲನಚಿತ್ರ ವಿಮರ್ಶಕ ತರಣ್ ಆದರ್ಶ್ ಟ್ವೀಟರ್​ನಲ್ಲಿ ಮೇಲೆ ಹೆಸರಿಸಲಾದ ಮೂವರ ಫೋಟೋಗಳೊಂದಿಗೆ ಲೆಗಸಿ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಅಕ್ಷಯ್ ಖನ್ನಾ ಮತ್ತು ರವೀನಾ ಟಂಡನ್ ಲೆಗಸಿ ವೆಬ್​ ಸೀರಿಸ್​​ನಲ್ಲಿ ಮೊದಲ ಬಾರಿ ಒಟ್ಟಿಗೆ ಪಾತ್ರ ವಹಿಸಲಿದ್ದಾರೆ. ವಿಜಯ್ ಗುಟ್ಟೆ ನಿರ್ದೇಶನದ ವೆಬ್​ ಸೀರಿಸ್​​ 2021ರ ಕೊನೆಯಲ್ಲಿ ಪ್ರಾರಂಭವಾಗಲಿದೆ.

ಇದನ್ನೂ ಓದಿ: MAMI ಅಧ್ಯಕ್ಷೆ ಸ್ಥಾನಕ್ಕೆ ದೀಪಿಕಾ ಪಡುಕೋಣೆ ರಾಜೀನಾಮೆ

ವೆಬ್​ ಸೀರಿಸ್​​ ಅನ್ನು ಅನೇಕ ದೇಶಗಳಲ್ಲಿ ಚಿತ್ರೀಕರಿಸಲಾಗುವುದು. ಇಬ್ಬರ ನಡುವಿನ ದ್ವೇಷವನ್ನು ಈ ಸೀರಿಸ್​ ತೆರದಿಡಲಿದ್ದು, ಅಕ್ಷಯ್ ಖನ್ನಾ ಮತ್ತು ರವೀನಾ ಟಂಡನ್ ಸಿದ್ಧರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.