ETV Bharat / sitara

'ತಲಾಶ್​ನಿಂದ​ ಖುಲಾಸೆಗೊಂಡರೆ ಕೆಲಸ ಮಾಡುವೆ'.. ಮೀಟೂ ಈಗಲೂ ಅದಕ್ಕೆ ಬದ್ಧ ಅಂತಾರೆ ಅಕ್ಷಯ್‌ ಕುಮಾರ್‌..

ಬಾಲಿವುಡ್​ನಲ್ಲಿ ಭಾರಿ ಸದ್ದು ಮಾಡಿದ್ದ ಮೀಟೂ ಪ್ರಕರಣದ ಬಗ್ಗೆ ನಟ ಅಕ್ಷಯ್​ ಕುಮಾರ್​ ಈ ಹಿಂದೆ ಒಂದು ಹೇಳಿಕೆ ಕೊಟ್ಟಿದ್ದರು. ನಿರ್ದೇಶಕ ಸಾಜಿದ್​ ಖಾನ್ ಮೇಲೆ ಕೇಳಿ ಬಂದ ಮೀಟೂ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಅಕ್ಕಿ, ಅವರೊಂದಿಗೆ ನಾನು ಕೆಲಸ ಮಾಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದರು. ಇದೀಗ ಮತ್ತೆ ಅದೇ ಹೇಳಿಕೆಯನ್ನು ಉದ್ದೇಶಿಸಿ ಮಾತಿಗಿಳಿದಿದ್ದಾರೆ.

ಸಂಗ್ರಹ ಚಿತ್ರ
author img

By

Published : Sep 28, 2019, 11:36 AM IST

Updated : Sep 28, 2019, 12:25 PM IST

ಇದೀಗ ಶೇ. 60ರಷ್ಟು ಚಿತ್ರೀಕರಣ ಮುಗಿಸಿರುವ ಹೌಸ್​ಫುಲ್​​- 4, ಚಿತ್ರದ ಟ್ರೈಲರ್​ನ ಮುಂಬೈನಲ್ಲಿ ಬಿಡುಗಡೆ ಮಾಡಲಾಯಿತು. ಈ ಅದ್ಧೂರಿ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್​, ಕೃತಿ ಕರಬಂಧ, ಕೃತಿ ಸನನ್, ಪೂಜಾ ಹೆಗ್ಡೆ, ರಿತೇಶ್ ದೇಶಮುಖ್ ಮತ್ತು ಬಾಬಿ ಡಿಯೋಲ್ ಸೇರಿ ಚಿತ್ರತಂಡದ ಎಲ್ಲರೂ ಹಾಜರಿದ್ದರು.

ಈ ವೇಳೆ ಟ್ರೈಲರ್​​ನಲ್ಲಿ ಸಾಜಿದ್​ ಖಾನ್ ಹೆಸರು ಕಾಣೆಯಾಗಿರುವ ಬಗ್ಗೆ, ಆರೋಪ ಹಾಗೂ ನಿಷೇಧದ ಬಗ್ಗೆ ಮಾಧ್ಯಮಗಳು ಚಿತ್ರತಂಡದ ಮುಂದೆ ಹತ್ತು ಹಲವು ಪ್ರಶ್ನೆಗಳನ್ನು ಇಟ್ಟವು. ಪ್ರಶ್ನೆಗಳಿಗೆ ಉತ್ತರ ಕೊಟ್ಟ ಅಕ್ಷಯ್​ ಕುಮಾರ್,​ ಭಾರತೀಯ ಸಿನಿಮಾ ಮತ್ತು ಟಿವಿ ನಿರ್ದೇಶಕರ ಸಂಘ (ಐಎಫ್‌ಟಿಡಿಎ) ಸಾಜಿದ್ ಖಾನ್ ಮೇಲೆ ಒಂದು ವರ್ಷದ ನಿಷೇಧ ಹೇರಿದೆ. ಸತ್ಯಾಸತ್ಯತೆ ಏನು ಎಂದು ನನಗೆ ಗೊತ್ತಿಲ್ಲ. ನಿರ್ದೇಶಕರು ಆರೋಪದಿಂದ ಹೊರಬಂದರೆ ಅವರೊಂದಿಗೆ ಮತ್ತೆ ನಟಿಸುತ್ತೇನೆ. ಅಲ್ಲಿಯವರೆಗೆ ಇಲ್ಲ ಎಂದು ತಿಳಿಸಿದರು. ಹೌಸ್‌ಫುಲ್ 4 ಅಕ್ಟೋಬರ್‌ 25ರಂದು ಬಿಡುಗಡೆಗೊಳ್ಳಲಿದೆ.

Housefull 4 trailer
ಹೌಸ್​ಫುಲ್​​- 4 (ಸಂಗ್ರಹ ಚಿತ್ರ)

ನಟನಾಗಿ, ನಿರೂಪಕನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಸಾಜಿದ್​ ಖಾನ್ ಮಹಿಳೆಯರನ್ನು ಕಾಮದ ದೃಷ್ಟಿಯಿಂದ ನೋಡುತ್ತಾನೆ ಎಂದು ಆರೋಪಿಸಿ ಬಿಟೌನ್​ ನಟಿಯರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್​ ಮಾಡುವ ಮೂಲಕ ತಮ್ಮ ನೋವು ಹೊರ ಹಾಕಿದ್ದರು. ಹೌಸ್​ಫುಲ್​​ 4ರ ನಿರ್ದೇಶಕರಾಗಿದ್ದ ಸಾಜಿದ್​ ಖಾನ್ ವರ್ತನೆಯಿಂದ ಮನನೊಂದಿದ್ದ ಅಕ್ಷಯ್​ ಕುಮಾರ್​ ಅವರಿಂದ ಅಂತರ ಕಾಯ್ದುಕೊಳ್ಳುವುದಾಗಿ ಹೇಳಿದ್ದರು. ಅಲ್ಲದೆ ಹೌಸ್​ಫುಲ್​​ 4ರ ಚಿತ್ರೀಕರಣವನ್ನು ನಿಲ್ಲಿಸುವಂತೆ ನಿರ್ದೇಶಕರಿಗೆ ಮನವಿ ಮಾಡಿದ್ದರು. ಇದರಿಂದ ಸಾಜಿದ್​ ನಿರ್ದೇಶನದಿಂದ ಹಿಂದೆ ಸರಿದಿದ್ದರು.

Intro:Body:

Akshay Kumar on MeToo accuse Sajid Khan: Will work if he's acquitted

Sajid Khan, who has helmed 60 per cent of Housefull 4, had to leave the film mid-way as he got accused of sexual harassment by three women

The trailer of one of the successful comedy franchises, Housefull 4 was unveiled with utmost grandeur at a suburban theatre in Mumbai on September 27, 2019. Present at

the launch event was the entire cast and crew including Akshay Kumar, Riteish Deshmukh, Bobby Deol, Kriti Sanon, Kriti Kharbanda and Pooja Hegde. Film's producer

Sajid Nadiadwala, director and screenplay writer Farhad Samji and Vijay Singh, CEO, Fox Star Studios' were also in attendance at Housefull 4's trailer launch.

Director Sajid Khan, who has been associated with the Housefull franchise had helmed 60 per cent of this film. However, after being alleged of sexual misconduct, he had

to withdraw himself from this project. Farhad Samji is being labelled as the film's director and Khan has not been given the director's credit in the film. When Akshay Kumar

was asked about Sajid Khan's name missing from the credits section in the trailer, the actor said that it is the studio's call and he has no say in it.

Later, the Mission Mangal actor was enquired if he would work with Sajid Khan in the future, to which, the 52-year-old said that he will associate with him only if the director

gets a clean chit. "I don't know what happened exactly but if he's acquitted, I will work with him."

For the unversed, one year ban has been implemented on Sajid Khan from the Indian Film and Television Directors' Association (IFTDA). The ban was implemented after

following an investigation conducted over the sexual harassment allegations levied upon him.

Coming back to Housefull 4, the film is a reincarnation comedy, and the trailer will have you rolling on the floor. Impressive acts by the leading actors, Chunky Panday,

Johnny Lever and a scene by Nawazuddin Siddiqui will leave you spellbound. At the event, Akshay even joked that he and Sajid Nadiadwala have discussed creating a

film, Housefull with all the actors associated with the franchise. And, they'll call it the Housefull Comedy Avengers.

Housefull 4 is slated to entertain the audience on the festive occasion of Diwali on October 25, 2019.

Conclusion:
Last Updated : Sep 28, 2019, 12:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.