ETV Bharat / sitara

ಬಡವರ ಗುಡಿಸಲಿಗೆ ಬಂದು ಬದುಕು ನೋಡಿದ ಬಾಲಿವುಡ್​ ನಟ: ಸರಳತೆಗೆ ನೆಟ್ಟಿಗರ ಮೆಚ್ಚುಗೆ - ಅಕ್ಷಯ್​ ಕುಮಾರ್ ಫ್ಯಾಮಿಲಿ

ಅಕ್ಷಯ್ ಕುಮಾರ್ ಸಿನಿಮಾ ಜೊತೆ ಜೊತೆಗೆ ಸಾಮಾಜಿಕ ಕಳಕಳಿ ಇಟ್ಟುಕೊಂಡು ಬಂದಿರುವ ಬಾಲಿವುಡ್​​​​ ನಟ. ಸರಳಗೆ ಹೆಚ್ಚು ಒತ್ತು ನೀಡುವ ಈ 'ಕಿಲಾಡಿ' ಇದೀಗ ಸಾರ್ವಜನಿಕರು ಮೆಚ್ಚುವಂತಹ ಕಾರ್ಯವನ್ನು ಮಾಡಿದ್ದಾರೆ.

Akshay Kumar and Nitara
author img

By

Published : Nov 1, 2019, 4:38 PM IST

Updated : Nov 1, 2019, 4:59 PM IST

ತಮ್ಮ ಮಗಳು ನಿತಾರಾ ಜೊತೆಗೆ ವಾಯುವಿಹಾರಕ್ಕೆ ತೆರಳಿದ ನಟ ಅಕ್ಷಯ್ ಕುಮಾರ್, ರಸ್ತೆ ಬದಿ ಇದ್ದ ಬಡ ಕುಟುಂಬವೊಂದರ ಮನೆಯಲ್ಲಿ ಆತಿಥ್ಯವನ್ನು ಸ್ವೀಕರಿಸಿದ್ದಾರೆ. ದಾಹದಿಂದ ಈ ಬಡ ದಂಪತಿಯ ಮನೆಗೆ ತೆರಳಿದ ಅಕ್ಕಿ ಹಾಗೂ ನಿತಾರಾ ಕುಡಿಯಲು ನೀರು ಕೇಳಿದ್ದರಷ್ಟೇ. ಆದರೆ, ಆ ಬಡ ಕುಟುಂಬ ಇವರಿಗೆ ನೀರಿನ ಜೊತೆಗೆ ಸರಳವಾದ ಆತಿಥ್ಯ ಕೂಡಾ ನೀಡಿದ್ದಾರೆ.

  • Today’s morning walk turned into a life lesson for the little one. We walked into this kind, old couple’s house for a sip of water and they made us the most delicious gur-roti. Truly, being kind costs nothing but means everything! pic.twitter.com/UOwm2ShwaX

    — Akshay Kumar (@akshaykumar) October 31, 2019 " class="align-text-top noRightClick twitterSection" data=" ">

ಬಡ ದಂಪತಿಯ ಅಕ್ಕರೆಯನ್ನು ಮನಸಾರೆ ಮೆಚ್ಚಿಕೊಂಡ ಅಕ್ಷಯ್ ಕುಮಾರ್, ಟ್ವೀಟ್​ ಮಾಡಿ ತನ್ನ ಮಗಳಿಗೆ ಇದೊಂದು ಪಾಠ ಎಂದು ಕ್ಯಾಪ್ಶನ್​ ಬರೆದುಕೊಂಡಿದ್ದಾರೆ. ನಾವು ಕುಡಿಯಲು ಹನಿ ನೀರು ಕೇಳಿದರೆ ಈ ದಂಪತಿ ನಮಗೆ ರೊಟ್ಟಿಯ ಜೊತೆಗೆ ಬೆಲೆ ಕಟ್ಟಲಾರದಷ್ಟು ಬೊಗಸೆ ಪ್ರೀತಿ ನೀಡಿದ್ದಾರೆ. ಇಂತವರ ನಡೆ ಎಲ್ಲಕ್ಕಿಂತಲೂ ಮಿಗಿಲು ಎಂದು ಬಡ ಕುಟುಂಬವನ್ನು ಕೊಂಡಾಡಿದ್ದಾರೆ. ನಟನ ಕಾಳಜಿ ಹಾಗೂ ಸರಳತೆಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಸಾಕಷ್ಟು ಮೆಚ್ಚುಗೆಯನ್ನು ಸಹ ಸೂಚಿಸಿದ್ದಾರೆ.

Intro:Body:

ಬಡವರ ಗುಡಿಸಿಲಿಗೆ ಬಂದ ಬಾಲಿವುಡ್​ ನಟ

ಅಕ್ಷಯ್ ಕುಮಾರ್ ಸಿನಿಮಾ ಜೊತೆ ಜೊತೆಗೆ ಸಾಮಾಜಿಕ ಕಳಕಳಿಯ ನಂಟು ಇಟ್ಟುಕೊಂಡು ಬಂದಿರುವ ಬಾಲಿವುಡ್​​​​ ನಟ. ಸರಳ ಜೀವನತೆಗೆ ಹೆಚ್ಚು ಒತ್ತು ನೀಡುವ ಈ ಕಿಲಾಡಿ ಇದೀಗ ಸಾರ್ವಜನಿಕರು ಮೆಚ್ಚುವಂತಹ ಮತ್ತೊಂದು ಕಾರ್ಯ ಮಾಡಿದ್ದಾರೆ.

ತಮ್ಮ ಮಗಳು ನಿತಾರಾ ಜೊತೆಗೆ ವಾಯುವಿಹಾರಕ್ಕೆ ತೆರಳಿದ ನಟ ಅಕ್ಷಯ್ ಕುಮಾರ್, ರಸ್ತೆ ಬದಿ ಇದ್ದ ಬಡ ಕುಟುಂಬವೊಂದರ ಮನೆಯಲ್ಲಿ ಆತಿಥ್ಯವನ್ನು ಸ್ವೀಕರಿಸಿದ್ದಾರೆ. ದಾಹದಿಂದ ಈ ಬಡ ದಂಪತಿಯ ಮನೆಗೆ ತೆರಳಿದ ಅಕ್ಕಿ ಹಾಗೂ ನಿತಾರಾ ಕುಡಿಯಲು ನೀರು ಕೇಳಿದ್ದರಷ್ಟೇ. ಆದರೆ, ಆ ಬಡ ಕುಟುಂಬ ಇವರಿಗೆ ನೀರಿನ ಜೊತೆಗೆ ಸರಳವಾದ ಒಂದು ಆತಿಥ್ಯ ಕೂಡಾ ನೀಡಿದ್ದಾರೆ.

ಬಡ ದಂಪತಿಯ ಸರಳ ಆತಿಥ್ಯವನ್ನು ಮನಸಾರೆ ಮೆಚ್ಚಿಕೊಂಡ ಅಕ್ಷಯ್ ಕುಮಾರ್, ಟ್ವೀಟ್​ ಮಾಡಿ ತನ್ನ ಮಗಳಿಗೆ ಇದೊಂದು ಪಾಠ ಎಂದು ಕ್ಯಾಪ್ಶನ್​ ಬರೆದುಕೊಂಡಿದ್ದಾರೆ. ನಾವು ಕುಡಿಯಲು ಹನಿ ನೀರು ಕೇಳಿದರೆ ಈ ದಂಪತಿ ರೊಟ್ಟಿಯ ಜೊತೆಗೆ ಬೆಲೆ ಕಟ್ಟಲಾರದಷ್ಟು ನಮಗೆ ಪ್ರೀತಿಯನ್ನು ನೀಡಿದರು. ಇಂತವರ ನಡೆ ಎಲ್ಲಕ್ಕಿಂತಲೂ ಮಿಗಿಲು ಎಂದು ಬಡ ಕುಟುಂಬದ ಆತಿಥ್ಯವನ್ನು ಕೊಂಡಾಡಿದ್ದಾರೆ. ನಟನ ಕಾಳಜಿ ಹಾಗೂ ಸರಳತೆಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಸಾಕಷ್ಟು ಮೆಚ್ಚುಗೆಯನ್ನು ಸೂಚಿಸಿದ್ದಾರೆ.

Records have been broken by Housefull 4's stupendous box office-performance, and now, Akshay Kumar is back spending quality time with the family. Yesterday, he was spotted celebrating Twinkle Khanna's grandmother, Betty Kapadia's 80th birthday, and today, he's decided to take little Nitara for a morning stroll.

And what's more? The morning walk turned into a like lesson for Nitara.

"Today’s morning walk turned into a life lesson for the little one. We walked into this kind, old couple’s house for a sip of water and they made us the most delicious gur-roti. Truly, being kind costs nothing but means everything!" Akshay tweeted, along with pictures of himself with Nitara, posing alongside an old couple.

In one of the pictures, Akshay and Nitara are seen walking into a house with a thatched roof. The father-daughter duo went in for a sip of water and ended up being treated to gur-roti. In the next picture, the Mission Mangal actor, touched by the old couple's heartwarming gesture, is seen posing with them. Nitara can be seen standing next to her father, holding a sprig.

Akshay's post especially resonated with fans because of the warm message. It is not just a lesson for Nitara, but all of us. And appreciative comments instantaneously poured in on Akshay's tweet.

One user wrote, "Sir Don't Worry About Negativity Or Hatred. Ur Fans Will Always Support & Love You (sic)" while another wrote, "Kalyug ke bhagwan ho aap... sir" Proclaiming his unnerving love for the Housefull 4 actor, another fan wrote, "Akki sir you are just amazing u are a legend main bhi aaj wo baat bol hi deta hu Ek hi to dil hai usse kitni baar jitoge #ekkhiladisabparbhari (sic)."

Here are some fan reactions on Akshay Kumar's post:

On the work front, Akshay Kumar is currently riding high on the success of Housefull 4. This marks his third super hit in 2019 alone, preceded by Kesari and Mission Mangal. Christmas, too, will be Akshay's, for he is waiting for the release of the Kareena Kapor Khan-starrer, Good Newwz. And we are too.

Conclusion:
Last Updated : Nov 1, 2019, 4:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.