ETV Bharat / sitara

ಬಾಲಿವುಡ್​ನ ಖ್ಯಾತ​ ನಟ ಇರ್ಫಾನ್​ ಖಾನ್​ ಇನ್ನಿಲ್ಲ

ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್​ ನಟ ಇರ್ಫಾನ್​ ಖಾನ್ ಇಂದು​ ನಿಧನರಾಗಿದ್ದಾರೆ.

Actor Irrfan Khan
Actor Irrfan Khan
author img

By

Published : Apr 29, 2020, 12:11 PM IST

Updated : Apr 29, 2020, 12:59 PM IST

ಮುಂಬೈ: ಕ್ಯಾನ್ಸರ್​ನಿಂದ ಬಳಲುತ್ತಿದ್ದ ಬಾಲಿವುಡ್​ನ ಜನಪ್ರಿಯ ನಟ ಇರ್ಫಾನ್​ ಖಾನ್​ ಕೊನೆಯುಸಿರೆಳೆದಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಮುಂಬೈನ ಕೋಕಿಲಾಬೆನ್​ ಧೀರೂಬಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ತಮ್ಮ 53ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ.

  • My dear friend Irfaan. You fought and fought and fought. I will always be proud of you.. we shall meet again.. condolences to Sutapa and Babil.. you too fought, Sutapa you gave everything possible in this fight. Peace and Om shanti. Irfaan Khan salute.

    — Shoojit Sircar (@ShoojitSircar) April 29, 2020 " class="align-text-top noRightClick twitterSection" data=" ">

2 ವರ್ಷಗಳಿಂದ ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದ ಇರ್ಫಾನ್ ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆದು ಬಂದಿದ್ದರು. ಕಳೆದ ಶನಿವಾರವಷ್ಟೇ ಇರ್ಫಾನ್ ಖಾನ್ ಅವರ ತಾಯಿ ಸಯೀದಾ ಬೇಗಂ ನಿಧನರಾಗಿದ್ದರು.

ಮುಂಬೈನಲ್ಲಿ ನೆಲೆಸಿದ್ದು ಲಾಕ್​​ಡೌನ್ ಕಾರಣ ರಾಜಸ್ಥಾನದಲ್ಲಿರುವ ತಮ್ಮ ತಾಯಿಯ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ವಿಡಿಯೋ ಕಾಲ್ ಮೂಲಕವೇ ಅಮ್ಮನ ಅಂತಿಮ ದರ್ಶನ ಪಡೆದಿದ್ದರು.

Last Updated : Apr 29, 2020, 12:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.