ಮುಂಬೈ : ಬಾಲಿವುಡ್ನ ಖ್ಯಾತ ನಟ ಗೋವಿಂದಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ವಿಚಾರವನ್ನು ಗೋವಿಂದ ಅವರ ವಕ್ತಾರ ಸ್ಪಷ್ಟಪಡಿಸಿದ್ದಾರೆ. ಗೋವಿಂದ ಅವರಿಗೆ ಕೊರೊನಾ ರೋಗದ ಸೌಮ್ಯ ಲಕ್ಷಣಗಳಿವೆ. ಅವರು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.
-
Actor Govinda tests positive for COVID-19. He has mild symptoms and is home quarantine: Actor's spokesperson
— ANI (@ANI) April 4, 2021 " class="align-text-top noRightClick twitterSection" data="
(Picture credit: Govinda's Instagram handle) pic.twitter.com/OoDMf5LvlG
">Actor Govinda tests positive for COVID-19. He has mild symptoms and is home quarantine: Actor's spokesperson
— ANI (@ANI) April 4, 2021
(Picture credit: Govinda's Instagram handle) pic.twitter.com/OoDMf5LvlGActor Govinda tests positive for COVID-19. He has mild symptoms and is home quarantine: Actor's spokesperson
— ANI (@ANI) April 4, 2021
(Picture credit: Govinda's Instagram handle) pic.twitter.com/OoDMf5LvlG
ಹೆಚ್ಚಿನ ಓದಿಗೆ: ಬಾಲಿವುಡ್ ನಟ ಅಕ್ಷಯ್ ಕುಮಾರ್ಗೆ ಅಂಟಿದ ಕೊರೊನಾ
ಇಂದು ಬೆಳಗ್ಗೆಯಷ್ಟೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮಗೆ ಕೋವಿಡ್ ಅಂಟಿರುವುದಾಗಿ ಟ್ವೀಟ್ ಮಾಡಿ ತಿಳಿಸಿದ್ದರು.