ETV Bharat / sitara

ಮೂರೇ ವರ್ಷಕ್ಕೆ ಮುರಿದು ಬಿತ್ತು ಲವ್​ ಮ್ಯಾರೇಜ್​....ಕೆನಡಾ ಪತ್ನಿಗೆ ಡಿವೋರ್ಸ್​ ಕೊಟ್ಟ ಬಾಲಿವುಡ್ ನಟ - ಅರುಣೋದಯ್ ಸಿಂಗ್​

ಲೀ, ಗೋವಾದಲ್ಲಿ ರೆಸ್ಟೊರೆಂಟ್​​​ವೊಂದರ ಒಡತಿ. ಕೆಲ ವರ್ಷಗಳ ಹಿಂದೆ ಈ ಹೋಟೆಲ್​ನಲ್ಲಿ ಇವರಿಬ್ಬರ ಪರಿಚಯವಾಗಿತ್ತು. ಪರಸ್ಪರ ಡೇಟಿಂಗ್​ನಲ್ಲಿದ್ದ ಈ ಜೋಡಿ, 2016ರಲ್ಲಿ ಮಧ್ಯಪ್ರದೇಶದ ಭೂಪಾಲ್​ನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿತ್ತು. ಆದರೆ, ಇದೀಗ ಇದ್ದಕ್ಕಿದ್ದಂತೆ ಬೇರೆಯಾಗುತ್ತಿದ್ದಾರೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ
author img

By

Published : May 11, 2019, 3:42 PM IST

ಬಾಲಿವುಡ್ ನಟ ಅರುಣೋದಯ್ ಸಿಂಗ್​ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ. ಪ್ರೀತಿಸಿ ಮದುವೆಯಾಗಿದ್ದ ಪ್ರೇಯಸಿಗೆ ಈ ನಟ ಡಿವೋರ್ಸ್​ ಕೊಟ್ಟಿದ್ದಾರೆ.

2016 ರಲ್ಲಿ ಕೆನಡಾದ ಲೀ ಈಲ್ಟನ್​ ಜತೆ ಅರುಣೋದಯ್ ಮ್ಯಾರೇಜ್ ಮಾಡಿಕೊಂಡಿದ್ದರು. ಲೀ, ಗೋವಾದಲ್ಲಿ ರೆಸ್ಟೊರೆಂಟ್​​​ವೊಂದರ ಒಡತಿ. ಕೆಲ ವರ್ಷಗಳ ಹಿಂದೆ ಈ ಹೋಟೆಲ್​ನಲ್ಲಿ ಇವರಿಬ್ಬರ ಪರಿಚಯವಾಗಿತ್ತು. ಪರಸ್ಪರ ಡೇಟಿಂಗ್​ನಲ್ಲಿದ್ದ ಈ ಜೋಡಿ, 2016ರಲ್ಲಿ ಮಧ್ಯಪ್ರದೇಶದ ಭೂಪಾಲ್​ನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದರು. ಆದರೆ, ಇದೀಗ ಇದ್ದಕ್ಕಿದ್ದಂತೆ ಬೇರೆಯಾಗುತ್ತಿದ್ದಾರೆ.

ಬಾಲಿವುಡ್ ನಟ
ಚಿತ್ರಕೃಪೆ : ಇನ್​ಸ್ಟಾಗ್ರಾಂ

ಅರುಣೋದಯ್​, ತಾವು ದೂರವಾಗುತ್ತಿರುವ ವಿಚಾರವನ್ನು ಸೋಷಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿಗೆ ನಮ್ಮ ಸಂಸಾರಿಕ ಜೀವನಕ್ಕೆ ತೆರೆ ಬೀಳುತ್ತಿದೆ. ನಾವಿಬ್ಬರು ಒಳ್ಳೆಯ ಪ್ರೇಮಿಗಳಾಗಿದ್ದೆವು. ಆದರೆ, ರಿಯಲ್ ಲೈಫ್​ ಲೀಡ್​ ಮಾಡೋಕೆ ಆಗಲಿಲ್ಲ. ಎಲ್ಲ ಯೋಚಿಸಿದ ಮೇಲೆಯೂ ಈ ಧೃಡ ನಿರ್ಧಾರಕ್ಕೆ ಬಂದಿದ್ದಾಗಿ ಬರೆದುಕೊಂಡಿದ್ದಾರೆ.

ಇನ್ನು ಅರುಣೋದಯ್ ಮೆಹಂಜೋದಾರೋ,ಜಿಸ್ಮ್​​, ಬ್ಲ್ಯಾಕ್​​ಮೇಲ್​ ಸಿನಿಮಾ ಸೇರಿದಂತೆ ಬಾಲಿವುಡ್​ನ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.