ETV Bharat / sitara

ಅಮೀರ್ ಖಾನ್ ಮಿಸ್ಟರ್‌ ಪರ್ಫೆಕ್ಷನಿಸ್ಟ್ ಅಲ್ಲ.. ಯಾರಿವಳು ಹಿಂಗ್ ಹೇಳಿದವಳು

author img

By

Published : Apr 7, 2021, 3:39 PM IST

2016ರಲ್ಲಿ ಅಮೀರ್ ಸಹ ಮಿಸ್ಟರ್ ಪರ್ಫೆಕ್ಷನಿಸ್ಟ್ ಅನ್ನೋ ಟ್ಯಾಗ್​ ಒಪ್ಪುವುದಿಲ್ಲ. ಆ ಟೈಟಲ್​ ನನ್ನ ಮೇಲೆ ಒತ್ತಡ ಹೇರುತ್ತದೆ ಎಂದು ಹೇಳಿಕೊಂಡಿದ್ದರು..

sanya-malhotra
ದಂಗಲ್ ಬೆಡಗಿ ಸನ್ಯಾ ಮಲ್ಹೋತ್ರಾ

ಹೈದರಾಬಾದ್ : ಬಾಲಿವುಡ್ ಸೂಪರ್​ ಸ್ಟಾರ್​ ಅಮೀರ್ ಖಾನ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಲ್ಲ ಎಂದು ದಂಗಲ್ ಬೆಡಗಿ ಸನ್ಯಾ ಮಲ್ಹೋತ್ರಾ ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ಪತ್ರಿಕೆಗೆ ನೀಡಿದ ಸಂದರ್ಶನಲ್ಲಿ ಈ ಬಗ್ಗೆ ಮಾತನಾಡಿರುವ ಸನ್ಯಾ, ಅಮೀರ್ ಖಾನ್ ಒಬ್ಬ ಪರಿಪೂರ್ಣತಾವಾದಿಯಲ್ಲ. ಆತ ತುಂಬಾ ಭಾವೋದ್ರಿಕ್ತನಾಗಿದ್ದಾನೆ. ಪರಿಪೂರ್ಣತಾವಾದಿಗೆ ಈ ಪದವು ತುಂಬಾ ನಕಾರಾತ್ಮಕ ಅರ್ಥ ಹೊಂದಿದೆ ಎಂದು ನಾನು ಭಾವಿಸುತ್ತೇನೆ.

ಅಮೀರ್​ ಒಬ್ಬ ಪರಿಪೂರ್ಣ ನಟ, ಅವರನ್ನು ಚಿತ್ರಗಳ ಆಯ್ಕೆ ಮತ್ತು ನಟನೆಗಾಗಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದು ಕರೆಯಲಾಗುತ್ತದೆ. ಈ ಟೈಟಲ್​ನ ಹಲವಾರು ದಶಕಗಳಿಂದ ಅಮೀರ್​ಗೆ ಜೋಡಿಸಲಾಗಿದೆ. ಆದರೆ, ನಾನು ಇದನ್ನು ಒಪ್ಪುವುದಿಲ್ಲ. ಅವರು ಮಿಸ್ಟರ್ ಪರ್ಫೆಕ್ಷನಿಸ್ಟ್ ಅಲ್ಲ ಎಂದು ಹೇಳಿದ್ದಾರೆ.

2016ರಲ್ಲಿ ಅಮೀರ್ ಸಹ ಮಿಸ್ಟರ್ ಪರ್ಫೆಕ್ಷನಿಸ್ಟ್ ಅನ್ನೋ ಟ್ಯಾಗ್​ ಒಪ್ಪುವುದಿಲ್ಲ. ಆ ಟೈಟಲ್​ ನನ್ನ ಮೇಲೆ ಒತ್ತಡ ಹೇರುತ್ತದೆ ಎಂದು ಹೇಳಿಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.