ETV Bharat / sitara

ಸೂರ್ಯವಂಶಿ ಟ್ರೈಲರ್​​ ರಿಲೀಸ್​​ : ವೇದಿಕೆಯಲ್ಲಿ ಮಿಂಚಿದ ಅಕ್ಷಯ್​​, ರಣವೀರ್​, ಅಜಯ್​​​

ಸೂರ್ಯವಂಶಿ ಟ್ರೈಲರ್ ರಿಲೀಸ್​​ ಕಾರ್ಯಕ್ರಮದಲ್ಲಿ ನಿರ್ದೇಶಕ ರೋಹಿತ್​ ಶೆಟ್ಟಿ, ನಟ ಅಕ್ಷಯ್​ ಕುಮಾರ್​, ರಣವೀರ್​​​, ಅಜಯ್​ ದೇವಗನ್​, ಕತ್ರಿನಾ ಕೈಫ್​ ಸೇರಿದಂತೆ ಹಲವರು ಭಾಗಿಯಾಗಿದ್ರು.

author img

By

Published : Mar 3, 2020, 8:38 AM IST

'Aa Rahi Hai Police':  'Sooryavanshi' much awaited trailer drops
ಸೂರ್ಯವಂಶಿ ಟ್ರೈಲರ್​​ ರಿಲೀಸ್​​ : ಕಾರ್ಯಕ್ರಮದಲ್ಲಿ ಮಿಂಚಿದ ಅಕ್ಷಯ್​​, ರಣವೀರ್​, ಅಜಯ್​​​

ಬಾಲಿವುಡನ ರೋಹಿತ್​ ಶೆಟ್ಟಿ ನಿರ್ದೇಶನದ, ಅಕ್ಷಯ್​ ಕುಮಾರ್​, ರಣವೀರ್​ ಸಿಂಗ್​​, ಅಜಯ್​ ದೇವಗನ್​ ಅಭಿನಯದ ಸೂರ್ಯವಂಶಿ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದೆ.

ಟ್ರೈಲರ್ ರಿಲೀಸ್​​ ಕಾರ್ಯಕ್ರಮದಲ್ಲಿ ನಿರ್ದೇಶಕ ರೋಹಿತ್​ ಶೆಟ್ಟಿ, ನಟ ಅಕ್ಷಯ್​ ಕುಮಾರ್​, ರಣವೀರ್​​​, ಅಜಯ್​ ದೇವಗನ್​, ಕತ್ರಿನಾ ಕೈಫ್​ ಸೇರಿದಂತೆ ಹಲವರು ಭಾಗಿಯಾಗಿದ್ರು.

ಚಿತ್ರದಲ್ಲಿ ಪೊಲೀಸ್​ ಪಾತ್ರದಲ್ಲಿ ಮಿಂಚಿರುವ ಅಕ್ಷಯ್​​, ರಣವೀರ್​​ ಮತ್ತು ಅಜಯ್​ ದೇವಗನ್​​ ಟ್ರೈಲರ್​ ಬಿಡುಗಡೆ ಕಾರ್ಯಕ್ರಮದಲ್ಲಿಯೂ 'ಆ ರಹಿ ಹೇ ಪೊಲೀಸ್'​​​ ಎಂದು ಬರೆದಿರುವ ಟಿ ಶರ್ಟ್​​ ಧರಿಸಿ ಎಲ್ಲರ ಗಮನ ಸೆಳೆದರು. ಇನ್ನು ಕೇಸರ ಬಣ್ಣದ ಉಡುಪು ಧರಿಸಿದ್ದ ಕತ್ರಿನಾ ಅಕ್ಷಯ್​​ ಜೊತೆ ಕ್ಯಾಮೆರಾಕ್ಕೆ ಪೋಸ್​ ಕೊಟ್ರು.

ಸೂರ್ಯವಂಶಿ ಚಿತ್ರ ಇದೇ ತಿಂಗಳ 24 ಕ್ಕೆ ತೆರೆಗೆ ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.