ETV Bharat / science-and-technology

ಸೋಲಾರ್​ ಪವರ್​ ರೆಫ್ರಿಜರೇಟರ್​: ಜಗತ್ತಿನಲ್ಲಿ ಹಸಿವೆ, ಆಹಾರ ಶೀತಲೀಕರಣ ಸಮಸ್ಯೆಗೆ ಪರಿಹಾರ

ಜಗತ್ತಿನಲ್ಲಿ ಸರಿಯಾದ ರೀತಿ ಶೀತಲೀಕರಣ ಮಾಡದೇ ಬಿಲಿಯನ್​ಗಟ್ಟಲೇ ಆಹಾರ ವ್ಯರ್ಥವಾಗುವುದಲ್ಲದೇ ಹವಾಮಾನದ ಮೇಲೂ ಪರಿಣಾಮ ಬೀರುತ್ತಿದೆ

ಸೋಲರ್​ ಪವರ್​ ರೆಫ್ರಿಜರೇಟರ್​ ಜಗತ್ತಿನಲ್ಲಿ ಹಸಿವೆ, ಆಹಾರ ಶೀತಲೀಕರಣ ಸಮಸ್ಯೆಗೆ ಪರಿಹಾರ
solar-power-refrigerator-is-a-solution-to-world-hunger-food-refrigeration-problem
author img

By

Published : Jan 23, 2023, 5:44 PM IST

ಬೋಸ್ಟನ್​: ಹಸಿದವರು ಒಂದು ಕಡೆ ಆಹಾರಕ್ಕೆ ಅಲೆಯುತ್ತಿದ್ದರೆ, ಒಂದು ಕಡೆ ಜಗತ್ತಿನಾದ್ಯಂತ ಎಷ್ಟೋ ಆಹಾರಗಳು ವ್ಯರ್ಥವಾಗುತ್ತಿದೆ. ಇದು ಆರ್ಥಿಕತೆಯನ್ನು ಕಡಿಮೆ ಉತ್ಪಾದಕವನ್ನಾಗಿ ಮಾಡುತ್ತದೆ. ಅಲ್ಲದೇ, ಅನೇಕರನ್ನು ಹಸಿವೆಗೆ ದೂಡುತ್ತದೆ. ಅಲ್ಲದೇ, ಇದು ಹಸಿರುವ ಮನೆ ವಾತಾವರಣದಂತಹ ಹವಾಮಾನ ಬದಲಾವಣೆಗೂ ಕಾರಣವಾಗುತ್ತದೆ. ಜಾಗತಿಕವಾಗಿ ವ್ಯರ್ಥವಾಗುತ್ತಿರುವ ಆಹಾರಗಳು ಜಾಗತಿಕ ಹಸಿರು ಮನೆ ಮೇಲೆ ಶೇ 4ರಷ್ಟು ಪರಿಣಾಮ ಹೊಂದಿದೆ. ಈ ರೀತಿ ಆಹಾರ ವ್ಯರ್ಥವಾಗುತ್ತಿರುವ ದೇಶದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲ ಚೀನಾ, ಅಮೆರಿಕ ಇದೆ.

ಜಗತ್ತಿನ ಜನ ಸಂಖ್ಯೆ ಒಂದು ದಿನಕ್ಕೆ 8 ಬಿಲಿಯನ್​ ಹೆಚ್ಚಾಗುತ್ತಿದ್ದು, 2050ರ ವೇಳೆಗೆ ಇದು 10 ಬಿಲಿಯನ್​ ಆಗುವ ಸಾಧ್ಯತೆ. ಜಗತ್ತಿನಾದ್ಯಂತ 1.3 ಬಿಲಿಯನ್​ ಟನ್​ ಆಹಾರ ಪ್ರತಿ ನಿತ್ಯ ವ್ಯರ್ಥವಾಗುತ್ತಿದೆ. ಹೆಚ್ಚಾಗುತ್ತಿರುವ ಜನ ಸಂಖ್ಯೆ ಹಿನ್ನೆಲೆ ಜನರಿಗೆ ಊಟ ನೀಡುವುದು ಅವಶ್ಯವಾಗಿದೆ. ಈ ಹಿನ್ನೆಲೆ ಆಹಾರ ಉತ್ಪಾದನೆ ಶೇ 70ಕ್ಕೂ ಹೆಚ್ಚಾಗಬೇಕಿದ್ದು, ಆಹಾರ ವ್ಯರ್ಥವಾಗುವುದನ್ನು ತಡೆಯಬೇಕಿದೆ.

ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜನರಿಗೆ ಬೇಕಿದೆ ರೆಫ್ರಿಜರೇಟರ್: ಪ್ರಪಂಚದ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಿಗೆ ಆಹಾರ ಶೀತಲೀಕರಣ​ ವಿಸ್ತರಿಸುವ ಮೂಲಕ ಇದರ ಪರಿಣಾಮಗಳನ್ನು ಬೀರಬಹುದು. ಇದು ಕಾಳಜಿ ಜೊತೆಗೆ ಹವಾಮಾನದ ಮೇಲಿನ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಸದ್ಯ ಇರುವ ರೆಫ್ರಿಜರೇಟರ್​ ವ್ಯವಸ್ಥೆ ಹೈಡ್ರೋಕ್ಲೋರೊಫ್ಲೊರೊಕಾರ್ಬನ್ (HCFC) ​ ಅನ್ನು ಬಿಡುಗಡೆ ಮಾಡುತ್ತದೆ. ಈ HCFC ಹಸಿರು ಮನೆ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಪಳೆಯುಳಿಕೆ ಇಂಧನಗಳ ಜೊತೆ ಎಲೆಕ್ಟ್ರಿಸಿಟಿ ಉತ್ಪಾದನೆ ಮತ್ತಷ್ಟು ಹವಾಮಾನ ಹದಗೆಡಲು ಕಾರಣವಾಗಿದೆ. ಇದೇ ಕಾರಣದಿಂದ ಸಂಪ್ರದಾಯಿಕ ಶೀತಲೀಕರಣ ಸರಪಳಿ​ ಅನ್ನು ಅಭಿವೃದ್ಧಿ ದೇಶದಲ್ಲಿ ರವಾನೆ ಮಾಡುವುದು ಪರಿಸರ ಮತ್ತು ಸಾಮಾಜಿಕ ಸುಸ್ಥಿರತೆ ಹೊಂದಿಲ್ಲ

ಪುನರ್​ ಬಳಕೆ ಇಂಧನದ ಅವಶ್ಯಕತೆ ತೀರಾ ಅಗತ್ಯ: ಪುನರ್​ ಬಳಕೆ ಇಂಧನಗಳು ಅಭಿವೃದ್ಧಿ ಹೊಂದಿದ ದೇಶಕ್ಕೆ ಅವಶ್ಯಕವಾಗಿದೆ. ಇದರಿಂದ ರೆಫ್ರಿಜರೇಟರ್​ ಪರ್ಯಾಯ ಕಡಿಮೆ ಹವಾಮಾನದ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ. ಸುಸ್ಥಿರ ಅಭಿವೃದ್ದಿ, ಹಸಿರು ಬೆಳವಣಿಗೆ ಮತ್ತು ಹವಾಮಾನ ಇಲಾಖೆಗೆ ಗಮನ ಹರಿಸಬೇಕು ಎಂದು ತಜ್ಞರು ತಿಳಿಸಿದ್ದಾರೆ. ಸಬ್​​ ಸಹರನ್​ ಆಫ್ರಿಕಾನಂತಹ ಅಭಿವೃದ್ಧಿ ಜಗತ್ತಗೆ ಈ ಶೀತಲೀಕರಣ ಸರಪಳಿ ಅನ್ನು ವಿಸ್ತರಿಸಬೇಕು. ಇದು ಪರಿಸರಾತ್ಮಕವಾಗಿ ಮಾತ್ರವಲ್ಲದೇ ಸಾಮಾಜಿಕ ಲಾಭದ ಜೊತೆಗೆ ಮಹಿಳಾ ಸಬಲೀಕರಣಕ್ಕೆ ಪ್ರಯೋಜನ ನೀಡಲಿದೆ.

ಶೀತಲೀಕರಣದ ಸರಪಳಿ ಏಕೆ ಮುಖ್ಯ: ಈ ಶೀತಲೀಕರಣ ಸರಪಳಿ ಯಾಕೆ ಪ್ರಮುಖವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಆಹಾರ ಒಂದು ಕಡೆಯಿಂದ ಮತ್ತೊಂದು ಕಡೆ ಹೇಗೆ ಸಾಗುತ್ತದೆ ಎಂಬುದು ತಿಳಿಯುವುದು ಅವಶ್ಯ. ಬೆಳೆಗಳು ಬೆಳೆದ ಬಳಿಕ ಅದನ್ನು ಹೋಲ್​ಸೇಲರ್​ಗೆ ಮಾರಾಟ ಮಾಡಲಾಗುತ್ತದೆ. ಇದಾದ ಬಳಿಕ ಅದು ನೇರವಾಗಿ ರಿಟೈಲ್​ ಅಂಗಡಿ ಅಥವಾ ಆಹಾರ ತಯಾರಿಕ ಕಂಪನಿ ಸೇರುತ್ತದೆ. ಇಲ್ಲಿ ಆಹಾರವನ್ನು ಬೇಯಿಸಲಾಗುತ್ತದೆ, ಶೀತಲೀಕರಣ ಮಾಡಲಾಗುತ್ತದೆ. ಈ ಹಂತದಲ್ಲಿ ಸುರಕ್ಷಿತ ತಾಪಮಾನದಲ್ಲಿ ಆಹಾರ ಹಾಳಗದಂತೆ ಕಾಪಾಡಬೇಕಿದೆ

ಹಸಿವಿನಿಂದ ಬಳಲುತ್ತಿರುವ 700 ಮಿಲಿಯನ್ ಜನ: 2021ರಲ್ಲಿ, 700 ಮಿಲಿಯನ್​ ಜನರು ಹಸಿವೆಯಿಂದ ಬಳಲಿದ್ದಾರೆ. ಏಷ್ಯಾದಲ್ಲಿ 425 ಮಿಲಿಯನ್​, ಆಫ್ರಿಕಾದಲ್ಲಿ 278 ಮಿಲಿಯನ್​ ಮತ್ತು ಕೆರೆಬಿನ್​ ಮತ್ತು ಲ್ಯಾಟಿನ್​ ಅಮೆರಿಕದಲ್ಲಿ 57 ಮಿಲಿಯನ್​ ಜನರು ಹಸಿವೆಗೆ ತುತ್ತಾಗಿದ್ದಾರೆ. ಕಾರಣ ಆಹಾರದ ಸುರಕ್ಷಿತ ಸಂಗ್ರಹಣೆ ಆಗಿಲ್ಲ. ಈ ಪ್ರದೇಶದ ಹಲವು ದೇಶಗಳಲ್ಲಿ ಊಟ ಹಾಳಾಗುವುದಕ್ಕಿಂತ ಮುಂಚೆ ಆಹಾರವನ್ನು ಶೀತಲೀಕರಣಗೊಳಿಸುವ ಕನಿಷ್ಠ ಸಾಮರ್ಥ್ಯವನ್ನು ಹೊಂದಿದೆ. ಸೀಫುಡ್​, ಮಾಂಸ, ಹಾಲು ಮತ್ತು ತರಕಾರಿಗಳು ಈ ಶೀತಲೀಕರಣ ಸರಳಪಳಿಯಲ್ಲಿ ಹೆಚ್ಚು ಅವಲಂಬಿತವಾಗಿದೆ. ಮಾರುಕಟ್ಟೆಗೆ ಬರುವ ಮುನ್ನವೇ ಶೇ 23ರಷ್ಟು ಆಹಾರಗಳು ಅಭಿವೃದ್ಧಿ ದೇಶಗಳಲ್ಲಿ ಕೊಳೆತು ಹೋಗುತ್ತಿದೆ.

ಶೀತಲೀಕರಣದ ಸಂಗ್ರಹಣ ಕೊರತೆಯಿಂದ ಏಕದಳದ ಆಹಾರಗಳು ಹಾಳಾಗುತ್ತಿದೆ. ಇಥಿಯೋಪಿಯಾ ಸರಿಯಾದ ಸಂಗ್ರಹಣೆ ವ್ಯವಸ್ಥೆ ಹೊಂದಿರದ ಕಾರಣ ಮೂರನೇ ಒಂದು ಭಾಗದ ಜೋಳ ನಾಶವಾಗಿದೆ. 2019ರಲ್ಲಿ ಭಾರತೀಯ ಆಹಾರ ಸಂಸ್ಕರಣಾ ಉದ್ಯಮ ಅಂದಾಜಿಸಿದತೆ ದೇಶ 56 ಮಿಲಿಯನ್​ ಟನ್​ ಆಹಾರವನ್ನು ವ್ಯರ್ಥ ಮಾಡಿದ್ದು, ಇದರ ಮೌಲ್ಯ 10 ಅಮೆರಿಕನ್​ ಬಿಲಿಯನ್​ ಡಾಲಯರ್​ ಆಗಿದೆ. ಈ ರೀತಿ ಆಹಾರ ವ್ಯರ್ಥವಾಗಲು ಕಾರಣ ಉತ್ತಮ ಶೀತಲೀಕರಣದ ಕೊರತೆ.

ಬೆಳೆ ಕಟಾವಿನ ಬಳಿಕ ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಕೂಡ ಹಾಳಾಗುವುದಕ್ಕೆ ಕಾರಣವಾಗಿದೆ. ಉಗಾಂಡದಲ್ಲಿ ಸಣ್ಣ ಪ್ರಮಾಣದ ರೈತರು ಬೆಳೆಯುತ್ತಾರೆ. ಅವರಿಗೆ ಅದನ್ನು ಒಣಗಿಸಿ, ಸಂಗ್ರಹಣೆ ಮಾಡುವ ವ್ಯವಸ್ಥೆಯ್ನು ಹೊಂದಿರದ ಕಾರಣ ಅದರಲ್ಲಿ ಫಂಗಸ್​ ಮತ್ತು ಅಪ್ಲಟೊಕ್ಸಿನ್​ ಎಂಬ ಅಪಾಯಕಾರಿಕ ಅಂಶ ಕಂಡು ಬರುತ್ತದೆ

ವಿಶ್ವಾಸ ಮೂಡಿಸಿದ ಮೊದಲ ಪ್ರಾಜೆಕ್ಟ್​​: ಸಬ್​ ಸಹರನ್​ ಆಫ್ರಿಕಾ ದೇಶದಲ್ಲಿ ಆಹಾರ ಶೀತಲೀಕರಣದ ಸರಪಳಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಇದು ಆಹಾರ ವ್ಯರ್ಥವಾಗದಂತೆ ಕಾಪಾಡುತ್ತದೆ. ಕಟಾವು ಅಥವಾ ಕಟಾವಿನ ನಂತರದ ನಡೆಯುವ ಸುಸ್ಥಿರ ಶೀತಲೀಕರಣ ವ್ಯವಸ್ಥೆ ಆಹಾರ ವ್ಯರ್ಥವಾಗದಂತೆ ಮೊದಲೇ ತಡೆಯುತ್ತದೆ. ಈ ಆಹಾರ ಶೀತಲೀಕರಣವನ್ನು ಅನೇಕ ಪ್ರದೇಶಗಳು ಹೊಂದಿಲ್ಲ. ಸೋಲರ್​ ಪವರ್​ ರೇಫ್ರಿಜರೇಟರ್​ಗಳು ಆಹಾರವನ್ನು ಸುರಕ್ಷಿತವಾಗಿರಿಸುವ ಜೊತೆಗೆ ಹಸಿರು ಮನೆ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಇದು ಜಗತ್ತಿನ ಆಹಾರ ವ್ಯರ್ಥದಂತಹ ಸಮಸ್ಯೆಗೆ ಪರಿಹಾರ ನೀಡುತ್ತದೆ.

ಏರ್​ ಕಂಡಿಷನಿಂಗ್​ ಮತ್ತು ರೆಫ್ರಿಜರೇಟರ್​ನಂತಹ ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಶೀತಲೀರಣಕ್ಕೆ ಒತ್ತು ನೀಡಬೇಕಿದೆ. ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟಲ್ ಪ್ರೋಗ್ರಾಂ ನಗರಗಳು, ದೇಶಗಳು, ವ್ಯವಹಾರಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಒಳಗೊಂಡಿರುವ ಜಾಗತಿಕ ಶೀತಲೀಕರಣ ಒಕ್ಕೂಟವನ್ನು ಆಯೋಜಿಸಿದೆ. ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆ ಎರಡರಲ್ಲೂ ಪ್ರಗತಿ ಸಾಧಿಸುವ ಮಾರ್ಗವಾಗಿ ನಾನು ಈ ಪಾಲುದಾರಿಕೆಯನ್ನು ನೋಡುತ್ತೇನೆ. ನನ್ನ ದೃಷ್ಟಿಯಲ್ಲಿ, ವಿಶ್ವದ ಕಡಿಮೆ-ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ನವೀಕರಿಸಬಹುದಾದ-ಚಾಲಿತ ಕೋಲ್ಡ್ ಚೈನ್‌ಗಳಲ್ಲಿ ಹೂಡಿಕೆ ಮಾಡುವುದು ಹಸಿರು ಬೆಳವಣಿಗೆಯನ್ನು ಉತ್ತೇಜಿಸಲು, ಪ್ರಕೃತಿಯನ್ನು ರಕ್ಷಿಸಲು ಮತ್ತು ವಿಶ್ವದ ಹಸಿದ ಜನರಿಗೆ ಆಹಾರ ನೀಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಫೇಸ್​ಬುಕ್, ಇನ್​ಸ್ಟಾನಲ್ಲಿ ಲಿಂಗಾಧಾರಿತ ಜಾಹೀರಾತು ಪ್ರದರ್ಶನಕ್ಕೆ ಕಡಿವಾಣ ಹಾಕಿದ ಮೆಟಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.