ETV Bharat / science-and-technology

ವಾಟ್ಸ್​ಆ್ಯಪ್​ ಸಂದೇಶಗಳನ್ನು ರಹಸ್ಯವಾಗಿ ಓದುವುದು ಹೇಗೆ ಎಂದು ತಿಳಿಯಿರಿ.. - ಜನಪ್ರಿಯ ಇನ್​ಸ್ಟೆಂಟ್​ ಮೆಸೇಜಿಂಗ್​ ಆ್ಯಪ್​ ವಾಟ್ಸಾಪ್

ವಾಟ್ಸ್​ಆ್ಯಪ್​​ನಲ್ಲಿ​ ಸಂದೇಶ ಕಳುಹಿಸದ ಮೇಲೆ ಅವರಿಗೆ ತಿಳಿಯದಂತೆ ವಾಟ್ಸ್​​ಆ್ಯಪ್​ ಸಂದೇಶಗಳನ್ನು ರಹಸ್ಯವಾಗಿ ಓದುವುದು ಹೇಗೆ ಎಂದು ತಿಳಿಯೋಣಾ ಬನ್ನಿ.

How to Disable Blue Ticks on Whatsapp  Blue Tick setting in WhatsApp  WhatsApp on screen  WhatsApp setting details  ವಾಟ್ಸಾಪ್​ ಸಂದೇಶಗಳನ್ನು ರಹಸ್ಯವಾಗಿ ಓದುವುದು  ಜನಪ್ರಿಯ ಇನ್​ಸ್ಟೆಂಟ್​ ಮೆಸೇಜಿಂಗ್​ ಆ್ಯಪ್​ ವಾಟ್ಸಾಪ್  ಪಾಪ್​ಅಪ್​ ನೋಟಿಫಿಕೇಶನ್​ ಫಿಚರ್
ವಾಟ್ಸಾಪ್​ ಸಂದೇಶಗಳನ್ನು ರಹಸ್ಯವಾಗಿ ಓದುವುದು
author img

By

Published : Aug 27, 2022, 9:46 AM IST

ಜನಪ್ರಿಯ ಇನ್​ಸ್ಟೆಂಟ್​ ಮೆಸೇಜಿಂಗ್​ ಆ್ಯಪ್​ ವಾಟ್ಸ್​​ಆ್ಯಪ್​ ​ ಬ್ಲೂಟಿಕ್​ ಬಿಡುಗಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಈ ಫೀಚರ್​ ಬಗ್ಗೆ ಸಂತಸ ವ್ಯಕ್ತಪಡಿಸಿದರೆ, ಇನ್ನು ಹಲವರು ಮೌನವಾಗಿದ್ದಾರೆ. ವಾಟ್ಸ್​​ಆ್ಯಪ್​​ನಲ್ಲಿ ಹಿತೈಷಿಗಳು ನೀವು ಒಬ್ಬೊರಿಗೊಬ್ಬರು ಸಂದೇಶವನ್ನು ವಿನಿಮಯ ಮಾಡಿಕೊಳ್ಳುವುದು ಸಹಜ. ನೀವು ಸಂದೇಶವನ್ನು ಓದಿದ್ದೀರಿ ಅಂತಾ ತಿಳಿಯೋಕೆ ವಾಟ್ಸ್​ಆ್ಯಪ್​​ನಲ್ಲಿ ಬ್ಲೂಟಿಕ್​ ಸೂಚಿಸುತ್ತದೆ. ಆದರೆ ನಿಮ್ಮ ಹಿತೈಷಿಗಳು ನಿಮಗೆ ಕಳುಹಿಸಿದ ಸಂದೇಶವನ್ನು ಓದಿದ್ದೀರಿ ಎಂದು ತಿಳಿಯಬಾರದು ಅಂತಾ ನೀವು ಬಯಸಿದ್ರೆ ಇಲ್ಲೊಂದು ಉಪಾಯವಿದೆ.

ಹೌದು, ಬ್ಲೂಟಿಕ್​ ಅನ್ನು ಆಫ್​ ಮಾಡದೆಯೇ ನೀವು ಬಂದಿರುವ ಸಂದೇಶವನ್ನು ಓದಿದ್ದೀರಿ ಎಂದು ಕಳುಹಿಸುವವರಿಗೆ ತಿಳಿಯದೇ ಮಾಡಬಹುದು. ಅವರು ಕಳಹಿಸಿರುವ ಎಲ್ಲ ಸಂದೇಶಗಳನ್ನು ಅವರಿಗೆ ತಿಳಿಯದೆ ನೀವು ಓದಬಹುದು. ಪಾಪ್​ಆಪ್​ ವೈಶಿಷ್ಟ್ಯವನ್ನು ಬಳಸಿಕೊಂಡು ನೀವು ಸಂದೇಶಗಳನ್ನು ಓದಬಹುದಾಗಿದೆ. Android Phone and IOS ಬಳಕೆದಾರರು ಈ ಸಲಹೆಗಳನ್ನು ಬಳಸಬಹುದಾಗಿದೆ. ಸಿಂಪಲ್​ ಆಗಿ ಫೋನ್​ ಅನ್ನು ಏರ್​ಪ್ಲೇನ್​ ಮೋಡ್​ ಅಥವಾ ಆಫ್​ಲೈನ್​ ಮಾಡುವುದು ಮತ್ತು Read receipts disabling ಮೂಲಕ ಇದನ್ನು ಸಾಧಿಸಬಹುದಾಗಿದೆ.

ವಾಟ್ಸ್​ಆ್ಯಪ್​​ ಓಪನ್​ ಮಾಡಿದಾಕ್ಷಣ ನಿಮಗೆ ಮೂರು ಚುಕ್ಕಿಗಳು ಗೋಚರಿಸುತ್ತವೆ. ಬಳಿಕ ಸೆಟ್ಟಿಂಗ್​ ಆಯ್ಕೆ ಮಾಡಿಕೊಂಡು ಅಕೌಂಟ್​ ಆಪ್ಷನ್​ ಮೇಲೆ ಕ್ಲಿಕ್​ ಮಾಡಿ. ಬಳಿಕ ಅಲ್ಲಿ ಪ್ರೈವಸಿಯನ್ನು ಆಯ್ದುಕೊಂಡು ಅಡ್ವಾನ್ಸ್​ ಫೀಚರ್​ನ್ನು ಪರಿಶೀಲಿಸಿ. ಅಲ್ಲಿ Read receipts disable ಮಾಡಬೇಕು ಅಷ್ಟೇ. ಇದಲ್ಲದೇ ರಹಸ್ಯವಾಗಿ ಮೆಸೇಜ್​ಗಳನ್ನು ಓದಲು ಮತ್ತೊಂದು ದಾರಿಯೂ ಇದೆ. ನೋಟಿಫಿಕೇಶನ್​ ಬಾರ್​ ಮೂಲಕ ನಾವು ರಹಸ್ಯವಾಗಿ ಸಂದೇಶಗಳನ್ನು ಓದಬಹುದಾಗಿದೆ. ನೋಟಿಫಿಕೇಶನ್​ ಬಂದ ಕೂಡಲೇ ನಾವದನು ಕೆಳಗೆ ಸರಿಸಿ ಓದಿದ್ರೆ ಸಾಕು..

ವಾಟ್ಸ್​ಆ್ಯಪ್​​ ಸೆಟ್ಟಿಂಗ್ಸ್​ ಅನ್ನು ಓಪನ್​ ಮಾಡಿ ನೋಟಿಫಿಕೇಶನ್​ ಆಯ್ದುಕೊಳ್ಳಬೇಕು. ಪಾಪ್​ಅಪ್​ ನೋಟಿಫಿಕೇಶನ್​ ಫಿಚರ್​ ಅನ್ನು ಕ್ಲಿಕ್​ ಮಾಡಿ. ಓನ್ಲಿ ವೆನ್‌ ದ ಸ್ಕ್ರೀನ್‌ ಈಜ್‌ ಆಫ್‌, ಆಲ್ವೆಸ್‌ ಶೋ ಪಾಪ್​ಅಪ್‌, ಓನ್ಲಿ ವೆನ್‌ ಸ್ಕ್ರೀನ್‌ ಈಜ್‌ ಆನ್‌ ಎಂಬ ಮೂರು ಆಪ್ಷನಗಳಲ್ಲಿ ಯಾವುದಾದ್ರೂ ಒಂದನ್ನು ಆರಿಸಿಕೊಳ್ಳಬೇಕು.

ಆಗ ನೋಟಿಫಿಕೇಶನ್​ಗಳು ಪಾಪ್​ಅಪ್​ ರೂಪದಲ್ಲಿ ಕಾಣಿಸುತ್ತವೆ. ಅವುಗಳನ್ನು ಓದುವುದರಿಂದ ಬ್ಲೂಟಿಕ್​ ಬೀಳದು. ವಿಡ್ಜೆಟ್ ಮೂಲಕ ಮೂಲಕವು ವಾಟ್ಸ್​​​ಆ್ಯಪ್​​ ಸಂದೇಶಗಳನ್ನು ಓದಬಹುದು. WhatsApp ಅನ್ನು ಹೋಮ್ ಸ್ಕ್ರೀನ್‌ಗೆ ತನ್ನಿ. ಅಪ್ಲಿಕೇಶನ್ ತೆರೆಯದೆಯೇ ಎಲ್ಲಾ ಸಂದೇಶಗಳನ್ನು ಓದಬಹುದಾಗಿದೆ.

ಓದಿ: ಮಾರ್ಕ್​ ಜುಕರ್​ಬರ್ಗ್​ರ ಮೆಟಾದಿಂದ ಅಕ್ಟೋಬರ್​ನಲ್ಲಿ ಹೊಸ ವಿಆರ್ ಹೆಡ್‌ಸೆಟ್‌ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.