ETV Bharat / science-and-technology

ವಿಂಡೋಸ್​ 8, 8.1 ಡ್ರೈವ್​ ಆ್ಯಪ್​ ಬೆಂಬಲ ಕೊನೆಗೊಳಿಸಿದ ಗೂಗಲ್​ - ವಿಂಡೋಸ್​ನ 32 ಬಿಟ್​ ವರ್ಷನ್​ನ ಡ್ರೈವ್​ ಫಾರ್​

ಗೂಗಲ್​ ಈಗಾಗಲೇ ಫೆಬ್ರವರಿಯಲ್ಲಿ ವಿಂಡೋಸ್​ 8, ವಿಂಡೋಸ್​ 8.1 ಮತ್ತು ವಿಂಡೋಸ್​ 7ನ​ ಕ್ರೋಮ್​ ಬೆಂಬಲ ಕೊನೆಗೊಳಿಸಿದೆ. ಇದರಿಂದ ಈ ಹಳೆಯ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ತನ್ನ ಸೇವೆಗಳಿಗೆ ಬೆಂಬಲವನ್ನು ಒದಗಿಸುವುದನ್ನು ಕಂಪನಿ ನಿಲ್ಲಿಸಲು ಮುಂದಾಗಿದೆ.

Google Ended Support for Windows 8, 8.1 Drive App

author img

By

Published : Jun 9, 2023, 7:22 PM IST

ಸ್ಯಾನ್​ ಫಾನ್ಸಿಸ್ಕೊ: ಗೂಗಲ್ ತನ್ನ ವಿಂಡೋಸ್​ 8, ವಿಂಡೋಸ್​ 8.1, ಸರ್ವರ್​ 2012 ಮತ್ತು ವಿಂಡೋಸ್​ನ 32 ಬಿಟ್​ ವರ್ಷನ್​ನ ಡ್ರೈವ್​ ಫಾರ್​ ಡೆಸ್ಕ್​ಟಾಪ್​ ಬೆಂಬಲವನ್ನು ಆಗಸ್ಟ್​​ನಲ್ಲಿ ನಿಲ್ಲಿಸುವುದಾಗಿ ಗೂಗಲ್​ ಘೋಷಿಸಿದೆ. ಈ ಸೇವೆಯಲ್ಲಿನ ಎದುರಾಗುವ ತೊಂದರೆ ನಿರ್ಬಂಧಿಸಲು ವಿಂಡೋಸ್​ ಬಳಕೆದಾರರು ವಿಂಡೋಸ್​ 10 (64 ಬಿಟ್​​) ಅಥವಾ ಅದಕ್ಕಿಂತ ಹೆಚ್ಚಿನದಕ್ಕೆ ಮೊರೆ ಹೋಗಬೇಕಿದೆ. ಆಗಸ್ಟ್​​ 2023ಕ್ಕಿಂತ ಮುಂಚೆಯೇ ಬಳಕೆದಾರರು ಹೆಚ್ಚಿನ ಆವೃತ್ತಿ ಸೇವೆಯಲ್ಲಿ ತೊಡಗುವಂತೆ ಗೂಗಲ್​​ ತಿಳಿಸಿದೆ.

ಇದೇ ವೇಳೆ ಸಂಸ್ಥೆ, 32 ಬಿಟ್​​ ಆವೃತ್ತಿ ವಿಂಡೋಸ್​​ ಅನ್ನು ಬಳಕೆದಾರರು ಬ್ರೌಸರ್​​ ಕೂಲಕ್​ ಗೂಗಲ್​ ಡ್ರೈವ್​ ಲಭ್ಯತೆ ಪಡೆಯಬಹುದು ಎಂದಿದೆ. ಇದೇ ಏಪ್ರಿಲ್​ನಲ್ಲಿ ಸಂಸ್ಥೆ, ಗೂಗಲ್​ ಡ್ರೈವ್​ನಲ್ಲಿ ಫೈಲ್ಸ್​​ಗಳ ಸಂಖ್ಯೆಯ ಮೇಲೆ ಮಿತಿ ವಿಧಿಸಿತು. ಇದೀಗ ಬಳಕೆದಾರರು 5 ಮಿಲಿಯನ್​ಗಿಂತಲೂ ಹೆಚ್ಚಿನ ಗೂಗಲ್​ ಡ್ರೈವ್​ ಫೈಲ್ಸ್​ ಸೃಷ್ಟಿಸಬಹುದಾಗಿದೆ ಎಂದು ಹೇಳಿದೆ.

ಗೂಗಲ್​​ ವಕ್ತಾರ ರೊಸ್ಸ್​​ ರಿಚೆಂಡ್ರಫೆರ್​​ ತಿಳಿಸುವಂತೆ, ಈ ಬದಲಾವಣೆ ಮುಖ್ಯ ಗುರಿ ಎಂದರೆ, ಬಲವಾದ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದಾಗಿದೆ. ಇದರಿಂದ ತಪ್ಪು ಬಳಕೆಯನ್ನು ತಪ್ಪಿಸಲು ಸಹಾಯ ಮಾಡಲಾಗುವುದು ಎಂದರು.

ಗೂಗಲ್​ ಕೂಡ ತನ್ನ ಸರ್ಚ್​ ಚಿಪ್ಸ್​​ ಅನ್ನು ಭವಿಷ್ಯದ ಡ್ರೈವ್​​ಗೆ ಪರಿಚಯಿಸಿದೆ. ಇದು ಕೂಡ ಕೆಲವು ಫೈಲ್​ ಟೈಪ್​, ಮಾಲೀಯಕರು ಮತ್ತು ಕಡೆಯದಾಗಿ ಮೋಡಿಫೈ ಆದ ಡೇಟ್​ ಅನ್ನು ಫಿಲ್ಟರ್​ ಮೂಲಕ ಬಳಕೆದಾರರು ಬಳಸಬಹುದಾಗಿದೆ. ವಿಂಡೋಸ್​ 8 ಮತ್ತು 8. 1ಅನ್ನು ನಿಲ್ಲಿಸುವುದು ಎಂದು ಅರ್ಥ ಎಂದರೆ, ತಮ್ಮ ಬ್ರೌಸರ್‌ಗಳಲ್ಲಿ ಡ್ರೈವ್ ಅನ್ನು ಬಳಸಲಾಗುವುದಿಲ್ಲ ಎಂದರ್ಥವಲ್ಲ. ಇದರ ಬಳಸುವಾಗ ಆಪರೇಟಿಂಗ್ ಸಿಸ್ಟಮ್‌ಗಳು ಅವರು ಬಳಸುವ ಬ್ರೌಸರ್‌ನಿಂದ ಬೆಂಬಲಿತವಾಗಿರಬೇಕು.

ಗೂಗಲ್​ ಈಗಾಗಲೇ ಫೆಬ್ರವರಿಯಲ್ಲಿ ವಿಂಡೋಸ್​ 8, ವಿಂಡೋಸ್​ 8.1 ಮತ್ತು ವಿಂಡೋಸ್​ 7ನ ಗೂಗಲ್​ ಕ್ರೋಮ್​ ಬೆಂಬಲವನ್ನು ಕೊನೆಗೊಳಿಸಿದೆ. ಇದರಿಂದ ಈ ಹಳೆಯ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ತನ್ನ ಸೇವೆಗಳಿಗೆ ಬೆಂಬಲವನ್ನು ಒದಗಿಸುವುದನ್ನು ಕಂಪನಿ ನಿಲ್ಲಿಸಲು ಮುಂದಾಗಿದೆ.

ಈ ವರ್ಷದ ಆರಂಭದಲ್ಲಿ, ಗೂಗಲ್ ಕ್ರೋಮ್ ಮತ್ತು ಮೈಕ್ರೋಸಾಫ್ಟ್ ಎಡ್ಜ್ ಎರಡೂ ವಿಂಡೋಸ್ 7 ಮತ್ತು 8.1 ಗೆ ಬೆಂಬಲವನ್ನು ಕೈಬಿಟ್ಟವು ಮತ್ತು ಇತರ ಬ್ರೌಸರ್‌ಗಳು ಇದನ್ನು ಅನುಸರಿಸಿವೆ. ಫೈರ್‌ಫಾಕ್ಸ್ ವಿಂಡೋಸ್ 7, 8 ಮತ್ತು 8.1 ಅನ್ನು ಸೆಪ್ಟೆಂಬರ್ 2024 ರವರೆಗೆ ಬೆಂಬಲಿಸಲು ಯೋಜಿಸಿದೆಯಾದರೂ, ಮುಂದೆ ಅದರ ಬೆಂಬಲ ವಿಸ್ತರನೆ ಬಗ್ಗೆ ಸ್ಪಷ್ಟತೆ ಇಲ್ಲ. ಗೂಗಲ್​​​ ಡ್ರೈವ್‌ನ ವೆಬ್ ಆವೃತ್ತಿಗೆ ಹೊಸ ಬ್ರೌಸರ್ ವೈಶಿಷ್ಟ್ಯಗಳ ಅಗತ್ಯವಿರುವುದರಿಂದ, ಇದು ಹಳೆಯ ವಿಂಡೋಸ್​ ಪಿಸಿಗಳಿಗಾಗಿ ಕೊನೆಯ ಲಭ್ಯವಿರುವ ಬ್ರೌಸರ್ ಆವೃತ್ತಿಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತಾ ಬರುತ್ತಿದೆ.

ಇನ್ನು ವಿಂಡೋಸ್​ 8 ಮತ್ತು 8.1 ಫೈಲ್​ಗಳನ್ನು ಆಟೋ ಸಿಂಕ್​ ಮಾಡುವ ಕುರಿತು ಸಂಸ್ಥೆ ಇನ್ನು ಏನು ತಿಳಿಸಿಲ್ಲ. ಕಾರಣ ಇದು ಡ್ರೈವ್ ಅಪ್ಲಿಕೇಶನ್ ಮೂಲಕ ಮಾತ್ರ ಲಭ್ಯವಿರುವ ವೈಶಿಷ್ಟ್ಯವಾಗಿದೆ. ಈ ಹಿನ್ನಲೆ ಬಳಕೆದಾರರು ಇದೀಗ ನೀವು ವಿಂಡೋಸ್ 10 64-ಬಿಟ್ ಆವೃತ್ತಿ ಅಥವಾ ವಿಂಡೋಸ್ 11 ಜೊತೆಗೆ ಸಾಗಬೇಕಿದೆ.

ಇದನ್ನೂ ಓದಿ: ನಾನು ಬಯಸಿದ ರೀತಿ ಆ್ಯಪಲ್​ ವಿಷನ್​ ಪ್ರೊ ಹೆಡ್​ಸೆಟ್​ ಇಲ್ಲ ಎಂದ ಮೆಟಾ ಸಂಸ್ಥಾಪಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.