ETV Bharat / science-and-technology

ಏಸಸ್ ಹೊರತರಲಿದೆ ಹೊಸ ಝೆನ್​ಬೀಮ್ ಲ್ಯಾಟ್ ಮೊಬೈಲ್ ಮೂವಿ ಪ್ರೊಜೆಕ್ಟರ್ - movie projector by asus

ಏಸಸ್ ತನ್ನ ಹೊಸ ಝೆನ್​ಬೀಮ್ ಲ್ಯಾಟ್ ಮೊಬೈಲ್ ಮೂವಿ ಪ್ರೊಜೆಕ್ಟರ್ ಹೊರತರುವುದಾಗಿ ಘೋಷಿಸಿದ್ದು, ಇದೇ ವರ್ಷ ಮಾರುಕಟ್ಟೆಗೆ ಬರಲಿದೆ.

asus
asus
author img

By

Published : Jan 15, 2021, 6:42 AM IST

Updated : Feb 16, 2021, 7:53 PM IST

ನವದೆಹಲಿ: ಏಸಸ್ ಈ ವರ್ಷ ತನ್ನ ಹೊಸ ಝೆನ್​ಬೀಮ್ ಲ್ಯಾಟ್ ಹೊರತರುವುದಾಗಿ ಘೋಷಿಸಿದೆ. ಈ ಸಾಧನವು ಮೊಬೈಲ್ ಮೂವಿ ಪ್ರೊಜೆಕ್ಟರ್ ಆಗಿದ್ದು ಮಿನಿ-ರೋಬೋಟ್‌ನಂತೆ ವಿನ್ಯಾಸ ಹೊಂದಿದೆ.

ಝೆನ್​ಬೀಮ್ ಲ್ಯಾಟ್ 300 ಲ್ಯುಮೆನ್‌ಗಳವರೆಗೆ ಎಲ್ಇಡಿ ಬೆಳಕನ್ನು ಹೊರಹಾಕಲಿದ್ದು, 720p ಚಿತ್ರಣ ತೋರಿಸಲಿದೆ. 10W ಹರ್ಮನ್ ಕಾರ್ಡನ್-ಟ್ಯೂನ್ಡ್ ಸ್ಪೀಕರ್ ವ್ಯವಸ್ಥೆಯನ್ನು ಇದು ಹೊಂದಿದ್ದು, ಕಾಫಿ ಕಪ್​ನಂತೆ ಕಾಣುತ್ತದೆ ಎಂದು ಏಸಸ್ ಹೇಳಿದೆ.

ಏಸಸ್ ಮೊಬೈಲ್ ಮೂವಿ ಪ್ರೊಜೆಕ್ಟರ್

ಇದು 6,000mAh ಬ್ಯಾಟರಿ ಹೊಂದಿದ್ದು, ಯೋಗ್ಯ ಗಾತ್ರದ ಪರದೆಗೆ ಸರಿ ಹೊಂದುವಂತೆ ಸಾಕಷ್ಟು ಪ್ರಕಾಶಮಾನವಾಗಿರುತ್ತದೆ. 2021ರಲ್ಲೇ ಇದು ಮಾರುಕಟ್ಟೆಗೆ ಬರಲಿದ್ದು, ಬೆಲೆ ಎಷ್ಟಿರಬಹುದೆಂದು ತಿಳಿಸಿಲ್ಲ

Last Updated : Feb 16, 2021, 7:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.